ದರ್ಶನ್ ಬಿಡುಗಡೆಯಾದ ಒಂದೇ ವಾರದಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ ಒಂದು ಕೋಟಿ ಪರಿಹಾರ ಕೊಟ್ಟ ದಾಸ

 | 
Cg
ರೇಣುಕಾಸ್ವಾಮಿ ಕುಟುಂಬಕ್ಕೆ ದರ್ಶನ್‌ ಅವರು ಸಹಾಯ ಮಾಡಿರುವ ವಿಚಾರ ಯಾರಿಗೂ ಹಂಚಿಕೊಳ್ಳದೆ ಇದೀಗ ಸೈಲೆಂಟ್ ಆಗಿ ಧನಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಬಡಕುಟುಂಬದ ರೇಣುಕಾಸ್ವಾಮಿ ಅವರ‌ ತಂದೆ ತಾಯಿ ಇದೀ ಕಷ್ಟದಲ್ಲಿ ಸಿಲುಕಿದ್ದಾರೆ. ಒಬ್ಬನೇ ಒಬ್ಬ ಮಗನನ್ನು ಕಳೆದುಕೊಂಡು ಒಂಟಿ ಜೀವನ ನಡೆಸುತ್ತಿದ್ದಾರೆ.
ಇನ್ನು ದರ್ಶನ್ ಅವರ ಬಳಿ ಕೋಟ್ಯಾಂತರ ರೂಪಾಯಿ ಹಣವಿದೆ. ಆದರೆ ದರ್ಶನ್ ಅವರು ಸಹಾಯ ಮಾಡಿರುವ ಬಗ್ಗೆ ಯಾರಿಗೂ ಹೇಳುವುದಿಲ್ಲ. ಆದರೆ, ಅವರ ಸಹಾಯವನ್ನು ಅವರ‌‌ ಸ್ನೇಹಿತರು ಕೆಲವೊಂದು ಕಡೆ ಹಂಚಿಕೊಳ್ಳುತ್ತಾರೆ.‌
ಇನ್ನು ದರ್ಶನ್ ಅವರು ರೇಣುಕಾಸ್ವಾಮಿ ‌ಕುಟುಂಬಕ್ಕೆ ಸಹಾಯ ಮಾಡಿದ್ದಾರಾ ಎಂಬ ಕುತೂಹಲ ‌ಎದ್ದಿದೆ. ಇತ್ತಿಚಿನ ದರ್ಶನ್ ಬಿಡುಗಡೆ ಬಳಿಕ‌ ರೇಣುಕಾಸ್ವಾಮಿ ಕುಟುಂಬ ತುಂಬಾ ಸೈಲೆಂಟ್ ಆಗಿದೆ. ಹಾಗಾಗಿ ದರ್ಶನ್ ಕಡೆಯಿಂದ ಧನಸಹಾಯ ಬಂದಿರಬಹುದು ಎಂಬ ಕುತೂಹಲ ಎದ್ದಿದೆ. 
ಸುಮಾರು ನಾಲ್ಕು ತಿಂಗಳುಗಳ ಕಾಲ ಜೈಲು ಸೇರಿದ್ದ ದರ್ಶನ್ ಅವರಿಗೆ ಇದೀಗ ಸ್ಪಲ್ಪ ಮಟ್ಟಿಗೆ Relax ಸಿಕ್ಕಿದೆ.