ದುಃಖದಲ್ಲೇ ಬಿಗ್ ಬಾಸ್ ನಿರೂಪಣೆಯನ್ನು ರಿಷಭ್ ಶೆಟ್ಟಿ ಕೈ ಒಪ್ಪಿಸಿದ ಕಿಚ್ಚ
Aug 23, 2024, 13:24 IST
|

ಅಕ್ಟೋಬರ್ 3ನೇ ವಾರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಶುರು ಆಗಲಿದೆ ಎನ್ನಲಾಗುತ್ತಿದೆ. ಈ ಬಾರಿ ಕಿಚ್ಚ ಸುದೀಪ್ ಬದಲಿಗೆ ರಿಷಬ್ ಶೆಟ್ಟಿ ಅವರು ನಿರೂಪಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿರುವ ವದಂತಿ ಅಷ್ಟೇ. ಈ ಬಗ್ಗೆ ವಾಹಿನಿಯಾಗಲೀ, ಬಿಗ್ ಬಾಸ್’ ತಂಡವಾಗಲೀ ಯಾವುದೇ ಮಾಹಿತಿ ನೀಡಿಲ್ಲ.
ಇಷ್ಟು ಸೀಸನ್‌ಗಳಲ್ಲಿ ಅನೇಕ ಬಾರಿ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡೋದಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಆ ಬಗ್ಗೆ ಸುದೀಪ್ ಅವರು ಯಾವುದೇ ರೀತಿಯಲ್ಲಿಯೂ ಅಧಿಕೃತವಾಗಿ ಹೇಳಿಕೆ ನೀಡಿರಲಿಲ್ಲ. ಈ ಬಾರಿ ಕಾಂತಾರ ಸಿನಿಮಾ ರಾಷ್ಟ್ರಾದ್ಯಂತ ಜನಪ್ರಿಯತೆ ಗಳಿಸಿದೆ. ಇನ್ನು ಕಾಂತಾರ ಭಾಗ 1 ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿರುವ ರಿಷಬ್ ಶೆಟ್ಟಿ ಅವರು ಪತ್ನಿ, ಮಕ್ಕಳ ಜೊತೆಗೆ ಕುಂದಾಪುರಕ್ಕೆ ಶಿಫ್ಟ್ ಆಗಿದ್ದಾರೆ.
ರಿಷಬ್ ಅವರು ಇಲ್ಲಿಯವರೆಗೆ ಯಾವುದೇ ರಿಯಾಲಿಟಿ ಶೋ ನಿರೂಪಣೆ ಮಾಡಿಲ್ಲ. ಹೀಗಾಗಿ ಇವರು ‘ಬಿಗ್ ಬಾಸ್’ ಶೋ ನಿರೂಪಣೆ ಮಾಡೋದು ಡೌಟ್ ಎನ್ನಬಹುದು. ಅಂದಹಾಗೆ ಕಿಚ್ಚ ಸುದೀಪ್ ಅವರಿಗೂ ‘ಬಿಗ್ ಬಾಸ್’ ಶೋಗೂ ಒಂದು ನಂಟಿದೆ. ಹೀಗಾಗಿ ಸುದೀಪ್ ಅವರು ಈ ಶೋ ಬಿಡೋದು ಡೌಟ್ ಎನ್ನಬಹುದು. ಆದ್ರೂ ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Fri,16 May 2025