ಬಿಜೆಪಿಯ ಫೇಮಸ್ ಕಾರ್ಯಕರ್ತೆ ಅಂದರ್, ಮನೆಗೆ ನುಗ್ಗಿ ಅರೆಸ್ಟ್ ಮಾಡಿದ ಅಧಿಕಾರಿಗಳು
ಉಡುಪಿ: ಸ್ನೇಹಿತರೆ ನಮಸ್ಕಾರ, ಇತ್ತೀಚಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಐದು ಗ್ಯಾರಂಟಿ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಜೊತೆಗೆ ಕಾಂಗ್ರೆಸ್ ಪಕ್ಷ ಕೂಡ ಐದು ಗ್ಯಾರಂಟಿಗಳನ್ನು ಕೊಡುವುದರಲ್ಲಿ ಈಗಾಗಲೇ ಸಾಕಷ್ಟು ತಡವಾಗಿದೆ. ಈ ಸಂಧರ್ಭದಲ್ಲಿ ಬಿಜೆಪಿಯ ಕೆಲ ನಾಯಕರು ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಭಟನೆ ಎಂಬ ಮಾತು ಕೂಡ ಹೊರ ಹಾಕಿದ್ದರು.
ಆದರೆ ಕಾಂಗ್ರೆಸ್ ಪಕ್ಷ PSI ಹಗರಣ ಮರು ತನಿಖೆ ಮಾಡುತ್ತೇವೆ ಎಂಬ ಸುದ್ದಿ ಹೊರ ಹಾಕಿತ್ತು. ಈ ವಿಚಾರ ತಿಳಿದ ಬಿಜೆಪಿ ಪಕ್ಷದ ನಾಯಕರು ಮೌನವಾದರು. ನಂತರದಲ್ಲಿ ರಾಜ್ಯದ ಜನ ಕೂಡ ಗ್ಯಾರಂಟಿ ವಿಚಾರದಲ್ಲಿ ಯಾವುದೇ ಕುತೂಹಲದಿಂದ ಇರಲಿಲ್ಲ.
ಆದರೆ ಇದೀಗ ರಾಜ್ಯದಲ್ಲಿ ಮತ್ತೊಂದು ವಿಚಾರ ದೊಡ್ಡ ಸುದ್ದಿಯಾಗುತ್ತಿದೆ. ಹೌದು, ಉಡುಪಿಯ ಕಾಲೇಜು ವೊಂದರಲ್ಲಿ ಹಿಂದೂ ಹೆಣ್ಣುಮಕ್ಕಳ ಟಾಯ್ಲೆಟ್ ದೃಶ್ಯ ರೆಕಾರ್ಡ್ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಬಗ್ಗೆ ರಾಜ್ಯದ ಪೊಲೀಸ್ ಇಲಾಖೆ ಚುರುಕಿನ ಶೋಧ ಮಾಡುತ್ತಿದೆ.
ಈ ಮಧ್ಯೆ ಕೆಲ ಹಿಂದೂ ಕಾರ್ಯಕರ್ತೆಯರು ಉಡುಪಿ ಕಾಲೇಜಿನಲ್ಲಿ ನಡೆದ ಘಟನೆ ವಿರುದ್ಧ ರೊಚ್ಚಿಗೆದ್ದು ಸೋಶಿಯಲ್ ಮೀಡಿಯಾದಲ್ಲಿ ಟ್ವಿಟ್ ಮಾಡುತ್ತಿದ್ದಾರೆ. ಇದೀಗ ಬಿಜೆಪಿಯ 'ಕಾರ್ಯಕರ್ತೆ ಶಕುಂತಲಾ' ಅವರ ಟ್ವಿಟ್ ನೋಡಿ ಕಾಂಗ್ರೆಸ್ ಪಕ್ಷದ ನಾಯಕರು ಗರಂ ಆಗಿದ್ದಾರೆ. ಕರ್ನಾಟಕದ ಖಡಕ್ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತೆ ಮಾಡಿದ ಟ್ವಿಟ್ ಗೆ ಇದೀಗ ಶಕುಂತಲಾ ರವರು ಅರೆಸ್ಟ್ ಆಗಿದ್ದಾರೆ.
ಹೌದು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟ್ವಿಟರ್ ಮೂಲಕ ಅವಹೇಳನ ಮಾತು ಹೇಳಿ ಇದೀಗ ಅಧಿಕಾರಗಳ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ ಶಕುಂತಲಾ ರವರು. ಇವತ್ತು ಶಕುಂತಲಾ ಅವರ ಮನೆಗೆ ಪೊಲೀಸರು ಭೇಟಿ ಕೊಟ್ಟು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಕೂಡ ಇದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.