FactCheck:ಎರಡು ರಾತ್ರಿ ಹೋಟೆಲ್ ನಲ್ಲಿ ವಾಸ್ತವ್ಯ, ನಿರ್ಮಾಪಕನ ನಗ್ಗ ಸ್ಪಷ್ಟತೆ ಕೊಟ್ಟ ಮೊನಾಲಿಸಾ

 | 
Njii
ಮಹಾಕುಂಭದ ಸಮಯದಲ್ಲಿ ತನ್ನ ಸೌಂದರ್ಯ ಮೂಲಕ ದೇಶವ್ಯಾಪಿ ಜನರ ಗಮನ ಸೆಳೆದಿದ್ದ ಮೊನಾಲಿಸಾ ಈಗ ಸಿನಿರಂಗಕ್ಕೆ ಕಾಲಿಟ್ಟಿದ್ದಾಳೆ. ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶವೂ ಸಿಕ್ಕಿದೆ ಎನ್ನಲಾಗಿದೆ.. ಆದರೆ ಈ ವೈರಲ್‌ ಹುಡುಗಿಯನ್ನು ಸಿನಿ ಇಂಡ್ರಸ್ಟಿಗೆ ಕರೆದುಕೊಂಡ ಹೋದ ನಿರ್ದೇಶಕರ ಮೇಲೆ ಅತ್ಯಾಚಾರದಂತಹ ಗಂಭೀರ ಆರೋಪಗಳಿವೆ.ಅದೇ ನಿರ್ದೇಶಕರ ಬಗ್ಗೆ ಮೊನಾಲಿಸಾ ಇದೀಗ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಇದರ ನಡುವೆ ಸನೋಜ್ ಮಿಶ್ರಾ ಅವರನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದು, ಅತ್ಯಾಚಾರದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ನಿರ್ದೇಶಕರ ಬಂಧನದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಕೋಲಾಹಲ ಎದ್ದಿದೆ.ಮೊನಾಲಿಸಾ ಸಂದರ್ಶನವೊಂದರಲ್ಲಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಸನೋಜ್ ಮಿಶ್ರಾ ಅವರೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಮೊನಾಲಿಸಾ ಹೇಳುವಂತೆ.. ಸನೋಜ್ ಸರ್ ತುಂಬಾ ಒಳ್ಳೆಯ ವ್ಯಕ್ತಿ. ಅವರಿಗೆ ಕೆಟ್ಟದಾಗುತ್ತಿದೆ.ನನಗೆ ಅವರು ಯಾವುದೇ ಕೆಟ್ಟದ್ದನ್ನು ಮಾಡಿಲ್ಲ ಎಂದು ಹೇಳಿದ್ದಾರೆ.
ಮೊನಾಲಿಸಾಗೆ ಆ್ಯಕ್ಟಿಂಗ್ ತರಬೇತಿಯನ್ನೂ ಕೂಡ ತಮ್ಮ ಸ್ವಂತ ಖರ್ಚಿನಲ್ಲಿ ನೀಡುವುದಾಗಿ ಸನೋಜ್ ಮಿಶ್ರಾ ಹೇಳಿದ್ರು. ಮೊನಾಲಿಸಾ ಇತ್ತೀಚೆಗೆ ಆಭರಣಗಳ ಶೋ ರೂಂ ತೆರೆದ್ರು. ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ರು. ತನ್ನ ಕುಟುಂಬದೊಂದಿಗೆ ಪಂಚತಾರಾ ಹೋಟೆಲ್ ನಲ್ಲಿ ಊಟ ಮಾಡಿದ್ದಾರೆ.ಅನೇಕ ಕಂಪನಿಗಳು ಮೋನಾಲಿಸಾ ಅವರು ತಮ್ಮ ಕಂಪನಿಯ ಬ್ರಾಂಡ್ ಆಗಬೇಕೆಂದು ಬಯಸಿ ಅದರೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದ್ದಾರಂತೆ. ಸರಗಳನ್ನು ಮಾರ್ತಿದ್ದ ಮೋನಾಲಿಸಗೆ ಅದೃಷ್ಟವೇ ಖುಲಾಯಿಸಿತು.
ಇದೇ ವೇಳೆ ನಿರ್ಮಾಪಕ ಜಿತೇಂದ್ರ ನಾರಾಯಣ್ ಒಂದು ಬಾಂಬ್ ಸಿಡಿಸಿದ್ದಾರೆ. ಮೊನಾಲಿಸಾ ಅಪಾಯದಲ್ಲಿದ್ದಾರೆ. ಅವರ ಜೊತೆ ಚಿತ್ರ ನಿರ್ಮಿಸುವುದಾಗಿ ಭರವಸೆ ನೀಡಿದ್ದ ಸನೋಜ್ ಮಿಶ್ರಾ ಅವರ ಬಳಿ ಅಷ್ಟೊಂದು ಹಣವಿಲ್ಲ. ಅಷ್ಟೇ ಅಲ್ಲದ ಮೋನಾಲಿಸಾ ಅವನ ಬಲೆಗೆ ಸಿಲುಕಿದ್ದಾಳೆ ಎಂದು ನಿರ್ಮಾಪಕ ಜಿತೇಂದ್ರ ಹೇಳಿದ್ದಾರೆ. ಏನಾದರಾಗಲಿ ನಾ ಸಿನಿಮಾ ಮಾಡ್ತೇನೆ.ಮೊನಾಲಿಸಾ  ಹೇಳಿಕೆ ಎಲ್ಲರಿಗೂ ಆಘಾತ ನೀಡಿದೆ. ಸನೋಜ್ ವಿರುದ್ಧ ಹಲವು ಗಂಭೀರ ಆರೋಪಗಳಿವೆ. 28 ವರ್ಷದ ಮಹಿಳೆಯೊಬ್ಬರು ಸನೋಜ್ ಮಿಶ್ರಾ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದಾರೆ. ಸದ್ಯ ಈ ಪ್ರಕರಣ ತನಿಖೆ ಹಂತದಲ್ಲಿದೆ. ಮುಂದೆನಾಗುತ್ತೆ ಅಂತ ಕಾಯ್ದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.