'ನನ್ನ ಅವತಾರಕ್ಕೆ ನನ್ನ ತಂದೆ ಸಾಕಷ್ಟು ಬೇಸರಗೊಂಡಿದ್ದಾರೆ ಎಂದ ನಿವೇದಿತಾ ಗೌಡ, ವೇದಿಕೆಯಲ್ಲಿ ಕಣ್ಣೀರ ಧಾರೆ
Apr 7, 2025, 10:21 IST
|

ಮಿತ್ರರೆ, ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಹುಚ್ಚಿಗೆ ಅರೆಬರೆ ಬಟ್ಟೆ ಮೂಲಕ ರೀಲ್ಸ್ ಮಾಡಿ ಸಾಕಷ್ಟು ವೀಕ್ಷಣೆ ಪಡೆಯುತ್ತಿದ್ದಾರೆ. ಅದರಂತೆ ತಿಂಗಳಿಗೆ ಸಾಕಷ್ಟು ಆದಾಯ ಕೂಡ ಮಾಡುತ್ತಿದ್ದಾರೆ. ಹೌದು, ಪ್ರತಿ ರೀಲ್ಸ್ ಗೆ ಸುಮಾರು 1 ರಿಂದ 2 ಲಕ್ಷದ ವರೆಗೆ ಹಣ ಸಂಪಾದನೆ ಮಾಡುತ್ತಾರೆ ನಿವೇದಿತಾ. ಇನ್ನು ಇದರ ಜೊತೆವೆ ಜೀ ಕನ್ನಡ ಹಾಗೂ ಇತರ ಕಾರ್ಯಕ್ರಮದಲ್ಲಿ ದೊಡ್ಡ ಮಟ್ಟದ ಹಣವನ್ನು ಪಡೆಯುತ್ತಾರೆ.
ಇನ್ನು ಚಂದನ್ ಶೆಟ್ಟಿ ಜೊತೆ ಡಿವೋರ್ಸ್ ಬಳಿಕ ನಿವೇದಿತಾ ಬಟ್ಟೆಗಳನ್ನು ಸಾಕಷ್ಟು ಕಡೆಮೆಯಾಗುತ್ತಾ ಬಂದಿದೆ. ಆದರೆ ಇದೀಗ ನಿವೇದಿತಾ ಅವರು ತನ್ನ ತಂದೆಯ ಬುದ್ದಿವಾದಕ್ಕೆ ಸಾಕಷ್ಟು ಬೇಸರ ಹೋರಹಾಗಿದ್ದಾರೆ. ಹೌದು, ನಿವೇದಿತಾ ಗೌಡ ಅವರು ಇತ್ತಿಚೆಗೆ ರೀಲ್ಸ್ ಮೂಲಕ ಹಾಗೂ ತನ್ನ ಜೀವನದ ಗುರಿಯ ಬಗ್ಗೆ ನಡೆದಾಡುವ ದಾರಿಯ ಮೇಲೆ ನಿವೇದಿತಾ ಗೌಡ ಅವರ ತಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ
'ನನ್ನ ಬಳಿ ಸರಿಯಾಗಿ ಮಾತಾನಾಡುತ್ತಿಲ್ಲ' ಇತ್ತಿಚೆಗೆ ನನ್ನ ಈ ರೀಲ್ಸ್ ಹಾಗೂ ಇತರ ನಡವಳಿಕೆ ಬಗ್ಗೆ ನನ್ನ ಸಾಕಷ್ಟು ನೊಂದುಕೊಂಡಿದ್ದಾರೆ ಎಂದು ನಿವೇದಿತಾ ಅವರು ಜೀ ಕನ್ನಡ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ನಿವೇದಿತಾ ಅವರ ಕಣ್ಣೀರ ಮಾತಿಗೆ ವೇದಿಕೆಯಲ್ಲಿದ್ದ ಜಡ್ಜ್ ಗಳು ಕೂಡ ಭಾವುಕರಾಗಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025