ಬರೋಬ್ಬರಿ 168900 ಬೆಲೆಯ ಸೀರೆ ಉಟ್ಟ ದರ್ಶನ್ ಪತ್ನಿ, ಪವಿತ್ರ ಗೌಡ ಇದನ್ನೂ Copy ಮಾಡ್ತಾರಾ
Feb 22, 2025, 15:14 IST
|

ವಿಜಯಲಕ್ಷ್ಮಿ ದರ್ಶನ್ ಅವರು ಇತ್ತೀಚೆಗೆ ಪತಿ ದರ್ಶನ್ ಅವರ ಜೊತೆ ರಕ್ಷಿತಾ ಪ್ರೇಮ್ ಅವರ ಸಹೋದರನ ಮದುವೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ಆಕರ್ಷಕವಾದ ರಾಯಲ್ ಬ್ಲೂ ಕಲರ್ ಸೀರೆ ಹಾಗೂ ಆಕರ್ಷಕವಾದ ನೆಕ್ಲೆಸ್ ಧರಿಸಿಕೊಂಡಿದ್ದರು. ಅವರು ಚಂದದ ಫೋಟೋ ಕೂಡಾ ಶೇರ್ ಮಾಡಿದ್ದಾರೆ.
ಇನ್ನು ಉದ್ಯಮಿ ಆಗಿರುವ ವಿಜಯಲಕ್ಷ್ಮಿ ಸಿಕ್ಕಾಪಟ್ಟೆ ಸ್ಟೈಲಿಷ್. ಟ್ರೆಂಡ್‌ನಲ್ಲಿ ಇರುವ ಯಾವುದೇ ಡಿಸೈನರ್ ಹಾಗೂ ಡ್ರೆಸ್‌ಗಳಿದ್ದರೂ ಬೆಲೆ ಬಗ್ಗೆ ಚಿಂತಿಸದೆ ಖರೀದಿಸುತ್ತಾರೆ.ಈ ಮದುವೆ ವಿಜಯಲಕ್ಷ್ಮಿ ನೀಲಿ ಬಣ್ಣದ ಸಿಲ್ಕ್ ಝರಿ ಇರುವ ಎಂಬ್ರಾಯ್ಡರಿ ಸೀರೆಯನ್ನು ಧರಿಸಿದ್ದರು. ಈ ಸೀರೆಯನ್ನು ಸಂಪೂರ್ಣವಾಗಿ ಡಿಸೈನ್ ಮಾಡಿರುವುದು ಜಯಂತಿ ರೆಡ್ಡಿ ಲೇಬಲ್ ಎಂಬುವವರು.
ಈ ನೀಲಿ ಬಣ್ಣದ ಸೀರೆಯು 1,68,900 ರೂಪಾಯಿಗಳು. ಸೀರೆ ಬೆಲೆ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅತ್ತಿಗೆ ಈ ಹಣದಲ್ಲಿ ನಾನು ಸಿಂಗಲ್ ಬೆಡ್‌ರೂಮ್ ಮನೆ ಲೀಸ್‌ಗೆ ಹಾಕೋಬೋದು ಎಂದು ಕಾಮೆಂಟ್ ಮಾಡಿದ್ದಾರೆ ಫ್ಯಾನ್ಸ್. ವಿಜಯಲಕ್ಷ್ಮಿ ಧರಿಸುವುದು ಡಿಸೈನರ್ ಬಟ್ಟೆಗಳೇ ಆಗಿರುವ ಕಾರಣ ವಿಜಯಲಕ್ಷ್ಮಿ ಕ್ಲಾಸೆಟ್ ಎಂದು ಇನ್‌ಸ್ಟಾಗ್ರಾಂನಲ್ಲಿ ಪೇಜ್ ಓಪನ್ ಮಾಡಲಾಗಿದೆ. ಅದರಲ್ಲಿ ಪ್ರತಿ ಬಟ್ಟೆಯ ಬೆಲೆಗಳನ್ನು ರಿವೀಲ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,20 May 2025
ಒಳ ಚ ಡ್ಡಿ ಇಲ್ಲದೆ ಹೊಸ ರೀತಿಯ ಬಟ್ಟೆ ಹಾಕಿಕೊಂಡು ಬಂದ ಬಾಲಿವುಡ್ ತಾರೆ
Tue,20 May 2025