FactCheck:ಸೌಜನ್ಯ ಬಗ್ಗೆ ಮೊಟ್ಟಮೊದಲ ಬಾರಿಗೆ ಮೌನ ಮುರಿದ ಅಜಯ್ ರಾವ್, ಅವರನ್ನ ಬಿಡಬಾರದು
Apr 4, 2025, 17:05 IST
|

ಅಷ್ಟಕ್ಕೂ ಯುದ್ಧಕಾಂಡ 2 ಸಿನಿಮಾವನ್ನು ಅಜಯ್ ರಾವ್ ಅವರೇ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾವನ್ನು ನಿರ್ಮಿಸುವುದಕ್ಕೆ ಅಜಯ್ ರಾವ್ ಮೈ ತುಂಬಾ ಸಾಲ ಮಾಡಿಕೊಂಡಿದ್ದಾಗಿ ಹಲವು ಸುದ್ದು ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ವೇಳೆ ಇನ್ನೂ ಕೆಲವು ಗಂಭೀರ ವಿಷಯಗಳ ಬಗ್ಗೆನೂ ಓಪನ್ ಆಗಿ ಮಾತಾಡಿದ್ದಾರೆ.
ಸೌಜನ್ಯಾ ಪ್ರಕರಣ ರೀತಿಯಲ್ಲಿ ಹಲವಾರು ಪ್ರಕರಣಗಳಿವೆ. ಹಾಗಾಗಿ ಅದನ್ನು ಬಳಸಿ ದುಡ್ಡು ಮಾಡಿಕೊಳ್ಳೋದು ಬೇಕಿಲ್ಲ. ಆದರೆ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಬೇಕು ಹಾಗಾಗಿ ಈ ಸಿನಿಮಾದಲ್ಲಿ ಒಂದು ಸೀನ್ ಆಡ್ ಮಾಡಿದ್ದೇವೆ. ಹಲವನ್ನು ನೋಡಿ ಈ ಸೀನ್ ಮಾಡಿದ್ದೇವೆ. ಇದರಿಂದ ನಾವ್ ಏನ್ ಹಣ ಮಾಡಬೇಕು ಎಂದಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಸೌಜನ್ಯ ವಿಷಯವೆ ಕೇಳಲೇಬೇಡಿ ಎಂದಿದ್ದಾರೆ.
ಕೆವಿಎನ್ ಸಂಸ್ಥೆಯವರು ಸಿನಿಮಾವನ್ನು ನೋಡಿ ಮೆಚ್ಚುಗೆಯಿಂದಾನೇ ಬಿಡುಗಡೆ ಮಾಡುವುದಕ್ಕೆ ಹೊರಟಿದ್ದಾರೆ. ಇದೆಲ್ಲ ಒಬ್ಬ ವ್ಯಕ್ತಿಯ ಹೃದಯ ಶ್ರೀಮಂತಿಕೆಯಿಂದಾನೇ ಆಗಿದ್ದು. ಯಾಕಂದ್ರೆ, ಅವರ ಅಭಿಮಾನಿಗಳಿಗೆ ಆ ವ್ಯಕ್ತಿಯ ತೂಕವೇನು? ಕಷ್ಟದಲ್ಲಿ ಇದ್ದವರಿಗೆ ಒಳ್ಳೆಯನ್ನು ಮಾಡುವುಕ್ಕೆ ನಿಲ್ಲುತ್ತಾರೆ ಅನ್ನೋದು ಗೊತ್ತಾಗಬೇಕು.
ಅವರು ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರೇ ಕೂಡ ಆ ಸಂಸ್ಥೆಯೊಂದಿಗೆ ಸಿನಿಮಾವನ್ನು ನೋಡಿ ಅಂತ ಮಾತಾಡಿದ ಮೇಲೆ ಕೆವಿಎನ್ ಅವರು ಆ ಸಿನಿಮಾ ನೋಡಿ, ತುಂಬಾ ಚೆನ್ನಾಗಿದೆ. ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡೋಣ ಅಂತ ಹೇಳಿದ್ದಾರೆ. ಎಂದು ಅಜಯ್ ರಾವ್ ಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023