ಅಸ್ಪೃಶ್ಯತೆಯ ಬಗ್ಗೆ ಖಡಕ್ ಆಗಿ ಮಾತಾಡುವ ಈ ಸಿಂಹದ ಮರಿ ಪ್ರಕಾಶ್ ರಾಜ್ ಯಾರು ಗೊತ್ತಾ, ಪತ್ನಿ ಸಾ.ವನ್ನಪ್ಪಿದ್ದು ಹೇಗೆ

 | 
Nd

ನಮ್ಮ ಭಾರತ ಚಿತ್ರರಂಗದ ಯಾವುದೇ ಮೂಲೆಯನ್ನು ತೆಗೆದುಕೊಂಡರೂ ಕೂಡ ಈ ನಟನ ಜನಪ್ರಿಯತೆ ಖಂಡಿತವಾಗಿ ನಿಮ್ಮ ಕಾಣಸಿಗುತ್ತದೆ. ಯಾವುದೇ ರೀತಿಯ ಪಾತ್ರವನ್ನು ಕೂಡ ನಿರ್ವಹಿಸಬಲ್ಲ ಅಂತಹ ಚಾತುರ್ಯತೆ ಹೊಂದಿರುವಂತಹ ಪ್ರತಿಭಾನ್ವಿತ ನಟ. ಭಾರತೀಯ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ದಶಕಗಳನ್ನು ಕಳೆದಿರುವ ನಟ. 

ಕನ್ನಡ ಮೂಲದವರಾಗಿದ್ದರೂ ಕೂಡ ಇವರ ಜನಪ್ರಿಯತೆ ಪರಭಾಷೆಗಳಲ್ಲಿ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿ ಇದೆ. ಹೌದು ನಾವು ಮಾತನಾಡುತ್ತಿರುವುದು ನಟ ಪ್ರಕಾಶ್ ರಾಜ್ ರವರ ಕುರಿತಂತೆ. ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಪರದಾಡುತ್ತಿದ್ದರು. ದಿನವೊಂದಕ್ಕೆ ₹350 ಸಂಭಾವನೆಯನ್ನು ಪಡೆಯುತ್ತಿದ್ದವರು. ಇಂದು ಬೇರೆ ಬೇರೆ ಭಾಷೆಗಳಿಂದ ತಮ್ಮ ಸಿನಿಮಾದಲ್ಲಿ ನಟಿಸಿ ಎಂಬ ಆಫರ್ ನ್ನು ಮೇಲಿಂದಮೇಲೆ ಪಡೆಯುತ್ತಿದ್ದಾರೆ. 

ಕೋಟ್ಯಾಂತರ ರೂಪಾಯಿ ಸಂಭಾವನೆಯನ್ನು ಕೂಡ ಪಡೆಯುತ್ತಿದ್ದಾರೆ. ಯಾವುದೇ ಭಾಷೆಯನ್ನು ತೆಗೆದುಕೊಂಡರೂ ಸಹ ಪ್ರಕಾಶ್ ರಾಜ್ ರವರ ಉಲ್ಲೇಖ ಖಂಡಿತವಾಗಿ ಬರುತ್ತದೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗದಲ್ಲಿ ಅವರು ಬೆಳೆದುಬಂದಿರುವ ರೀತಿ ನಿಜಕ್ಕೂ ಕೂಡ ಶ್ಲಾಘನೀಯ. ಪ್ರಕಾಶ್ ರಾಜ್ ರವರ ವೈವಾಹಿಕ ಜೀವನಕ್ಕೆ ಬರುವುದಾದರೆ ಇವರು ಡಿಸ್ಕೋಶಾಂತಿ ರವರ ತಂಗಿ ಆಗಿರುವ ಲಲಿತಾ ಕುಮಾರಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು.

ಇವರಿಬ್ಬರಿಗೂ ಮದುವೆಯಾದ ನಂತರ ಒಬ್ಬ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳು ಜನಿಸುತ್ತಾರೆ. ಸುಖವಾಗಿ ಸಂಸಾರ ನಡೆದುಕೊಂಡು ಬಂದಿತ್ತು. ಆದರೆ ಮಗ ಸಿದ್ದು ಅಕಾಲಿಕವಾಗಿ ಮರಣವನ್ನು ಹೊಂದಿದ ನಂತರ ಇವರಿಬ್ಬರ ನಡುವೆ ಪ್ರಾರಂಭವಾದ ವೈಮನಸ್ಸು ಇವರನ್ನು ದೂರ ಮಾಡುವಂತೆ ಮಾಡುತ್ತದೆ. ಲಲಿತಾ ಕುಮಾರಿ ರವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡ ಪ್ರಕಾಶ್ ರಾಜ್ ರವರು ಬಾಲಿವುಡ್ ಚಿತ್ರರಂಗದ ಖ್ಯಾತ ಕೊರಿಯೋಗ್ರಾಫರ್ ಆಗಿರುವ ಬೋನಿ ವರ್ಮಾ ರವರನ್ನು ವಿವಾಹವಾಗುತ್ತಾರೆ. 

ಇವರಿಬ್ಬರಿಗೂ ಕೂಡ ಒಬ್ಬ ಮಗನಿದ್ದಾನೆ.ಇನ್ನು ಇವರ ತಂದೆ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರು ಹಾಗೂ ತಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು ಹಾಗಾಗಿ ಹಿಂದೂ ಧರ್ಮದ ಬಗ್ಗೆ ಪ್ರಕಾಶ್ ರಾಜ್ ಅವರಿಗೆ ಒಲವಿರಲಿಲ್ಲ ಎನ್ನಲಾಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.