ಸಿನಿಮಾ ಹಿಟ್ ಆಗಬೇಕು ಅಂದರೆ ಡೈರೆಕ್ಟರ್ ಹೇಳಿದ ಹಾಗೆ ಬಟ್ಟೆ ಬಿಚ್ಚಿ ಬೇಲು ಹಾಕ ಬೇಕು; ಆಂಕರ್ ಅನಸೂಯಾ
May 5, 2025, 10:18 IST
|

ಅನಸೂಯಾ ಸ್ವಯಂ ಪ್ರಚಾರದಲ್ಲಿ ಎತ್ತಿದ ಕೈ. ಬರೀ ಕಮೆಂಟ್ ಮೂಲಕವೇ ಸುದ್ದಿ ಮಾಡ್ತಾರೆ. ಅನಸೂಯಾ ಸೋಷಿಯಲ್ ಮೀಡಿಯಾವನ್ನು ಸಂಪೂರ್ಣವಾಗಿ ಬಳಸಿಕೊಂಡು ಆನ್‌ಲೈನ್ ಮಾಧ್ಯಮದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅವರು ಇದರಿಂದಲೇ ಹಾಟ್ ಟಾಪಿಕ್ ಆಗಿದ್ದಾರೆ.ಅನಸೂಯಾ ಫೋಟೋ ಹಾಕಿದರೆ ಯುವಕರು ಸಿಕ್ಕಾಪಟ್ಟೆ ಕಾಲೆಳೆಯುತ್ತಾರೆ. ಇನ್ನು ಕೆಲವರು ಈ ವಯಸ್ಸಿಗೆ ಇದೆಲ್ಲಾ ಬೇಕಾ ಎಂದು ಟ್ರೋಲ್ ಮಾಡುತ್ತಾರೆ.
ಇನ್ನು ಕೆಲವರು ಕಮೆಂಟ್ ಮಾಡಿ ಎರಡು ಮಕ್ಕಳ ತಾಯಿ ಎಂಬುದನ್ನು ನೀವು ಮರೆತಿದ್ದೀರಾ? ಎಂದು ಕೋಪದ ಕಾಮೆಂಟ್‌ಗಳನ್ನು ಮಾಡುತ್ತಾರೆ.ತನ್ನ ಮೇಲಿನ ಟ್ರೋಲಿಂಗ್ ಆದರೂ ಅವಮಾನ ಎದುರಿಸುವಾಗ ಅನಸೂಯಾ ಮಾತ್ರ ಪ್ರಚಾರ ಎಂದೇ ಪರಿಗಣಿಸುತ್ತಾರೆ. ಮೀಡಿಯಾ ಫೋಕಸ್ ಎಷ್ಟೇ ಕಡಿಮೆಯಾದರೂ ಒಂದಿಷ್ಟು ಪೋಸ್ಟ್ ಹಾಕುವ ಮೂಲಕ ನೆಟ್ಟಿಗರನ್ನು ಸೆಳೆಯುತ್ತಿರುವ ಅನಸೂಯಾ ಇತ್ತೀಚೆಗೆ ತಮ್ಮ ಬಟ್ಟೆಯ ಬಗ್ಗೆ ಕಮೆಂಟ್ ಮಾಡಿದವರಿಗೆ ಸಖತ್ ಕೌಂಟರ್ ಕೊಟ್ಟಿದ್ದಾರೆ.
ಯೂಟ್ಯೂಬರ್ ನಿಖಿಲ್ ಜೊತೆಗಿನ ಸಂದರ್ಶನದಲ್ಲಿ ಭಾಗವಹಿಸಿದ್ದ ಅನಸೂಯಾ ಕೋಪದಿಂದ ಕಾಮೆಂಟ್ ಮಾಡಿದ್ದಾರೆ. ನನ್ನ ಬಟ್ಟೆ ನನಗೆ ಇಷ್ಟ. ಬಿಕಿನಿ ತೊಡುತ್ತಾಳೋ, ಇಲ್ಲವೇ ಬಟ್ಟೆ ಬಿಚ್ಚುತ್ತಾಳೋ... ಯಾರೇನಂದರೂ ನನ್ನ ಬಟ್ಟೆ ನನಗೆ ಬಿಟ್ಟಿದ್ದು. ಕೇಳಲು ನೀವು ಯಾರು ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.ಕಿರುತೆರೆಯಲ್ಲಿ ಮಿಂಚಿ ಬೆಳ್ಳಿತೆರೆಯಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ ಅನಸೂಯಾ. ರಂಗಸ್ಥಳಂ ಸಿನಿಮಾದಲ್ಲಿ ರಂಗಮ್ಮನ ಪಾತ್ರದಲ್ಲಿ ಸೂಪರ್ ರೆಸ್ಪಾನ್ಸ್ ಪಡೆದಿದ್ದ ಈ ಚೆಲುವೆ, ಪುಷ್ಪ 2 ಸಿನಿಮಾದಲ್ಲಿ ದಾಕ್ಷಾಯಣಿಯಾಗಿ ಇಂಪ್ರೆಸ್ ಮಾಡಿದ್ದರು. ಅವರು ಅನೇಕ ಲೇಡಿ ಓರಿಯೆಂಟೆಡ್ ಚಿತ್ರಗಳನ್ನು ಮಾಡುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025