ಬಿಗ್ ಬಾಸ್ ಮನೆಯ ಮಾನ ಕಳೆದ ಸ್ಪ ರ್ಧಿಗಳು, ಗರ್ಭಿಣಿ ಎಂದು ನಾಚಿಕೆ ಬಿಟ್ಟು ಹೇಳಿದ ನ.ಟಿ

 | 
Vjj

ಬಿಗ್ಬಾಸ್ ಸ್ಪರ್ಧಿ ಬಿಗ್ಬಾಸ್ ಮನೆಯಲ್ಲಿ ಪ್ರಗ್ನೆಂಟ್ ಆಗಿದ್ದಾರೆ ಹೌದು ಅಷ್ಟಕ್ಕೂ ಇದು ಕನ್ನಡದ ಬಿಗ್ಬಾಸ್ ಮನೆಯಲ್ಲಲ್ಲ ಬದಲಾಗಿ ಈಗಾಗಲೇ ಹದಿನಾರು ಸೀಸನ್‌ಗಳನ್ನು ಯಶಸ್ವಿಯಾಗಿ ಮುಗಿಸಿದ ಹಿಂದಿ ಬಿಗ್‌ ಬಾಸ್ ಅಲ್ಲಿ. ಹದಿನೇಳನೇ ಸೀಸನ್ ಸೆಪ್ಟೆಂಬರ್ 3 ರಂದು ಪ್ರಾರಂಭವಾಗಿದೆ. 

ಈ ಸೀಸನ್‌ಗೂ ಸಲ್ಮಾನ್‌ ಖಾನ್‌ ಹೋಸ್ಟ್ ಮಾಡುತ್ತಿದ್ದಾರೆ. ಸದ್ಯ ಇದೇ ಸೀಸನ್‌ನ ಸ್ಪರ್ಧಿಯೊಬ್ಬರ ಕುರಿತು ಶಾಕಿಂಗ್‌ ಸತ್ಯ ಹೊರಬಿದ್ದಿದೆ. ಅಂದ್ಹಾಗೆ ವಿಷಯ ಏನಪ್ಪಾ ಅಂದ್ರೆ.. ಈ ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸಲು ಬಂದಿದ್ದ ಸ್ಪರ್ಧಿಯೊಬ್ಬಳು ಗರ್ಭಿಣಿಯಾದ ಸುದ್ದಿಯೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಹಿಂದಿ ನಟಿ ಅಂಕಿತಾ ಲೋಖಂಡೆ ಈ ಸೀಸನ್ ನಲ್ಲಿ ತಮ್ಮ ಪತಿ ವಿಕ್ಕಿ ಜೈನ್ ಅವರೊಂದಿಗೆ ಬಿಗ್ ಬಾಸ್ ಶೋಗೆ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ಆದರೆ ಅಂಕಿತಾ ಇತ್ತೀಚಿಗೆ ತನಗೆ ಹುಷಾರಿಲ್ಲ ಎಂದು ತನ್ನ ಪತಿಗೆ ಹೇಳಿದ್ದಾಳೆ. ಅಂಕಿತಾ ತಮಗೆ ಪಿರಿಯಡ್ಸ್ ಆಗಿಲ್ಲ ಮತ್ತು ಮನೆಗೆ ಹೋಗಬೇಕೆಂದು ಹೇಳಿದ್ದು.. ತಾನು ಗರ್ಭಿಣಿಯೇ ಎಂದು ತಿಳಿಯಲು ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. 

ಇದರೊಂದಿಗೆ ಸದ್ಯದಲ್ಲೇ ಗುಡ್ ನ್ಯೂಸ್ ಬರಲಿದೆ.. ಎಂದು ಹಿಂದಿ ಬಿಗ್ ಬಾಸ್ ಪ್ರೇಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಹಿಂದಿ ಬಿಗ್ ಬಾಸ್ ಶೋನಲ್ಲಿ ನಾನಾ ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಈ ಬಾರಿ ಮದುವೆಯಾದ ಎರಡು ಜೋಡಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಗಿತ್ತು. Vh

ಅದರಲ್ಲಿ ಒಂದು ಜೋಡಿಯಿಂದ ಈ ಗುಡ್ ನ್ಯೂಸ್ ಸಿಕ್ಕಿದೆ. ಈಗಾಗಲೇ ಅಂಕಿತಾ ಲೋಖಂಡೆ ಅವರನ್ನು ಮನೆಯಿಂದ ಹೊರಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಮಾಹಿತಿ ಇದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.

News Hub