ಕರ್ನಾಟಕದ ಐಶ್ವರ್ಯ ರೈ ವೈಷ್ಣವಿ ಗೌಡ ಕೈಹಿಡಿಯಲಿರುವ ಗಗನ್, ಪ್ರೇಮಿಗಳ ದಿನದಂದು ಸಿಹಿಸುದ್ದಿ
Feb 16, 2025, 14:47 IST
|

ಇನ್ನು ನಟ ಗಗನ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಇವರು ಕೆಂಪು ಬಣ್ಣದ ಸೀರೆ ಉಟ್ಟು ಚಂದವಾಗಿ ಮಿಂಚಿದ್ರು . ಅವರಿಬ್ಬರ ನೋಡಿ ಅಭಿಮಾನಿಗಳು ಸಂಥಿಂಗ್ ಎಂದಿದ್ದಾರೆ ಆದರೆ ಅವರಿಬ್ಬರು ಜೋಡಿಯಾಗಿ ನಟಿಸಿರುವುದು ಆಭರಣ ಅಂಗಡಿಯ ಜಾಹಿರಾತು ಒಂದಕ್ಕೆ ಆದರೆ ಅದನ್ನು ನೋಡುತ್ತಿದ್ದರೆ ನಿಜ ಪ್ರೀತಿಯಲ್ಲಿ ಬಿದ್ದವರ ರೀತಿ ಕಾಣುತ್ತಿದ್ದಾರೆ.
ಸೀತಾರಾಮ ಧಾರಾವಾಹಿಯಲ್ಲಿ ಸೀತಾ ಪಾತ್ರದಲ್ಲಿ ವೈಷ್ಣವಿ ಗೌಡ ನಟಿಸುತ್ತಿದ್ದಾರೆ. ಸರೋಗಸಿ ಮದರ್ ಪಾತ್ರದಲ್ಲಿ ಸೀತಾ ಕಾಣಿಸಿಕೊಂಡಿದ್ದಾರೆ. ಮಗಳು ಸಿಹಿ ಸತ್ತಮೇಲೆ ಸೀತಾ ಮಾನಸಿಕ ಆರೋಗ್ಯ ಹಾಳಾಗಿತ್ತು. ಈಗ ಸುಬ್ಬಿ ಸಿಹಿಯಾಗಿ ಆಗಮಿಸಿದ್ದು, ಸೀತಾ ಆರೋಗ್ಯ ಸರಿಹೋಗಿದೆ. ಮನೆಗೆ ಬಂದಿರೋದು ಸುಬ್ಬಿ ಎನ್ನೋ ವಿಷಯ ಅವಳಿಗೆ ಇನ್ನೂ ಅರ್ಥ ಆಗಿಲ್ಲ. ಮುಂದಿನ ದಿನಗಳಲ್ಲಿ ಈ ಧಾರಾವಾಹಿ ಕಥೆ ಹೇಗೆ ಸಾಗಲಿದೆ ಎಂದು ಕಾದು ನೋಡಬೇಕಿದೆ.
ಕೆಲ ದಿನಗಳ ಹಿಂದೆ ವೈಷ್ಣವಿ ಗೌಡ ಅವರು ಜಂಗ್ಲಿ ರಮ್ಮಿ ಪ್ರಚಾರ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದರು. ಜನರು ನಿಂದಿಸುತ್ತಾರೆ ಎನ್ನುವ ಕಾರಣಕ್ಕೆ ಅವರು ಈ ವಿಡಿಯೋದ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದರು. ಹೀಗಿದ್ದರೂ ಕೂಡ ಇವರ ಈ ನಡೆಗೆ ವ್ಯಾಪಕ ಟೀಕೆ ಸಿಕ್ಕಿತ್ತು. ಅಂದಹಾಗೆ ಬುಲೆಟ್ ರಕ್ಷಕ್ ಅವರು ರಮ್ಮಿ ಆಪ್ ಪ್ರಚಾರ ಮಾಡೋದಿಲ್ಲ ಎಂದು ಹೇಳಿದ್ದರು.ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Fri,16 May 2025
ಕುಡಿದು ಗಲಾಟೆ ಮಾಡಿದ ತಂದೆ, ಚೈತ್ರ ಕುಂದಾಪುರ ಮನೆ ಮುಂದೆ ರಂಪಾಟ
Thu,15 May 2025