ಸ್ಪಂದನಾ ಅವರು ತನ್ನ ಹುಟ್ಟೂರಿನಲ್ಲಿ ಎಷ್ಟು ಮುದ್ದಾಗಿ ಕಾಣುತ್ತಿದ್ದರು ಗೊತ್ತಾ, ಭಾವುಕರಾದ ರಾಘು

 | 
ಲಿ

ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ತೀರಿಕೊಂಡಿದ್ದಾರೆ. ತೀವ್ರ ಹೃದಯಘಾತದಿಂದ ಸ್ಪಂದನ ಅವರು ಮರಣ ಹೊಂದಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯಾಗಿದ್ದ ಬಿಕೆ ಶಿವರಾಮ ಅವರ ಪುತ್ರಿ ಸ್ಪಂದನ ಅವರು ಒಂದರ್ಥದಲ್ಲಿ ರಾಜ್ ಕುಟುಂಬದ ಕುಡಿ. ರಾಜು ಕುಮಾರ್ ಅವರ ಪತ್ನಿ ರಾಘವೇಂದ್ರ ರಾಜಕುಮಾರ್ ಅವರ ತಮ್ಮ ಚಿನ್ಹೆಗೌಡರ ಮಗನೇ ಈ ಚಿನ್ನಾರಿ ಮುತ್ತ ಖ್ಯಾತಿಯ ವಿಜಯ್ ರಾಘವೇಂದ್ರ. 

ಇದೀಗ ಕೇವಲ 39 ವರ್ಷ ವಯಸ್ಸಿಗೆ ಸ್ಪಂದನ ರಾಘವೇಂದ್ರ ಅವರು ತೀರಿಕೊಂಡಿದ್ದಾರೆ. ಮಲಗದಲ್ಲಿಯೇ ಆಕೆಯ ಮರಣ ಆಗಿದೆ ಎನ್ನುವುದು ಇದೀಗ ತಾನೇ ಗೊತ್ತಾಗಿದೆ. ಸ್ಪಂದನಾ ಮೂಲತ ಮಂಗಳೂರಿನ ಬೆಳ್ತಂಗಡಿನವರು. ಸ್ಪಂದನಾ ಅವರ ತಂದೆಗೆ ಸ್ಪಂದನಾ ಎಂದರೆ ಎಲ್ಲಿಲ್ಲದ ಪ್ರೀತಿ. ಪ್ರೀತಿಯಿಂದ ಅವರನ್ನು ಅಚ್ಚು ಎಂದು ಕರೆಯುತಿದ್ದರು. 

ಅನ್ಯೋನ್ಯವಾಗಿದ್ದ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದ್ದು ಸ್ಪಂದನಾ ಸಾವು. ಬ್ಯಾಂಕಾಕ್ ಗೆ ಸಂಬಂಧಿಕರ ಜೊತೆ ಪ್ರವಾಸಕ್ಕೆ ಹೋಗಿ, ಅಲ್ಲಿಂದ ರೂಮ್ ಗೆ ಬಂದಾಗ ಸ್ಪಂದನಾ ಅವರು ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಸ್ನೇಹಿತರು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ಇನ್ನು ಇದೀಗ ಅವರ ಆಸೆಯ ಬಗ್ಗೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ಸ್ಪಂದನಾ ಅವರು ಸ್ವತಃ ಡೈರಿಯಲ್ಲಿ ಬರೆದಿದ್ದಾರೆ. 

ಹೌದು ಸಾಮಾಜಿಕ ಜಾಲತಾಣಗಳಲ್ಲಿ ಸ್ಪಂದನಾ ಅವರ ಈಡೇರದ ಆಸೆ ಸುದ್ದಿಯಾಗುತ್ತಿದೆ. ಸ್ಪಂದನಾ ಅವರಿಗೆ ದೊಡ್ಡ ನಿರ್ಮಾಪಕಿ ಆಗಬೇಕು ಎನ್ನುವ ಆಸೆಯಿತ್ತಂತೆ. ಈ ಬಗ್ಗೆ ಅವರ ಮಾವ ಪೀತಾಂಬರ ಹೇರಾಜೆ ಮಾಹಿತಿ ತಿಳಿಸಿದ್ದಾರೆ. ಅಲ್ಲದೇ ಸ್ಪಂದನಾ ಅವರಿಗೆ ಮಗನನ್ನು ಚಿತ್ರರಂಗಕ್ಕೆ ತರಬೇಕು ಎನ್ನುವುದು ದೊಡ್ಡ ಆಸೆಯಾಗಿತ್ತು. ಈಗ ಅದರ ಹೊಣೆ ವಿಜಯ್ ರಾಘವೇಂದ್ರ ಅವರ ಮೇಲಿದೆ. 

ಸ್ಪಂದನಾ ಮೃದು ಮನಸ್ಸಿನ ಮುದ್ದಿನ ಮಹಿಳೆ. ಕಷ್ಟ ಎಂದರೆ ಸಾಕು ಕರಾಗಿಬಿಡುವ ಮನದವಳು. ವಿಜಯ್ ರಾಘವೇಂದ್ರ ಅವರಿಗೆ ಅನ್ನಪೂರ್ಣೇಶ್ವರಿ ಯಂತೆ ಸಿಕ್ಕ ವರ. ಈ ಹಿಂದೆ ವಿಜಯ್ ರಾಘವೇಂದ್ರ ಅವರೊಂದಿಗೆ ಕಳೆದ ಫೋಟೋಗಳೆಲ್ಲ ವೈರಲ್ ಆಗಿ ಅಭಿಮಾನಿಗಳ ಮನ ಕರಗುವಂತೆ ಆಗಿದೆ.ಅದರೊಂದಿಗೆ ಇದೀಗ ಸ್ಪಂದನಾ ವಿಜಯ್ ರಾಘವೇಂದ್ರ ಅವರ ಜೊತೆ ನೆಂಟರ ಮದುವೆಗೆ ಭಾಗವಹಿಸಿದ್ದ ಫೋಟೋ ಗಳು ಕೂಡ ವೈರಲ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.