FactCheck:ಅನುಪಮ ಗೌಡ ತಂಗಿ ಮೇಲೆ ಅಪ್ಪನ ಆತ್ಮ ಸಂಚಾರ, ವೇದಿಕೆಯಲ್ಲಿ ದುಃಖ ಹಂಚಿಕೊಂಡ ಆಂಕರ್ ಅನುಪಮಾ
Apr 21, 2025, 21:36 IST
|

ಇದೀಗ ಅನುಪಮಾ ಗೌಡ ತಮ್ಮ ತಂದೆಯ ವಿಚಾರವಾಗಿ ಸತ್ಯವನ್ನ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ತಂದೆ ಸತ್ತ 6ನೇ ದಿನ ಮನೆಯಲ್ಲಿ ಏನೆಲ್ಲ ಆಯ್ತು ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ.ಅನುಪಮಾ ಗೌಡ ಮಾತನಾಡಿ, ಮೂರನೇ ದಿನದ ಕಾರ್ಯ ಮಾಡುತ್ತೇವೆ. ಅಲ್ಲಿ ತುಂಬಾ ಫ್ಯಾಮಿಲಿ ಗಲಾಟೆ, ಕಿರುಚಾಟ ಅದೆಲ್ಲ ಇತ್ತು. ಅಂತ್ಯಸಂಸ್ಕಾರ ಮಾಡುವಾಗ ಅವರ ಆಧಾರ್ ಕಾರ್ಡ್ ಬೇಕಿತ್ತು. ನಾವು ತಂದಿರಲಿಲ್ಲ. ಅದನ್ನ ತರೋಕೆ ನನ್ನ ತಂಗಿಯನ್ನ ಕಳುಹಿಸಿದ್ದೆ. ನನ್ನ ತಂಗಿ ಬರದೆ ಕಾರ್ಯ ಮಾಡೋಕೆ ನಾನು ಒಪ್ಪಲಿಲ್ಲ. ಆ ಟೈಮ್ ಒಳಗೆ ಮಾಡಲೇಬೇಕು ಅಂತ ಎಲ್ಲರೂ ಹೇಳಿದರು.
ಆದರೆ, ತಂಗಿ ಬರೋವರೆಗೂ ನಾವು ಕಾದ್ವಿ. ಬಂದ್ಮೇಲೆ ಕೂಡಲೆ ಕಾರ್ಯ ಮುಗಿಸಿದ್ದೇವು. ಮೂರನೇ ದಿನ ಕಾಗೆ ಬಂದು ತಿನ್ನಬೇಕು. ಕಾಗೆ ಕೂಡ ಬರ್ತಾನೆ ಇಲ್ಲ. ಎಷ್ಟೇ ಕಾದ್ರೂ ಬರ್ತಾನೆ ಇರಲಿಲ್ಲ. ನನ್ನ ಅಪ್ಪನ ತಂಗಿ ಹೋದ್ವಿ, ನಾನೂ ಮತ್ತು ನನ್ನ ಅಜ್ಜಿಯ ತಂಗಿ ಹತ್ತಿರಕ್ಕೆ ಹೋದ್ವಿ. ಯಾಕಂದ್ರೆ, ನನ್ನ ತಂದೆಗೆ ಕ್ಲೋಸ್ ಆಗಿ ಇದ್ದದ್ದೇ ನಾವಿಬ್ಬರು. ಏನೋ ತಪ್ಪಾಗಿದೆ ಬನ್ನಿ ತಕ್ಷಣ ಕಾಗೆ ಬಂತು. ಬಳಿಕ ನನ್ನ ತಂಗಿಗೆ ಹುಷಾರು ತಪ್ಪಿತ್ತು. ಸ್ವಲ್ಪ ಹೊತ್ತಿನ ಬಳಿಕ ದೇವರು ಮೈ ಮೇಲೆ ಬರೋರ ಬಳಿ ತಂಗಿಯನ್ನ ಅಮ್ಮ ಕರೆದುಕೊಂಡು ಹೋಗಿದ್ದಾರೆ.ಅಲ್ಲಿ ನೋಡಿದರ ನನ್ನ ತಂಗಿ ಮೈ ಮೇಲೆ ಅಪ್ಪನ ಆತ್ಮ ಇತ್ತು.
ನನಗೆ ಹೋಗೋಕೆ ಇಷ್ಟವಿರಲಿಲ್ಲ. ನಾನು ನನ್ನ ಮಕ್ಕಳ ಮದುವೆ ನೋಡಬೇಕಿತ್ತು. ನನ್ನನ್ನ ಕಳುಹಿಸಬೇಡಿ. ನಾನು ಇರಬೇಕು. ನಾನು ನನ್ನ ಮಕ್ಕಳ ಮದುವೆ ನೋಡಬೇಕು ಅಂತ ಅಪ್ಪ ಹೇಳಿದ್ರಂತೆ.ನನ್ನ ತಂದೆ ಈಗ ಇರಬೇಕಿತ್ತು. ನೆಮ್ಮದಿಯಾಗಿ ಹೋಗು ಅಂತ ಅಮ್ಮ ಹೇಳಿದಾಗ ಹೋದ್ರಂತೆ. ನನ್ನ ಅಪ್ಪನಿಗೆ ಹೋಗಲು ಹೋಗೋಕೆ ಇಷ್ಟ ಇರಲಿಲ್ಲ. ನನ್ನ ಅಪ್ಪನನ್ನ ಲೈಫ್‌ನಲ್ಲಿ ಅವಾರ್ಡ್ ಎಂದಿದ್ದಾರೆ.ನನ್ನ ತಂದೆ ಈಗ ಇರಬೇಕಿತ್ತು. ನನಗೆ ರಾಜ್ಯ ಪ್ರಶಸ್ತಿ ಸಿಕ್ಕಿರೋದನ್ನ, ಸ್ವಂತ ಮನೆ ತಗೊಂಡಿರೋದನ್ನ ಅವರು ನೋಡಬೇಕಿತ್ತು. ಅಪ್ಪನ ಫೋನ್ ಹಾಗೂ ಚಪ್ಪಲಿ ಈಗಲೂ ನನ್ನ ಬಳಿ ಇದೆ. ಗೃಹಪ್ರವೇಶ ಮಾಡುವಾಗಲೂ ನಾನು ನನ್ನ ತಂದೆಯ ಫೋಟೋ ಇಟ್ಟಿದ್ದೆ ಎಂದಿದ್ದಾರೆ ಅನುಪಮಾ ಗೌಡ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023