ಡೈರೆಕ್ಟರ್ ಬಂದ ತಕ್ಷಣ ಕೇಳಿದ್ದು ಕೊಡುಬೇಕು; ಇಲ್ಲವಾದರೆ ಅವಕಾಶ ಸಿಗಲ್ಲ
Sep 10, 2024, 21:40 IST
|

ಟಿಕೆಟ್ ಕೂಡ ಆಲ್ಮೋಸ್ಟ್ ಫೈನಲ್ ಆಗಿದೆ ಅನ್ನೋ ಮಾತುಗಳು ಕೂಡ ಕೇಳಿ ಬಂದಿತ್ತು. ಆದರೆ ಕೊನೆ ಗಳಿಗೆಯಲ್ಲಿ ಎಲ್ಲ ಬದಲಾಗಿದೆ.ಭಾವನಾ ರಾಮಣ್ಣ ಸಿನಿಜರ್ನಿಗೆ 20ಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಹಲವಾರು ಹಿಟ್ ಸಿನಿಮಾಗಳಲ್ಲಿ ಭಾವನಾ ರಾಮಣ್ಣ ಕೂಡ ಬಹುಮುಖ್ಯ ಪಾತ್ರ ಮಾಡಿದ್ದಾರೆ.
ಇಷ್ಟೂ ವರ್ಷಗಳು ಕಳೆದರೂ ಭಾವನಾ ಯಾಕೆ ಒಂಟಿಯಾಗಿ ಇರಲು ಬಯಸುತ್ತಾರೆ ಅನನ್ನೋದು ನಿಮಗೆ ಗೊತ್ತಾ..? ಯೆಸ್ ನಾನು ಸ್ವಲ್ಪ ಮುಂಗೋಪಿ ನಂಗೆ ಎಲ್ಲವೂ ಪರ್ಫೆಕ್ಟ್ ಆಗಿರಬೇಕು, ಮದುವೆ ಆದರೆ ಸಿಗುವವರು ನನ್ನ ಸಹಿಸಿಕೊಳ್ಳೋದು ಸ್ವಲ್ಪ ಕಷ್ಟ. ಅದಕ್ಕಾಗಿ ನನಗೆ ಮದುವೆ ಆಗಲು ಇಷ್ಟವಿಲ್ಲ. ನಾನು ತುಂಬಾ ನೆಮ್ಮದಿಯಾಗಿ ಇದ್ದೀನಿ. ಹೀಗೆ ಜೀವನ ಕಳೆದುಬಿಡುತ್ತೀನಿ ಎಂದಿದ್ದಾರೆ.
ಇನ್ನು ಮಲಯಾಳಂ ಚಿತ್ರರಂಗದ ರೀತಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಕೂಡ ಲೈಂಗಿಕ ಕಿರುಕುಳದ ಅನುಭವ ಉಂಟಾಗಿದೆ. ಅದೊಂದು ಸಲ ನಿರ್ಮಾಪಕರು ರೂಮಿಗೆ ಬಂದು ಬಾಗಿಲು ಹಾಕಿದ್ರು ಇಂತಹ ಕೆಟ್ಟ ಘಟನೆ ನನ್ನ ಬದುಕಲ್ಲಿ ಕೂಡ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಚಂದ್ರಮುಖಿ ಪ್ರಾಣಸಖಿ, ದೇವೀರಿ, ದೀಪಾವಳಿ, ಎಲ್ಲರ ಮನೆ ದೋಸೆನೂ,
ಕುರಿಗಳು ಸಾರ್ ಕುರಿಗಳು, ಪರ್ವ, ನಿನಗಾಗಿ, ಚೆಲ್ವಿ, ರಾಂಗ್ ನಂಬರ್, ಪ್ರೀತಿ ಪ್ರೇಮ ಪ್ರಣಯ, ಶಾಂತಿ, ಫ್ಯಾಮಿಲಿ, ಇಂತಿ ನಿನ್ನ ಪ್ರೀತಿಯ, ಆಪ್ತರಕ್ಷಕ, ಚಿಂಗಾರಿ, ಭಾಗೀರಥಿ, ಕ್ರೇಜಿ ಸ್ಟಾರ್, ನಿರುತ್ತರ ಸಿನಿಮಾಗಳಲ್ಲಿ ಭಾವನಾ ನಟಿಸಿದ್ದಾರೆ. ಇದೀಗ ಚಿತ್ರರಂಗದಿಂದ ಹೊರಗುಳಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,7 Jul 2025