ನನ್ನ ಮದುವೆಯಾಗಿ ಇಷ್ಟು ವರ್ಷವಾದರೂ ಕೂಡ ಅವುನಿಂದ ಏನೂ ಕಿಸಿಯೋಕೆ ಆಗಿಲ್ಲ, ಗಂಡನ ಬಗ್ಗೆ ಪ್ರಿಯಾಂಕಾ ಚೋಪ್ರಾ ಮಾತು
Feb 26, 2025, 16:05 IST
|

ಇನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ, ಬರ್ಫಿ ನಟಿ ಪ್ರಿಯಾಂಕ ತನ್ನ ಮದುವೆ ಬಗ್ಗೆ ಮತ್ತು ಹಿಂದಿನ ಕೆಲವು ಸಂಬಂಧಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಈ ಸಂವಾದದ ಸಮಯದಲ್ಲಿ, ಪ್ರಿಯಾಂಕಾ ತಾನು ಗಂಡನಲ್ಲಿ ಹುಡುಕುತ್ತಿದ್ದ ಎಲ್ಲ ಗುಣಗಳನ್ನು ಪಟ್ಟಿ ಮಾಡಿದ್ದಾರೆ ಮತ್ತು ತನ್ನ ಹಿಂದಿನ ಸಂಗಾತಿಗಳ ಅಪ್ರಾಮಾಣಿಕತೆಯಿಂದ ತಾನು ಎಷ್ಟು ನೋವು ಅನುಭವಿಸಿದ್ದೇನೆ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ.
ಪತಿಯಾಗಿರುವ ನಿಕ್ ಜೋನಾಸ್ ಜೊತೆಗಿನ ತನ್ನ ಸಂಬಂಧದ ಕುರಿತು,ನಿಕ್ ಅವರನ್ನು ಮದುವೆಯಾಗುವ ಆರಂಭದಲ್ಲಿ ನನ್ನಲ್ಲಿ ಸಾಕಷ್ಟು ಅನುಮಾನಗಳಿದ್ದವು, ಏಕೆಂದರೆ ನಿಕ್ ಕುಟುಂಬವನ್ನು ಪ್ರಾರಂಭಿಸಲು ಸಿದ್ಧವಾಗಿಲ್ಲ ಎಂದು ನಾನು ಭಾವಿಸಿದ್ದೆ ಎಂದು ಬಹಿರಂಗಪಡಿಸಿದರು.ಆ ಸಮಯದಲ್ಲಿ, ನಿಕ್ ಅವರಿಗೆ ಕೇವಲ 25 ವರ್ಷ, ಆದರೆ ನನಗೆ 35 ವರ್ಷ. ಎಂದು ಪ್ರಿಯಾಂಕ ಹಂಚಿಕೊಂಡರು.
ನಾನು ಕುಟುಂಬವನ್ನು ಬಯಸುವ ಯಾರೊಂದಿಗಾದರೂ ಇರಲು ಬಯಸಿದ್ದೆ. ನಿಕ್ ಅವರಿಗೆ 25 ವರ್ಷ, ನನಗೆ 35 ವರ್ಷ, ಆದ್ದರಿಂದ ಅವರು ಕುಟುಂಬಕ್ಕೆ ಬೆಲೆ ನೀಡುವುದಿಲ್ಲವೇನೊ ಎಂದು ನಾನು ಭಾವಿಸಿದೆ ಎಂದು ಪ್ರಿಯಾಂಕ ತಮ್ಮ ಆತಂಕದ ದಿನಗಳನ್ನು ಹಂಚಿಕೊಂಡರು.ಹಿಂದೆ ಹಲವಾರು ಸಂಬಂಧಗಳನ್ನು ಹೊಂದಿದ್ದ ಪ್ರಿಯಾಂಕಾ, ತನ್ನ ಭಾವಿ ಪತಿಯಾಗುವ ಹುಡುಗನಿಗೆ ಐದು ಅಗತ್ಯ ಗುಣಗಳು ಇರಬೇಕೆಂದು ಮನಸ್ಸಿನಲ್ಲಿಟ್ಟುಕೊಂಡಿದ್ದಾಗಿ ಒಪ್ಪಿಕೊಂಡರು. ಅದರಲ್ಲಿ ಪ್ರಾಮಾಣಿಕತೆ ಅತ್ಯಂತ ಮುಖ್ಯವಾದ ಗುಣ ಅದು ನಿಕ್ ಗೆ ಇದೆ ಎಂದು ಅವರು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025