ಅವಳು ನನ್ನ ಹೆಂಡತಿಯಲ್ಲ ಡ್ಯಾಶ್, ಬೀದಿಗೆ ಬಂತು ವರ್ತೂರ್ ಸಂತು ಸಂಸಾರದ ಗುಟ್ಟು
Jun 9, 2025, 08:50 IST
|

ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ರು. ಬಳಿಕ ಮತ್ತೆ ಸಂತೋಷ್ ದೊಡ್ಮನೆ ಸೇರಿದ್ರು. ಇದಾದ ಬಳಿಕ ವರ್ತೂರು ಸಂತೋಷ್ ಮದುವೆ ಹಾಗೂ ವಿಚ್ಛೇದನ ವಿಚಾರ ದೊಡ್ಡ ಸುದ್ದಿ ಆಗಿತ್ತು. ಕೆಲ ದಿನಗಳ ಹಿಂದಷ್ಟೇ ವರ್ತೂರು ಸಂತೋಷ್ 2ನೇ ಮದುವೆಗೆ ರೆಡಿಯಾಗಿದ್ದೇನೆ. ಶೀಘ್ರವೇ ಹಸೆಮಣೆ ಏರೋದಾಗಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ಹೇಳಿಕೆ ನೀಡಿದ್ರು.
ಹಳ್ಳಿಕಾರ ಒಡೆಯ ಎಂದೇ ಫೇಮಸ್ ಆಗಿರುವ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯಲ್ಲಿದ್ದ ವೇಳೆ ಸಂತೋಷ್ಗೆ ಮದುವೆಯಾಗಿದೆ ಎನ್ನುವ ವಿಚಾರ ಬಯಲಾಯ್ತು. ಮೊದಲ ಪತ್ನಿಯ ತಂದೆ ಮಾಧ್ಯಮಗಳ ಮುಂದೆ ಬಂದು ವರ್ತೂರು ಸಂತೋಷ್ ವಿರುದ್ಧ ಆರೋಪಗಳ ಸುರಿಮಳೆಗೈದ್ರು.ಕೆಲ ದಿನಗಳ ಕಾಲ ವರ್ತೂರು ಸಂತೋಷ ಮದುವೆ ಬಗ್ಗೆ ಮಾತಾಡಿರಲಿಲ್ಲ. ಬಳಿಕ ಸ್ಪರ್ಧಿಗಳ ಜೊತೆ ಮದುವೆ ವಿಚಾರ ಬಗ್ಗೆ ಹೇಳಿಕೊಂಡ್ರು. ಬಿಗ್ ಬಾಸ್ ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಇಬ್ಬರು ತುಂಬಾ ಕ್ಲೋಸ್ ಆಗಿದ್ರು. ಇದನ್ನು ನೋಡಿದ ಜನ ಹೊರಗೆ ಬಂದ್ಮೇಲೆ ಇಬ್ಬರೂ ಮದುವೆ ಆಗ್ತಾರೆ ಅಂತಿದ್ರು.
ದೊಡ್ಮನೆಯಿಂದ ಹೊರಗೆ ಬಂದ್ಮೇಲೆ ಇಬ್ಬರ ಸ್ನೇಹ ಮುಂದುವರೆದಿತ್ತು. ಆಗಾಗ ಭೇಟಿಯಾಗೋದನ್ನ ಕಂಡು ಇಬ್ಬರ ನಡುವೆ ಪ್ರೀತಿ ಚಿಗುರಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದ್ರೆ ನಾನು ಪ್ರೀತಿ ಮಾಡ್ತೀರೋ ಹುಡುಗಿ ತನಿಷಾ ಅಲ್ಲ ಎಂದು ವರ್ತೂರು ಸಂತೋಷ್ ಹೇಳಿಕೊಂಡಿದ್ರು. ಸಂದರ್ಶನವೊಂದರಲ್ಲಿ ಮಾತಾಡಿದ ವರ್ತೂರು ಸಂತೋಷ್, ನನ್ನ ಜೀವನದಲ್ಲೇ ಏನೇನೋ ನಡೆದು ಹೋಗಿದೆ ಅದು ನಿಮಗೂ ಗೊತ್ತು ಎಂದಿದ್ದಾರೆ.
ಹಾರಿ ಹೋದ ಬಳ್ಳಿಯಿಂದ ಹೂವು ಅರಳೋದಿಲ್ಲ. ಹಿಂದಿನ ಕಥೆ ಮುಗಿದಿದೆ ಎಂದಿದ್ದ ಸಂತೋಷ್, ನನ್ನ ಜೀವನದಲ್ಲಿ ಹೊಸ ಪ್ರೀತಿಕಥೆ ಶುರುವಾಗಿದೆ ಎಂದಿದ್ರು. ಆದ್ರೆ ಇದೀಗ ಕಥೆ ಉಲ್ಟಾ ಆದಂತೆ ಕಾಣ್ತಿದೆ. ಇನ್ನಾದರೂ ಹೊಸ ಬದುಕ ಆರಂಭಿಸಬೇಕು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023