ಸುದೀಪ್ ಮಗಳ ಬಾಯ್ ಫ್ರೆಂಡ್ ಯಾರು ಗೊತ್ತಾ, ಈತ ತುಂಬಾ ಫೇಮಸ್

 | 
ರ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಚಿತ್ರರಂಗದ ಪ್ರಮುಖ ಭಾಷೆಗಳಲ್ಲಿ ಅತ್ಯಂತ ಹೆಚ್ಚು ಬೇಡಿಕೆಯನ್ನು ಹೊಂದಿರುವಂತಹ ಅತ್ಯಮೂಲ್ಯ ನಟರಲ್ಲಿ ಒಬ್ಬರಾಗಿದ್ದಾರೆ. ಇನ್ನು ಕಿಚ್ಚ ಸುದೀಪ್ ಅವರ ವೈಯಕ್ತಿಕ ಜೀವನವನ್ನು ನೋಡುವುದಾದರೆ ಪ್ರಿಯ ರಾಧಾಕೃಷ್ಣನ್ ಅವರನ್ನು ಮದುವೆಯಾಗಿರುವ ಕಿಚ್ಚ ಸುದೀಪ್ ಅವರಿಗೆ ಸಾನ್ವಿ ಎನ್ನುವ ಮಗಳು ಕೂಡ ಇದ್ದಾರೆ. ಅಪ್ಪನಂತೆ ಮಗಳು ಕೂಡ ಸಾಕಷ್ಟು ಪ್ರತಿಭಾನ್ವತೆ ಎಂದರೆ ತಪ್ಪಾಗಲಾರದು ಯಾಕೆಂದರೆ ಅವರು ಹಾಡುವಂತಹ ಹಾಡುಗಳು ಹಾಗೂ ಅವರ ಸ್ವರಮಾಧುರ್ಯತೆ ಖಂಡಿತವಾಗಿ ಅನುಭವಸ್ಥ ಗಾಯಕರು ಕೂಡ ನಾಚುವಂತಿದೆ. ರ್

ಈಗಾಗಲೇ ಸಾನ್ವಿ ಸುದೀಪ್ ಅವರು ಸಾಕಷ್ಟು ಹಾಡುಗಳನ್ನು ಹಾಡಿದ್ದು ಕೇಳುಗರ ಮನವನ್ನು ಕದ್ದಿದೆ ಎಂದರೆ ಅತಿಶಯೋಕ್ತಿ ಎನಿಸಲಾರದು. ಅತಿ ಶೀಘ್ರದಲ್ಲೇ ಅವರು ಕೂಡ ಚಿತ್ರರಂಗಕ್ಕೆ ಗಾಯಕಿಯಾಗಿ ಪಾದರ್ಪಣೆ ಮಾಡಲಿ ಎಂಬುದಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಇದರ ನಡುವೆ ಸಾನ್ವಿ ಸುದೀಪ್ ಅವರ ಕೃಷ್ ಗೆ ಮದುವೆ ಆಗಿದೆ ಎಂಬುದಾಗಿ ತಿಳಿದು ಬಂದಿದ್ದು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಇನ್ಸ್ಟಾಗ್ರಾಮ್ ನಲ್ಲಿ ಅಳುವ ಇಮೋಜಿಯನ್ನು ಹಾಕಿಕೊಂಡು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಸಾನ್ವಿ ಅವರ ಕ್ರಶ್ ಯಾರಿಗೆ ಏನು ಕಡಿಮೆ ಇಲ್ಲ. ಕ್ರಶ್ ಅಂದ್ರೆ ಲವರ್ ಅಲ್ಲ. ದೂರದಿಂದಲೇ ಕ್ರಶ್​ನನ್ನು ನೋಡಿ ಖುಷಿ ಪಡೋದು ಕೂಡಾ ಒಂದು ಥ್ರಿಲ್. ಸತಚ

ಈಗ ಕಿಚ್ಚ ಸುದೀಪ್ ಅವರ ಮಗಳಿಗೆ ಬೇಸರವಾಗಿದೆ. ತಮ್ಮ ಕ್ರಶ್ ಮದುವೆಯಾಗಿದ್ದು ಆ ಬಗ್ಗೆ ಇನ್​ಸ್ಟಾ ಸ್ಟೋರಿಯಲ್ಲಿ ಸಾನ್ವಿ ಏನಂತ ಬರೆದಿದ್ದಾರೆ ಗೊತ್ತೇ?
ಅಷ್ಟಕ್ಕೂ ನಾವು ಮಾತನಾಡುತ್ತಿರುವುದು ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ಸಿದ್ದಾರ್ಥ್ ಮಲ್ಹೋತ್ರ ಅವರ ಬಗ್ಗೆ. ಇತ್ತೀಚಿಗಷ್ಟೇ ಅವರು ನಟಿ ಕಿಯಾರ ಅದ್ವಾನಿ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದರಿಂದಾಗಿ ಸಿದ್ಧಾರ್ಥ ಮಲ್ಹೋತ್ರಾ ಅವರನ್ನು ಇಷ್ಟಪಡುತ್ತಿದ್ದ ಸಾಕಷ್ಟು ಹುಡುಗಿಯರ ಮನಸ್ಸು ಮುರಿದಿದೆ ಅದರಲ್ಲಿ ಕಿಚ್ಚ ಸುದೀಪ್ ಅವರ ಮಗಳಾಗಿರುವ ಸಾನ್ವಿ ಸುದೀಪ್ ಕೂಡ ಒಬ್ಬರು. ಈ ವಿಷಯ ಈಗ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಜೋಕ್ಸ್ ನಂತೆ ಶೇರ್ ಮಾಡುತ್ತಿದ್ದಾರೆ. ಪರ

ಸದ್ಯಕ್ಕೆ ಅಪ್ಪನಂತೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಸಾನ್ವಿ ಸುದೀಪ್, ಆಗಾಗ್ಗೆ ಹಾಡುಗಳನ್ನ ಹಾಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಕಿಚ್ಚನ ಪುತ್ರಿ ಸಾನ್ವಿ ಬಾಲಿವುಡ್ ನಟನ ಹುಟ್ಟುಹಬ್ಬಕ್ಕೆ ವಿಶೇಷ ರೀತಿಯಲ್ಲಿ ಶುಭಾಶಯ ತಿಳಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ಸಿದ್ಧಾರ್ಥ್‌ ಮಲ್ಹೋತ್ರಾ ಅವರ ವಿಡಿಯೋ, ಫೋಟೋ, ಮೀಮ್ಸ್‌ಗಳನ್ನು ಸ್ಟೋರಿ ಹಾಕಿದ್ದಾರೆ ಸಾನ್ವಿ. ನನ್ನ ಕ್ರಶ್ ಮದ್ವೆಯಾಗ್ತಿದೆ. ಅಲೆಕ್ಸಾ ಚನ್ನಾ ಮೇರೆಯಾ ಪ್ಲೇ ಮಾಡು!ಎಂದು ಬರೆದಿರೋ ಮೆಮ್ಸ್ ಕೂಡಾ ಶೇರ್ ಮಾಡಿದ್ದಾರೆ. ಕತ

ಇದರ ಜೊತೆ ಅಳುವ ಎಮೋಜಿಯನ್ನು ಹಾಕಿ ಸಾನ್ವಿ ಸ್ಟೋರಿಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಸಾನ್ವಿ ಸುದೀಪ್ ತಮ್ಮ ಕ್ರಶ್ ಮದುವೆಯಾಗಿದ್ದಕ್ಕೆ ಲೈಟಾಗಿ ಬೇಜಾರ್ ಮಾಡ್ಕೊಂಡಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಅಂತೂ ಸಾನ್ವಿ ಕ್ರಶ್ ಯಾರು ಅನ್ನೋದು ಈ ಮೂಲಕ ರಿವೀಲ್ ಆಗಿದೆ. ಪಪುೀ

ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.