FactCheck:ಮೇಘನಾ ರಾಜ್ ಎರಡನೇ ಮದುವೆ, ಮೀಡಿಯಾ ಮುಂದೆ ಸಿಡಿದೆದ್ದ ಧ್ರುವ ಸರ್ಜಾ

 | 
Bhh
ಕೆಲ ದಿನಗಳ ಹಿಂದಷ್ಟೇ ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪತ್ನಿ ಪ್ರೇರಣಾ ಒಟ್ಟಾಗಿ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಬೆಂಗಳೂರಿನ ಐಷಾರಾಮಿ ಕೆಫೆಯಲ್ಲಿ ಮೇಘನಾ ರಾಜ್ ಮತ್ತು ಪ್ರೇರಣಾ ಸಮಯ ಕಳೆದಿದ್ದಾರೆ. ಮಕ್ಕಳಿಲ್ಲದೆ ಇಬ್ಬರೂ ಟೆನ್ಶನ್ ಫ್ರೀ ಆಗಿ ಹರಟೆ ಹೊಡೆದಿದ್ದರು.
ಹೋಟೆಲ್‌ನಲ್ಲಿ ಸೇವಿಸಿರುವ ಯಮ್ಮಿ ಯಮ್ಮಿ ಕೇಕ್‌ ಫೋಟೋವನ್ನು ಮೇಘನಾ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ ಪ್ರೇರಣ ಸಹೋದರಿ ಆಗಿರುವ ಪ್ರಾರ್ಥನಾಳನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಇನ್ನು ರಾಯನ್‌ಗೆ ವರ್ಷ ತುಂಬುತ್ತಿದ್ದಂತೆ ಮೇಘನಾ ರಾಜ್‌ ಕೂಡ ಕಮ್ ಬ್ಯಾಕ್ ಮಾಡಿದ್ದರು. ರಿಯಾಲಿಟಿ ಶೋಗಳಲ್ಲಿ ತೀರ್ಪು ನೀಡುತ್ತಾ ಹಾಗೆ ಬಿಗ್ ಪ್ರಾಜೆಕ್ಟ್‌ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ.
ಧ್ರುವ ಸರ್ಜಾ ಮತ್ತು ಪ್ರೇರಣ ಮದುವೆಯಾಗಿ ಎಂಟ್ರಿ ಕೊಟ್ಟ ಮರು ದಿನವೇ ಮೇಘನಾ ಮತ್ತು ಪ್ರೇರಣಾ ಸುತ್ತಾಡಲು ಹೊರ ಹೋಗಿದ್ದರು. ತುಂಬಾ ಹಿಂದೆ ಈ ಫೋಟೋ ಕೂಡ ಸಖತ್ ವೈರಲ್ ಆಗಿತ್ತು ಅಷ್ಟರ ಮಟ್ಟಿಗೆ ಅವರಿಬ್ಬರ ಕುಟುಂಬ ಜೊತೆಯಾಗಿದೆ. ಇನ್ನು ಎರಡನೇ ಮದುವೆ ಬಗ್ಗೆ ನಟ ದ್ರುವ ಅದು ಅವರ ಇಷ್ಟ. ಅವರಿಗೆ ಮದುವೆಯಾಗುವ ಮನಸ್ಸಿದ್ದರೆ ನಮ್ಮ ಕಡೆಯಿಂದ ಯಾವುದೇ ನಿಯಮಗಳಿಲ್ಲ. ಬದುಕು ಅವರದ್ದು ಎಂದಿದ್ದಾರೆ.
ಧ್ರುವ ನನಗೆ ಸಹೋದರೆ ಕೆಲವೊಮ್ಮೆ ಧ್ರುವ ಜೊತೆ ಏನಾದರೂ ಹಂಚಿಕೊಳ್ಳಬೇಕು ಅನಿಸುತ್ತದೆ ಕರೆ ಮಾಡುತ್ತೀನಿ...ಧ್ರುವಗೆ ಏನೋ ಹೇಳಬೇಕು ಅನಿಸುತ್ತದೆ ಆಗ ಆತ ನನಗೆ ಕರೆ ಮಾಡುತ್ತಾನೆ. ನಿಜ ಹೇಳಬೇಕು ಅಂದ್ರೆ ಮೊದಲಿಗಿಂತ ನಾವು ತುಂಬಾ ಕ್ಲೋಸ್ ಆಗಿದ್ದೀವಿ ಅದಕ್ಕೆ ಈಗ ನಮ್ಮ ಜೀವನದಲ್ಲಿ ನಡೆಯುತ್ತಿರುವ ಘಟನೆ ಕಾರಣ. ನನ್ನ ಜೀವನದ ಬಿಗ್ ಸಪೋರ್ಟರ್ ಧ್ರುವ ಅಂತ ಹೇಳಬಹುದು ಎಂದು ಮೇಘನಾ ರಾಜ್ ಖಾಸಗಿ ಕನ್ನಡ ಯುಟ್ಯೂಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub