FactCheck:ಜನ್ಯ ಜೊತೆ ಮಿತಿಮೀರಿದ ಸಂಬಂಧ, ಅನುಶ್ರೀಯನ್ನು ಬ್ಯಾನ್ ಮಾಡಲು ನಿರ್ಧಾರ
Updated: Mar 7, 2025, 11:47 IST
|

ಕನ್ನಡ ನಾಡಿನ ಪ್ರತಿ ಮನೆಯಲ್ಲೂ ಆಂಕರ್ ಅನುಶ್ರೀ ಅವರಿಗೆ ಅಭಿಮಾನಿಗಳು ಇದ್ದಾರೆ. ಅನುಶ್ರೀ ಟಿವಿ ಅಂದ್ರೆ ಕಿರುತೆರೆ ಲೋಕದಲ್ಲಿ ದೊಡ್ಡ ಸ್ಟಾರ್, ಕನ್ನಡ ಸಿನಿಮಾ ಲೋಕದಲ್ಲಿಯು ಆಂಕರ್ ಅನುಶ್ರೀ ಅವರು ಭಾರಿ ದೊಡ್ಡ ಹೆಸರು ಸಂಪಾದಿಸಿದ್ದಾರೆ. ಆಂಕರ್ ಅನುಶ್ರೀ ಮದುವೆ ವಿಚಾರ ಪದೇ ಪದೇ ಚರ್ಚೆಗೆ ಬಂದು ಸಂಚಲನ ಸೃಷ್ಟಿ ಮಾಡುತ್ತಿತ್ತು. ಆಗೊಮ್ಮೆ ಈಗೊಮ್ಮೆ ಮದುವೆ ಆಗ್ತೇನೆ ಅಂತಲೇ ಹೇಳ್ತಾ ಇದ್ರು.
ಆಂಕರ್ ಅನುಶ್ರೀ ಅವರ ನಿರೂಪಣೆಗೆ ಅದೆಷ್ಟು ಬೆಲೆ ಇದೆ ಅಂದ್ರೆ, ಅವರ ಆಂಕರಿಂಗ್‌ಗಾಗಿ ಕನ್ನಡದ ಹಲವಾರು ಚಾನಲ್‌ಗಳು ಕಾದು ಕುಳಿತಿವೆ. ಆದರೂ ಅವರು ಜೀ ಕನ್ನಡ ಬಿಟ್ಟಿಲ್ಲ. ಆಂಕರ್ ಅನುಶ್ರೀ ಜೀ ಕನ್ನಡಕ್ಕೆ ದತ್ತು ಪುತ್ರಿಯೇ ಆಗಿದ್ದು, ಎಲ್ಲ ರಿಯಾಲಿಟಿ ಶೋಗಳಿಗೆ ಇವರೇ ಆಂಕರ್ ಆಗಿ ಬರ್ತಾರೆ. ಆಂಕರ್ ಅನುಶ್ರೀ ಅಂದ್ರೆ ಮಾಸ್, ಆಂಕರ್ ಅನುಶ್ರೀ ಅಂದ್ರೆ ಕ್ಲಾಸ್.. ಆಂಕರ್ ಅನುಶ್ರೀ ಅಂದ್ರೆ ಕನ್ನಡ ಕಿರುತೆರೆಯ ಸೂಪರ್ ಸ್ಟಾರ್ ಅಂತ ಹೇಳುತ್ತಾ ಹೊಗಳುತ್ತಾರೆ ಅವರ ಅಭಿಮಾನಿಗಳು. ಹೀಗಿದ್ದಾಗಲೇ, ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ & ರಮೇಶ್ ಅರವಿಂದ್ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಹೊಸ ನಿರೂಪಕ ಎಂಬ ಸುದ್ದಿ ಹಬ್ಬಿದೆ!
ಅಷ್ಟಕ್ಕೂ, ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ & ರಮೇಶ್ ಅರವಿಂದ್ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಹೊಸ ನಿರೂಪಕ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬಲು ಕಾರಣವಾಗಿದ್ದು ಪ್ರೋಮೋ. ಈ ವಾರದ ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಪ್ರೋಮೋ ರಿಲೀಸ್ ಆಗಿದೆ. ಈ ಪ್ರೋಮೋದಲ್ಲಿ ರಮೇಶ್ ಅರವಿಂದ್ ಅವರು ಕಾರ್ಯಕ್ರಮ ನಿರೂಪಣೆ ಮಾಡುವ ರೀತಿ ಇದೆ. ಹೀಗಾಗಿಯೇ, ಆಂಕರ್ ಅನುಶ್ರೀ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂಬ ವದಂತಿ ಹಬ್ಬಿದೆ. ಆದರೆ ಇನ್ನೂ ಇದರ ಅಸಲಿಯತ್ತು ಗೊತ್ತಾಗಿಲ್ಲ, ಹೀಗಾಗಿಯೇ ಶನಿವಾರದ ತನಕ ಕಾದು ನೋಡಬೇಕಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,17 May 2025
ಏಕಾಏಕಿ ಲೈವ್ ಬಂದ್ ಅಭಿಮಾನಿಗಳ ಮುಂದೆ ಕಣ್ಣೀರು ಹಾಕಿದ ಸಿಂಗರ್ ಅರ್ಚನ ಉಡುಪ
Sat,17 May 2025
ಸೆಟ್ ನಲ್ಲಿ ಕಿರಿಕ್, ಅಣ್ಣಯ್ಯ ಸೀರಿಯಲ್ ನಿಂದ ನಿಶಾ ಔಟ್
Sat,17 May 2025