ಹಸುವಿಗೆ ಮೇವು ಹಾಕಲು ಹೋದ ದರ್ಶನ್; ತಲ್ಷಣ ಸಿಡಿದೆದ್ದ ಹ ಸು

 | 
U

ಸ್ಯಾಂಡಲ್‌ವುಡ್‌ ನಟ ದರ್ಶನ್‌ ಸಿನಿಮಾವನ್ನು ಪ್ರೀತಿಸಿದಷ್ಟೇ, ಪ್ರಾಣಿ ಗಳ ಮೇಲೆ ಅಷ್ಟೇ ಜೀವ ಇಟ್ಟುಕೊಂಡಿದ್ದಾರೆ. ಮೈಸೂರು ಹೊರವಲಯದಲ್ಲಿ ತಮ್ಮದೇ ಬೃಹತ್‌ ಫಾರ್ಮ್‌ಹೌಸ್‌ ಹೊಂದಿರುವ ದರ್ಶನ್‌, ಸಿನಿಮಾ ಶೂಟಿಂಗ್‌ನ ಬಿಡುವಿನಲ್ಲಿ ಅಲ್ಲಿಯೇ ಹೆಚ್ಚು ಸಮಯ ಕಳೆಯುತ್ತಾರೆ.

ಈ ನಡುವೆ ಕೈ ನೋವಿನಿಂದ ಶಸ್ತ್ರ ಚಿಕಿತ್ಸೆಗೆ ಒಳಗಾದ ದರ್ಶನ್‌, ಸದ್ಯ ಫಾರ್ಮ್‌ಹೌಸ್‌ನಲ್ಲಿದ್ದಾರೆ. ಕೈ ನೋವಿನ ನಡುವೆಯೂ ದನಕರುಗಳಿಗೆ ಹಸಿ ಮೇವನ್ನು ಕತ್ತರಿಸುತ್ತಿದ್ದಾರೆ ಹೌದು ನಟ ದರ್ಶನ್​ ಬಲ ಕೈಗೆ ಸರ್ಜರಿ ಆಗಿದೆ. ಇನ್ನು ಒಂದು ತಿಂಗಳು ಶೂಟಿಂಗ್​ ಹೋಗದೇ ಕಂಪ್ಲೀಟ್ ಆಗಿ ರೆಸ್ಟ್​ ಮಾಡಿ ಅಂತ ಡಾಕ್ಟರ್ ಹೇಳಿದ್ದಾರೆ. 

ಹೀಗಾಗಿ ದರ್ಶನ್ ನಟನೆಯ ಡೆವಿಲ್ ಸಿನಿಮಾ ಶೂಟಿಂಗ್ ಮುಂದಕ್ಕೆ ಹೋಗಿದೆ. ಮುಂದಿನ ತಿಂಗಳು 15ರ ನಂತರ ಡೆವಿಲ್ ಚಿತ್ರೀಕರಣಕ್ಕೆ ದರ್ಶನ್ ಹೋಗಲಿದ್ದಾರೆ. ಆದ್ರೆ ಕೈಗೆ ಆಪರೇಷನ್ ಆಗಿದೆ, ಸುಮ್ಮನೆ ರೆಸ್ಟ್ ಮಾಡಬೇಕು ಅಂತ ದರ್ಶನ್​ ಮನಸ್ಸು ಹೇಳಬೇಕಲ್ವಾ..? ಅದು ಕಂಡಿತ ಸಾಧ್ಯವಿಲ್ಲ ಅನ್ನಿಸುತ್ತೆ. 

ಸಿನಿಮಾ ಶೂಟಿಂಗ್​ ರೆಜೆಯಲ್ಲಿರೋ ದರ್ಶನ್ ಕಾರ್ಯಕ್ರಮಗಳಿಗೆ ಬೇಟಿ ಕೊಡುತ್ತಿದ್ರು. ಈಗ ಅದಕ್ಕು ಒಂದು ಹೆಜ್ಜೆ ಮುಂದೆ ಹೋಗಿ ತನ್ನ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೈಸೂರಿನ ತನ್ನ ಫಾರ್ಮ್ ಹೌಸ್​ನಲ್ಲಿ ಕಾಲ ಕಳೆಯುತ್ತಿರೋ ನಟ ದರ್ಶನ್ ತನ್ನ ಹುಸುಗಳಿಗೆ ಮೇವು ಸಿದ್ಧಪಡಿಸಿದ್ದಾರೆ. ಆ ವೀಡಿಯೋ ಈಗ ವೈರಲ್ ಆಗುತ್ತಿದೆ. ಅಭಿಮಾನಿಗಳು ದಾಸ ನಿಮ್ಮ ಪ್ರಾಣಿ ಸಲಾಂ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.