ಮನಕಲಕುವ ಘಟನೆ, ಅಧಿಕಾರಿಗಳ ಮುಂದೆಯೇ ಸೌಜನ್ಯ ತಮ್ಮನಿಗೆ ಬೆದರಿಕೆ ಹಾಕಿದ ಧರ್ಮಸ್ಥಳದ ಹೋರಾಟಗಾರರು

 | 
Bbb

ಧರ್ಮಸ್ಥಳ: ಸ್ನೇಹಿತರೆ ನಮಸ್ಕಾರ; 17ರ ಮುಗ್ಧ ಹೆಣ್ಣುಮಗಳು ಸೌಜನ್ಯ ಕೊ ಲೆ ಕೇಸ್ ವಿಚಾರ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾರಿ ಚರ್ಚೆಯಾಗುತ್ತಿದೆ. ನಿರ್ದೋಷಿ ಸಂತೋಷ್ ರಾವ್ ಬಿಡುಗಡೆಯ ಬಳಿಕ‌ ಸೌಜನ್ಯ ಪರ ಹೋರಾಟ ಮತ್ತೆ ಬೀದಿಗೆ ಬಂದಿದೆ.

ಇವತ್ತು ಸೌಜನ್ಯ ಕೇಸ್ ವಿಚಾರವಾಗಿ ಧರ್ಮಸ್ಥಳದಲ್ಲಿ ದೊಡ್ಡ ಪ್ರತಿಭಟನೆ ನಡೆಯುತ್ತಿದೆ. ಸೌಜನ್ಯಗೆ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಮಹೇಶ್ ಶೆಟ್ಟಿ ಹಾಗೂ ಸೌಜನ್ಯ ತಾಯಿ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. ಆದರೆ ಇದುವರೆಗೂ ಸೌಜನ್ಯ ಕೇಸಿಗೆ ಯಾವ ನ್ಯಾಯಲಯಕ್ಕೂ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ. 

ಬರೋಬ್ಬರಿ ಹನ್ನೊಂದು ವರ್ಷಗಳಿಂದ ಆರೋಪಿಯೇ ಸಿಕ್ಕಿಲ್ಲ ಎಂಬುವುದು ತೀರಾ ದುಃಖದ ವಿಚಾರ. ಭಾರತೀಯ ಸರ್ಕಾರದ ದೊಡ್ಡ ದೊಡ್ಡ ತನಿಖಾ ಅಧಿಕಾರಿಗಳಿಗೆ ಸೌಜನ್ಯ ಕೊ ಲೆ ಆರೋಪಿಯನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂಬುವುದು ವಿಪರ್ಯಾಸವೇ ಸರಿ. ಇದೀಗ ಧರ್ಮಸ್ಥಳದಲ್ಲಿ ವೀರೇಂದ್ರ ಹೆಗ್ಗಡೆ ಹಾಗೂ ಧರ್ಮ ಕ್ಷೇತ್ರದ ಬಗ್ಗೆ ಮಾನಹಾನಿ ಮಾಡಲಾಗುತ್ತಿದೆ ಎಂಬ ವಿಚಾರಕ್ಕೆ ಧರ್ಮಸ್ಥಳದ ಸ್ವಸಹಾಯ ಸಂಘದ ಕಾರ್ಯಕರ್ತರು ಹಾಗೂ ಕಾರ್ಯಕರ್ತೆಯರು ಬೀದಿಗೆ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. 

ಆದರೆ ಈ ಸಂಧರ್ಭದಲ್ಲಿ ಸೌಜನ್ಯ ತಾಯಿ ಕೂಡ ತನ್ನ ಮಗಳ ನ್ಯಾಯಕ್ಕಾಗಿ ಹೋರಾಡಲು ಸ್ಟೆಜ್ ಹತ್ತುವಾಗ ಕೆಲ ಸ್ವಸಹಾಯ ಸಂಘದ ವ್ಯಕ್ತಿಯೊಬ್ಬ ಸೌಜನ್ಯ ತಾಯಿ ಹಾಗೂ ಸೌಜನ್ಯ ತಮ್ಮನಿಗೆ ಬೆದರಿಕೆ ಹಾಕುವ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.