ನನ್ ಹೆಂಡ್ತೀನಾ ಟ್ರೋಲ್ ಮಾಡ್ಬೇಡಿ, ಮಾಜಿ ಬಿಗ್ಬಾಸ್ ಸ್ಫಧಿ೯ ತುಕಾಲಿ ಸಂತೋಷ್ ಕಣ್ಣೀರು
Oct 27, 2024, 17:26 IST
|

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಅಚ್ಚರಿಯ ಎಲಿಮಿನೇಷನ್ ನಡೆದಿದೆ. ಅನೇಕರು ಈ ಸ್ಪರ್ಧಿ ಫಿನಾಲೆ ತಲುಪಬಹುದು ಎಂದೇ ಭಾವಿಸಿದ್ದರು. ಆದರೆ ಈ ವಾರವೇ ಮನೆಯಿಂದ ಹೊರಬಂದಿದ್ದಾರೆ. ಇಂದು ಭಾನುವಾರ. ಬಿಗ್ ಬಾಸ್ ಎಲಿಮಿನೇಷನ್ ಡೇ. ಕಳೆದ ವಾರ ಸುದೀಪ್ ತಾಯಿ ಅನಾರೋಗ್ಯದ ಹಿನ್ನೆಲೆ ರವಿವಾರದ ಎಪಿಸೋಡ್ ನಡೆಸಿಕೊಡಲಿಲ್ಲ. ಈ ಹಿನ್ನೆಲೆ ಎಲಿಮಿನೇಷನ್ ನಡೆಯಲಿಲ್ಲ.
ಒಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತದೆ. ಆದರೆ, ತುಕಾಲಿ ಮಾನಸ ಅವರ ವಿಚಾರದಲ್ಲಿ ಒಬ್ಬ ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಪುರುಷ ಇದ್ದಾನೆ ಎಂದು ಹೇಳಬಹುದು. ತುಕಾಲಿ ಮಾನಸ ಅವರ ಹಾಸ್ಯ ನಟನೆಯ ಕಲಿಕೆ, ಪ್ರದರ್ಶನ ಹಾಗೂ ಕಾಮಿಡಿ ವೇದಿಕೆಗಳನ್ನು ಸಮಪರ್ಕವಾಗಿ ಬಳಸಿಕೊಳ್ಳುವ ಶೈಲಿಯನ್ನು ಕಲಿತುಕೊಳ್ಳಲು ತುಕಾಲಿ ಸಂತೋಷ್ ಅವರು ತಮ್ಮ ಹೆಂಡತಿಗೆ ತಿದ್ದಿ ಹೇಳಿದ್ದಾರೆ.
ಇನ್ನು ತುಕಾಲಿ ಸಂತೋಷ್ ತಾನೂ ಕೂಡ ಒಬ್ಬ ಗಿಚ್ಚಿ ಗಿಲಿ ಗಿಲಿ ವೇದಿಕೆ ಕಂಟೆಸ್ಟೆಂಟ್ ಆಗಿ ಪ್ರಾಕ್ಟೀಸ್ ಮಾಡುತ್ತಾ ತನ್ನ ಹೆಂಡತಿ ಮಾನಸಗೂ ಪ್ರತಿನಿತ್ಯ ನಟನೆಯ ಬಗ್ಗೆ ಗುರುವಾಗಿ ಹೇಳಿಕೊಟ್ಟಿದ್ದಾರೆ. ಇದರ ಫಲವೇ ತುಕಾಲಿ ಮಾನಸ ಗಿಚ್ಚಿ ಗಿಲಿ ಗಿಲಿ ರನ್ನರ್ ಅಪ್ ಆಗಲು ಕಾರಣವಾಗಿದೆ. ಹಾಗಾಗಿ ಈಗ ಬಿಗ್ಬಾಸ್ ಮನೆಯಲ್ಲಿ ಇರುವ ಮನಸಾ ಅವರನ್ನು ಬೈಬೇಡಿ ಎಂದು ಎಲ್ಲೆಡೆ ಹೇಳಿಕೊಂಡು ಬಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023