ಪತ್ನಿ ಮುಂದೆನೆ ಡಾಲಿ ಧನಂಜಯ್ ಗೆ ಮುತ್ತು ಕೊಡಲು ಬಂದ ಈ ನಟಿ ಯಾರು ಗೊತ್ತಾ
Feb 17, 2025, 16:06 IST
|

ಆರತಕ್ಷತೆ ಕಾರ್ಯಕ್ರಮದಲ್ಲಿ ಸಾಕಷ್ಟು ಗಣ್ಯರು, ಅಭಿಮಾನಿಗಳು ಹಾಜರಾಗಿ ಜೋಡಿಗೆ ಶುಭ ಹಾರೈಸಿದ್ದಾರೆ. ಗುಲಾಬಿ ಬಣ್ಣದ ಕಾಸ್ಟ್ಯೂಮ್ಸ್ನಲ್ಲಿ ಧನು-ಧನ್ಯಾ ಮಿಂಚಿದರು.ಅದ್ಧೂರಿ ವೇದಿಕೆಯಲ್ಲಿ ಆರತಕ್ಷತೆ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 6 ಗಂಟೆಗೆ ಶುರುವಾದ ರಿಸೆಪ್ಷನ್ ರಾತ್ರಿ 10 ಗಂಟೆಗೆ ಮುಕ್ತಾಯವಾಯಿತು. ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಹಾಜರಾಗಿ ಶುಭ ಹಾರೈಸಿದರು. ಅತಿಥಿಗಳು, ಅಭಿಮಾನಿಗಳಿಗೆ ಭರ್ಜರಿ ಊಟದ ವ್ಯವಸ್ಥೆ ಸಹ ಆಗಿತ್ತು.
ಇನ್ನು ಧನಂಜಯ ಹಾಗೂ ಧಾನ್ಯತಾಗೆ ವಿಶ್ ಮಾಡೋಕೆ ಬಂದ ಮಹಿಳೆ ಒಬ್ರು ಧನಂಜಯ ಕೈ ಹಿಡಿದು ಅಸಭ್ಯ ವರ್ತನೆ ಮಾಡಿದ್ದಾರೆ. ಕೂಡಲೇ ಕೋಪಗೊಂಡ ಡಾಲಿ ಸ್ಟೇಜ್ ಮೇಲೆ ಅವರಿಗೆ ಸಿಟ್ಟಿನಿಂದ ಬೈದಿದ್ದಾರೆ. ಅದನ್ನು ಕಂಡ ಧನ್ಯತಾ ಅವರಿಗೆ ಕ್ಷಮೆ ಕೇಳಿ ಸ್ಟೇಜ್ ಇಂದ ಕೆಳಗೆ ಕಳಿಸಿದ್ದಾರೆ. ಅಲ್ಲದೆ ಡಾಲಿ ಗೆ ಕೋಪವನ್ನು ಕಡಿಮೆ ಮಾಡಿ ಕೊಳ್ಳೋಕೆ ಸೂಚನೆ ನೀಡಿದ್ದಾರೆ.
ಇನ್ನು ಈ ಆಕ್ಟರ್ ಡಾಕ್ಟರ್ ಜೋಡಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಶಾಸಕ ಶಿವಲಿಂಗೇಗೌಡ, ಸಚಿವ ಜಮೀರ್ ಅಹ್ಮದ್, ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ರಾಜಾಧ್ಯಕ್ಷ ಬಿ.ವೈ ವಿಜಯೇಂದ್ರ, ಸಂಸದ ಯದುವೀರ್, ಮಾಜಿ ಸಂಸದ ಶ್ರೀರಾಮುಲು ಸೇರಿದಂತೆ ರಾಜಕೀಯ ಮುಖಂಡರು ಆಗಮಿಸಿ ಹರಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025