ಎರಡನೇ ‌ಮದುವೆಗೆ ಒಂದು ಕೋಟಿ ಬೆಲೆಯ ಸೀರೆ ಉಟ್ಟು ಗಂಡನಿಗೆ ಶಾಕ್ ಕೊಟ್ಟ ಚೈತ್ರ ವಾಸುದೇವನ್

 | 
Jd
ಒಂದು ಮದುವೆ ಆಗಿ ಮೊಸಹೋಗಿ ಈದೀಗ ಖ್ಯಾತ ಆ್ಯಂಕರ್​ ಚೈತ್ರಾ ವಾಸುದೇವನ್​ ಅವರು ದಾಂಪತ್ಯ ಜೀವನಕ್ಕೆ ಇಂದು ಕಾಲಿರಿಸಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಚೈತ್ರಾ ಅವರು, ಜಗದೀಪ್​ ಎಲ್​. ಅವರ ಜೊತೆ ಹಸೆಮಣೆ ಏರಿದ್ದಾರೆ. ಸುಮಾರು ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಮದುವೆಯ ಸೀರೆಯಲ್ಲಿ ಚೈತ್ರಾ ಮಿಂಚಿದ್ದು, ಅದರ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. 
ಕಿರುತೆರೆ, ಹಿರಿತೆರೆಯ ಗಣ್ಯರು ಬಂದು ನೂತನ ವಧು-ವರರನ್ನು ಆಶೀರ್ವದಿಸಿದ್ದಾರೆ.  ಕೆಲ ದಿನಗಳ ಹಿಂದೆ ಚೈತ್ರಾ, ಪ್ಯಾರಿಸ್ ನಲ್ಲಿ  ಜಗದೀಪ್​ ಜೊತೆ ಪ್ರೀವೆಡ್ಡಿಂಗ್ ಶೂಟ್ ಮಾಡಿಕೊಂಡಿದ್ದರು.  ವಿಡಿಯೋವನ್ನು ಚೈತ್ರಾ ಹಂಚಿಕೊಂಡಿದ್ದರು.  ನಾನು ನಿಮ್ಮೊಂದಿಗೆ  ಒಂದು ಸಂತೋಷದ ಸುದ್ದಿ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ನಾನು ಈ ವರ್ಷ 2025ರ ಮಾರ್ಚ್‌ನಲ್ಲಿ ಜೀವನದ ಹೊಸ ಹೆಜ್ಜೆ ಇಡುತ್ತಿದ್ದೇನೆ. ನನ್ನ ವಿವಾಹದ ಸುಂದರ ಪ್ರಯಾಣ. ನಾನು ಈ ಹೊಸ ಅಧ್ಯಾಯಕ್ಕಾಗಿ ನಿಮ್ಮ ಪ್ರೀತಿಯನ್ನು , ಆಶೀರ್ವಾದಗಳು ಮತ್ತು ಬೆಂಬಲವನ್ನು ವಿನಮ್ರವಾಗಿ ಕೋರುತ್ತೇನೆ ಎಂದಿದ್ದರು.
ಇದೀಗ ಮದುವೆಯ ಬಳಿಕ ಮಾಧ್ಯಮಗಳ ಜೊತೆ ಫ್ಯೂಚರ್​ ಪ್ಲ್ಯಾನ್​ ಬಗ್ಗೆ ಮಾತನಾಡಿರುವ ಚೈತ್ರಾ, ನಾವಿಬ್ಬರು ಹೇಗೆ ಡಿಸಿಷನ್​ ತಗೊಂಡಿದ್ದೇವೋ, ಅದೇ ರೀತಿ ಬೇರೆಯವರಿಗೂ ಸಪೋರ್ಟ್​ ಮಾಡಬೇಕು ಎನ್ನುವುದು ನಮ್ಮ ಆಸೆ. ಅದಕ್ಕಾಗಿಯೇ ನಾನೊಂದು ಅಕಾಡೆಮಿ ಶುರು ಮಾಡಬೇಕು ಎಂದು ಇದ್ದೇನೆ. ಅದಕ್ಕೆ ಇವರು ಸಪೋರ್ಟ್​ ಕೊಡುತ್ತಾರೆ ಎಂದು ಹೇಳಿದರು. 
ಅಂದಹಾಗೆ,  ಚೈತ್ರಾ ಮತ್ತು  ಜಗದೀಪ್​ ಅವರ ಮೊದಲ ಭೇಟಿ, ಪ್ರೀತಿ, ಪ್ರೇಮ, ಮದುವೆಯ ಬಗ್ಗೆ ಈ ಹಿಂದೆ ಚೈತ್ರಾ  ಮಾತನಾಡಿದ್ದರು.  ಪ್ಯಾರೀಸ್​ನಲ್ಲಿ ಪ್ರೀ ವೆಡ್ಡಿಂಗ್​ ಶೂಟ್​ನಲ್ಲಿ ಮಾಡಿರುವ ಕುರಿತು ಮಾತನಾಡಿದ್ದ ಅವರು, ಪ್ಯಾರೀಸ್​​ ಮತ್ತು ಫ್ರಾನ್ಸ್​ಗೆ ಹೋಗುವ ಪ್ಲ್ಯಾನ್​ ಮೊದಲೇ ಇತ್ತು. ಆ ಬಳಿಕ ಮದುವೆ ಫಿಕ್ಸ್​ ಆಯಿತು. ಆದ್ದರಿಂದ ಜಗದೀಪ್​ ಅವರನ್ನೂ ಕರೆದುಕೊಂಡು ಹೋಗುವ ಪ್ಲ್ಯಾನ್​ ಮಾಡಿರುವುದಾಗಿ ತಿಳಿಸಿದರು. ಇದು  ಆಗಿದ್ದು ಅಚಾನಕ್​ ಅಷ್ಟೇ ಎಂದಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.