ಜಾತ್ರೆಯಲ್ಲಿ ಪರಿಚಯವಾದವನ ಜೊತೆ ಮಂಚ ಹತ್ತಿದ ವಿವಾಹಿತ ಮಹಿಳೆ, ಸರಸದ ಸಮಯದಲ್ಲಿ ಕೊ ಲೆ ಮಾಡಿಬಿಟ್ಟ ಪ್ರಿಯತಮ
Jun 10, 2025, 13:18 IST
|

ಕೆಲ ತಿಂಗಳ ಹಿಂದೆ ಕೆಂಗೇರಿಯಲ್ಲಿ ನಡೆದ ಜಾತ್ರೆಗೆ ಹರಿಣಿ ಅವರು ಕುಟುಂಬ ಸಮೇತರಾಗಿ ಭೇಟಿ ಕೊಟ್ಟಿದ್ದರು. ಅಲ್ಲಿಗೆ ಟೆಕ್ಕಿ ಯಶಸ್ ಕೂಡ ಹೋಗಿದ್ದನು. ಜಾತ್ರೆಯಲ್ಲಿ ಈ ಇಬ್ಬರ ನಡುವೆ ಪರಿಚಯವಾಗಿ ಪೋನ್ ನಂಬರ್ ಕೂಡ ವಿನಿಮಯವಾಗಿತ್ತು. ಬಳಿಕ ಚಾಟಿಂಗ್ ಮೂಲಕ ಇಬ್ಬರು ಸಂಪರ್ಕಿಸಿ ಸ್ನೇಹವಾಗಿ ಬಳಿಕ ಪ್ರೇಮವಾಗಿತ್ತು. ಡೇಟಿಂಗ್ ಬಳಿಕ ಲೈಂಗಿಕ ಸಂಬಂಧ ಬೆಳೆಸಿದ್ದರು ಎನ್ನಲಾಗಿದೆ
ಹರಿಣಿ ಗಂಡ ದಾಸೇಗೌಡನಿ ಅವರಿಗೆ ಈ ಅನೈತಿಕ ಸಂಬಂಧ ಗೊತ್ತಾಗಿತ್ತು. ಹೀಗಾಗಿ, ಹರಿಣಿಯ ಪೋನ್ ಕಿತ್ಕೊಂಡು ಮನೆಯಲ್ಲಿ ಕೂಡಿ ಹಾಕಿದ್ದರು. ಕೆಲ ದಿನಗಳು ಕಳೆದ ಬಳಿಕ ಗಂಡನ ಕ್ಷಮೆ ಕೇಳಿ ಈ ರೀತಿ ಮಾಡಲ್ಲ ಎಂದು ಹರಿಣಿ ಮಾತು ಕೊಟ್ಟಿದ್ದರು. ಆದರೆ, ಯಶಸ್ ಅನ್ನು ಮತ್ತೆ ಸಂಪರ್ಕಿಸಿದ್ದರು.ಒಂದು ದಿನ ಇಬ್ಬರು ಹೋಟೆಲ್‌ನಲ್ಲಿ ಭೇಟಿ ಮಾಡುವ ಬಗ್ಗೆ ನಿರ್ಧಾರ ಮಾಡಿದ್ದರು. ಯಶಸ್ ಮೊದಲೇ ಕೆಂಗೇರಿ ಸಮೀಪದ ರಾಯಲ್ಸ್ ಹೊಟೇಲ್ ಓಯೋ ರೂಮ್ ಬುಕ್ ಮಾಡಿ ಹರಿಣಿಯನ್ನು ಕರೆಸಿಕೊಂಡಿದ್ದನು. ಮೊದಲಿಗೆ ಇಬ್ಬರು ಲೈಗಿಂಕ ಸಂಪರ್ಕ ಮಾಡಿ ಬಳಿಕ ಚಾಕುವಿನಿಂದ 17 ಬಾರಿ ಚುಚ್ಚಿ ಕೊಂದಿದ್ದಾನೆ.
ಯಶಸ್ ಕೊಲೆ ಮಾಡಲು ಕಾರಣ ಏನು ಎಂದು ಪೊಲೀಸರು ತನಿಖೆ ನಡೆಸಿದ್ದಾರೆ. ಹೋಟೆಲ್‌ಗೆ ಕರೆಸಿಕೊಂಡು ಲೈಂಗಿಕ ಸಂಪರ್ಕ ಬಳಿಕ ಆತ ನನಗೆ ಸಿಕ್ಕವಳು ಬೇರೆ ಯಾರಿಗೂ ಸಿಗಬಾರದು ಎಂದು ಈ ರೀತಿ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಕೊಲೆ ಮಾಡುವುದಾಗಿ ಮೊದಲೇ ನಿರ್ಧಾರ ಮಾಡಿ ಚಾಕು ತಂದು ಹೋಟೆಲ್‌ನಲ್ಲಿ ಇಟ್ಟುಕೊಂಡಿದ್ದನು. ಕೊಲೆ ಮಾಡಿ ಆ ನಂತರ ಅಲ್ಲಿಂದ ಪರಾರಿ ಆಗಿದ್ದನು.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023