ರಾಘು ಸ್ಪಂದನಾ ಅವರ ಯಾವ ಫೋಟೋ ನೋಡಿ ಇಷ್ಟಪಟ್ಟಿದ್ದು ಗೊತ್ತಾ, ಸ್ಪಂದನಾ ಹಳೆ ಫೋಟೋಸ್ ವೈರಲ್

 | 
Hhh

 ಸ್ಪಂದನಾ ಅವರ ಅಂತಿಮ ದರ್ಶನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅವರ ಕೆಲವು ಹಳೆಯ ಫೋಟೋಸ್ ವೈರಲ್ ಆಗುತ್ತಿದೆ.ಸ್ಯಾಂಡಲ್​ವುಡ್ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತಿಮ ದರ್ಶನ ನಡೆಯುತ್ತಿದ್ದು ಸಂಜೆ ನಾಲ್ಕು ಗಂಟೆಯ ವೇಳೆಗೆ ಅಂತಿಮ ಸಂಸ್ಕಾರ ನಡೆಯಲಿದೆ. ಈ ಮಧ್ಯೆ ಸ್ಪಂದನಾ ಅವರ ಹಳೆಯ ಕೆಲವು ಫೋಟೋಗಳು ವೈರಲ್ ಆಗಿವೆ.

ಸ್ಪಂದನಾ ತಮ್ಮ ಶೈಕ್ಷಣಿಕ ಜೀವನದ ಸಮಯದಲ್ಲಿ ಗೆಳತಿಯರೊಂದಿಗೆ ಹೋದ ಪ್ರವಾಸದ ಫೋಟೋ ಕೂಡಾ ವೈರಲ್ ಆಗಿದೆ. ಇದರಲ್ಲಿ ನದಿಯೊಂದರ ತಡದಲ್ಲಿ ಗೆಳತಿಯರೊಂದಿಗೆ ಸ್ಪಂದನಾ ನಿಂತಿರುವುದುನ್ನು ಕಾಣಬಹುದು.

ಆಕಾಶ ನೀಲಿ ಬಣ್ಣ ಹಾಗೂ ನೇರಳೆ ಬಣ್ಣದ ಕಾಂಬಿನೇಷನ್​ನ ಸೀರೆ ಉಟ್ಟು ಫೋಟೋಗೆ ಪೋಸ್ ಕೊಟ್ಟ ಸ್ಪಂದನಾ ಅವರ ಹಳೆಯ ಫೋಟೋ ವೈರಲ್ ಆಗಿದೆ. ಇದರಲ್ಲಿ ಸ್ಪಂದನಾ ಸಿಂಪಲ್ ಆಗಿ ಸುಂದರವಾಗಿ ಕಾಣಿಸಿದ್ದಾರೆ.
ಇನ್ನು ನಿನ್ನೆ ಅಗಲಿದ ಸ್ಪಂದನಾ ವಿಜಯ್ ರಾಘವೇಂದ್ರ ಅವರ ಗೆಳತಿಯರೂ ಅವರ ಅಂತಿಯ ದರ್ಶನ ಪಡೆದರು. ಸ್ಯಾಂಡಲ್​ವುಡ್ ಗಣ್ಯರು ಅಂತಿಮ ದರ್ಶನ ಮಾಡಿ ನಟ ರಾಘು ಅವರಿಗೆ ಸಾಂತ್ವನ ಹೇಳಿದ್ದಾರೆ.

ಬ್ಯಾಂಕಾಕ್​ನಲ್ಲಿ ಪ್ರವಾಸದಲ್ಲಿದ್ದ ಸ್ಪಂದನಾ ಅಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ಗೆಳೆತಿಯರೊಂದಿಗೆ ಪ್ರವಾಸ ಹೋಗಿದ್ದರು. ನಿನ್ನೆ ಸಂಜೆ ಅವರ ಅಂತ್ಯಸಂಸ್ಕಾರ ನೆರವೇರೀತು.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.