ವಿಮಾನದ ಮೂಲಕ ಸಾವಿರಾರು ಅಡಿ ಎತ್ತರದಿಂದ ಹಾರಿದ ಅಮೂಲ್ಯ ಹಾಗೂ ಪತಿ ಜಗದೀಶ್, ಕನ್ನಡಿಗರು ಫಿದಾ

 | 
ರ್

ಸ್ಯಾಂಡಲ್‌ವುಡ್ ಬ್ಯೂಟಿ ಅಮೂಲ್ಯ ವೈವಾಹಿಕ ಬದುಕಿನಲ್ಲಿ ಖುಷಿಯಾಗಿದ್ದಾರೆ. ಮದುವೆ, ಸಂಸಾರ ಅಂತಾ ನಟಿ ಬ್ಯುಸಿಯಾಗಿದ್ದಾರೆ. ಇದೀಗ ಫ್ಯಾಮಿಲಿ ಜೊತೆ ದುಬೈಗೆ ಪ್ರವಾಸಕ್ಕೆಂದು ಹಾರಿದ್ದ  ಗೋಲ್ಡನ್ ಕ್ವೀನ್ ಅಮೂಲ್ಯ  ಸ್ಕೈ ಡೈವಿಂಗ್ ಅಲ್ಲಿ ಮಿಂಚಿದ್ದಾರೆ.
ಹೌದು ಸ್ಕೈ ಡೈವಿಂಗ್  ಒಂದು ಅದ್ಭುತ ಚಟುವಟಿಕೆಯಾಗಿದ್ದು ಅದು ನಮ್ಮಲ್ಲಿ ಉತ್ಸಾಹವನ್ನು ತುಂಬುತ್ತದೆ. 

ಆದರೆ ಸಾವಿರಾರು ಮೀಟರ್ ಎತ್ತರದಲ್ಲಿ ಹಾರುವ ವಿಮಾನದಿಂದ  ಪ್ಯಾರಾಚೂಟ್ ಮೂಲಕ ಜಿಗಿಯಲು ದೈರ್ಯಬೇಕು. ಇನ್ನೂ ದುಬೈ ಅಲ್ಲಿರುವ ಸ್ಕೈ ಡೈವಿಂಗ್ ಅಲ್ಲಿ ಜಿಗಿಯಲು ಗಂಡಸರೇ ಹೆದರಿ ನಡುಗುವಾಗ ಅಮೂಲ್ಯ ಸ್ಕೈ ಡೈವಿಂಗ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದಾಗ್ಯೂ, ಈ ಚಟುವಟಿಕೆಗೆ ಕೆಲವು ಸಲ ಪ್ಯಾರಾಚೂಟ್ ಅಥವಾ ವಿಮಾನದ ಅಗತ್ಯವಿರುವುದಿಲ್ಲ. 

ಇದು ಹವಾಮಾನ ಮತ್ತು ಗಾಳಿಯಿಂದ ಉಂಟಾಗುವ ಅಪಾಯಗಳು ಕೂಡ ಇ ಲ್ಲಿಲ್ಲ. ಸ್ಕೈ ಡೈವಿಂಗ್ ಹೆಸರಲ್ಲಿ ನಡುಗುವ ಜನ ಬಹಳ ದುಬೈ ಅಲ್ಲಿರುವ ಇ ಸ್ಕೈ ಡೈವಿಂಗ್ ಅನ್ನು ಸುಲಭವಾಗಿ ಎಂಜಾಯ್ ಮಾಡುತ್ತಾರೆ ಎಂದಿದ್ದಾರೆ ನಟಿ ಅಮೂಲ್ಯ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಅಮೂಲ್ಯ ಮಕ್ಕಳ ಜೊತೆಗಿನ ಫೋಟೋ ವಿಡಿಯೋವನ್ನು ಹಂಚಿಕೊಳ್ಳುತ್ತಿರುತ್ತಾರೆ. 

ಇದೀಗ ದುಬೈ ಪ್ರವಾಸದ ವೇಳೆ ಮಾಡಿದ್ದ ಸ್ಕೈ ಡೈವಿಂಗ್ ಕುರಿತಾಗಿಯು ಬರ್ದುಕೊಂಡಿದ್ದಾರೆ.ಅಮೂಲ್ಯ ಬಾಲ ನಟಿಯಾಗಿಯ ಇಂಡಸ್ಟ್ರಿಗೆ ಕಾಲಿಟ್ಟಿದ್ದು ಗೊತ್ತೇ ಇದೆ. 2000 ರಲ್ಲಿ ಇಂಡಸ್ಟ್ರಿಗೆ ಕಾಲಿಟ್ಟ ಅಮೂಲ್ಯ, ಚೆಲುವಿನ ಚಿತ್ತಾರ ಚಿತ್ರದ ಮೂಲಕ ಎಲ್ಲರ ಹೃದಯ ಕದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಈ ಚಿತ್ರದಲ್ಲಿ ಎಲ್ಲರಿಗೂ ಹೊಸ ಮೋಡಿನೇ ಮಾಡಿದ್ದರು ಹಾಗಾಗಿ ಅಭಿಮಾನಿಗಳು ನೆಕ್ಸ್ಟ್ ಸಿನೆಮಾ ಯಾವಾಗ ಎಂದು ಕೇಳುತ್ತಿದ್ದಾರೆ.