ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಐಶಾರಾಮಿ ಜೀವನ ಹೇಗಿದೆ ಗೊತ್ತಾ, ಲಕ್ಷ್ಮಿ ಪುತ್ರ

 | 
ಲರರ

ಇತ್ತೀಚಿಗಷ್ಟೇ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿತ್ತು. ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಲಕ್ಷ್ಮಿ ಹೆಬ್ಬಾಳ್ಕರ್, ಅದು ಒರಿಜಿನಲ್ ಪೆಂಡೆಂಟ್ ಅಲ್ಲ. ಪುತ್ರನ ಕೊರಳಲ್ಲಿ ಇರುವ ಹುಲಿ ಉಗುರಿನ ಪೆಂಡೆಂಟ್ ಮದುವೆ ಸಮಯದಲ್ಲಿ ಯಾರೋ ಗಿಫ್ಟ್ ಕೊಟ್ಟಿದ್ದರು. 

ಹಾಗಾಗಿ ಅದನ್ನು ಹಾಕಿಕೊಂಡಿದ್ದ. ಮೃಣಾಲ್ ಹಾಕಿದ ಪೆಂಡೆಂಟ್ ಪ್ಲಾಸ್ಟಿಕ್‌ ನಿಂದ ಮಾಡಿದ್ದಾಗಿದೆ. ಅದು ಒರಿಜಿನಲ್ ಪೆಂಡೆಂಟ್ ಅಲ್ಲ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಮತ್ತೊಮ್ಮೆ ಸುದ್ದಿಯಲ್ಲಿ ಇದ್ದಾರೆ ಮೃಣಾಲ್ ಹೆಬ್ಬಾಳ್ಕರ್. ಹೌದು ಇವರು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪ್ರೀತಿಯ ಪುತ್ರ ಇತ್ತಿಚಿಗೆ ಅಲ್ಲೊಮ್ಮೆ ಇಲ್ಲೊಮ್ಮೆ ಅಮ್ಮನೊಂದಿಗೆ ಕಾಣಿಸಿಕೊಂಡ ಇವರು ಅಷ್ಟಾಗಿ ರಾಜಕೀಯ ರಂಗಕ್ಕೆ ಪದಾರ್ಪಣೆ ಮಾಡುವ ಆಸಕ್ತಿ ಇನ್ನೂ ತೋರಿಲ್ಲ. 

ಇವರಿಗೆ ಕಾರ್ ಗಳೆಂದರೆ ಪಂಚಪ್ರಾಣ. ಇನ್ನೂ ಇವರಿಗೆ 28 ವರ್ಷ ವಯಸ್ಸು ಆದರೂ ಈಗಾಗಲೆ ಇವರ ಬಳಿ ಕೋಟಿಗಟ್ಟಲೆ ಬೆಲೆ ಬಾಳುವ ಕಾರ್ ಗಳಿವೆ.
ಅದರಲ್ಲೂ ಬಿಎಂಡಬ್ಲ್ಯೂ, ರೇಂಜ್ ರೋವರ್, ಮರ್ಸಿಡಿಸ್ ಬೆಂಝ್ ಕಾರಗಳು ಕೂಡ ಸೇರಿವೆ. ಇವರಿಗೆ ಇದಿಷ್ಟಲ್ಲದೆ ಹೊಸ ಹೊಸ ದೇಶಗಳನ್ನು ಸುತ್ತುವುದು ಕೂಡ ಫ್ಯಾಷನ್. ಹೌದು ಈವರೆಗೆ ಇವರು ಯುರೋಪ್, ದುಬೈ, ಅಮೇರಿಕಾ ಸೇರಿದಂತೆ ಇನ್ನೂ ಕೆಲವು ದೇಶಗಳನ್ನು ಸುತ್ತಿದ್ದಾರೆ.

ಆದರೆ ಈದೀಗ ಅಮ್ಮನ ಮಾತಿನಂತೆ ಕಾಂಗ್ರೆಸ್ ಯುವ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದಾರೆ. ಹೌದು ಕೆಲವು ಮೂಲಗಳ ಪ್ರಕಾರ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಮಗನನ್ನು ರಾಜಕೀಯಕ್ಕೆ ತರಬೇಕು ಉತ್ತಮ ರಾಜಕಾರಣಿ ಎನಿಸಿ ಕೊಳ್ಳಬೇಕು ಎಂದು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಜಾರಕಿಹೊಳಿ ಬ್ರದರ್ಸ್ ವಿರುದ್ದ ತೊಡೆ ತಟ್ಟಿ ನಿಂತಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಮಗ ಮೃಣಲ್ ಹೆಬ್ಬಾಳ್ಕರ್ ಜೊತೆಗಿರುವುದು ಅನೆ ಬಲ ಬಂದಂತಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.