ಅರ್ಜುನ್ ಸರ್ಜಾ ಎರಡನೇ ಮಗಳು ಎಷ್ಟು ಮುದ್ದಾಗಿದ್ದಾ ರೆ ಗೊ ತ್ತಾ
![Je](https://powerfullkannada.tech/static/c1e/client/98456/uploaded/f47a0258a081192b01c4035834491cf5.jpg)
ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಅರ್ಜುನ್ ಇತ್ತೀಚಿಗಷ್ಟೇ ಖ್ಯಾತ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಅವರೊಂದಿಗೆ ಜೂನ್ 10ರಂದು ಚೆನ್ನೈನಲ್ಲಿ ವಿವಾಹವಾದರು. ಇದೀಗ ಅರ್ಜುನ್ ಸರ್ಜಾ ಅವರ ಎರಡನೇ ಮಗಳು ಅಂಜನಾ ಮದುವೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ .
ಅರ್ಜುನ್ ಸರ್ಜಾ ಅವರಿಗೆ ಎರಡು ಹೆಣ್ಣುಮಕ್ಕಳು ಮೊದಲನೆಯವಳು ಐಶ್ವರ್ಯ ಅವರದು ಕೆಲ ದಿನಗಳ ಹಿಂದಷ್ಟೇ ಮದುವೆಯಾಗಿದೆ. ಇನ್ನು ಎರಡನೇ ಮಗಳು ಕೂಡಾ ಕೆಲ ದಿನಗಳಲ್ಲಿ ಮದುವೆ ಆಗಲಿದ್ದಾರೆ ಎಂದು ಸುದ್ದಿ ಕೇಳಿ ಬರುತ್ತಿದೆ. ಅರ್ಜುನ್ ಸರ್ಜಾ ಅವರ ಮೊದಲ ಮಗಳ ಮದುವೆಯಲ್ಲಿ ಅವರ ತಂಗಿ ಅಂಜನಾ ಅವರು ಕಾಣಿಸಿಕೊಂಡಿದ್ದು, ಇನ್ಸ್ಟಾಗ್ರಾಂ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಹಂಚಿಕೊಂಡಿರುವ ಫೋಟೋ ದಲ್ಲಿ ತಮ್ಮ ಕುಟುಂಬದೊಂದಿಗೆ ಇರುವ ಫೋಟೋಗಳು ಮತ್ತು ಕೊನೆಯಲ್ಲಿ ವಿದೇಶದವರು ಮತ್ತು ಅವರ ಅಜ್ಜಿ ಇದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿರುವ ಹುಡುಗನನ್ನು ನೋಡಿ, ಹಲವರು ಇವರೇನಾ ನಿಮ್ಮ ಬಾಯ್ ಪ್ರೆಂಡ್ ಎಂಬ ಕಾಮೆಂಟ್ ಮಾಡಿದ್ದಾರೆ.
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಬೆಳೆಯಲು ಮುಖ್ಯ ಕಾರಣ ಅವರ ಪೋಷಕರಾಗಿರುತ್ತಾರೆ ಮತ್ತು ಅವರಿಂದಲೇ ಅವರಿಗೆ ಚಿತ್ರರಂಗದಲ್ಲಿ ಬೆಳೆಯಲು ಸರಳ ಹಾದಿಯಾಗಿರುತ್ತದೆ. ಆ ಮೂಲಕ ನಟ ಅರ್ಜುನ್ ಪುತ್ರಿಯರೂ ಚಿತ್ರರಂಗಕ್ಕೆ ಎಂಟ್ರಿ ಕೊಡುವ ನಿರೀಕ್ಷೆ ಇತ್ತು ಆದರೆ ಹಿರಿಯ ಮಗಳು ಸಿನಿಮಾ ಸೆಟ್ಟೇರುತ್ತಿದ್ದಂತೆಯೇ ಕಿರಿಯ ಮಗಳು ಕೂಡ ಚಿತ್ರರಂಗಕ್ಕೆ ಬರಲು ಅದೇ ಮಾರ್ಗವನ್ನು ಅನುಸರಿಸಿದ್ದಾಳೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.