ಕನ್ನಡಿಗರಿಗೆ ಸಿಹಿಸುದ್ದಿ: ನಿಜ ಜೀವನದಲ್ಲೂ ಮದವೆಯಾಗಲು ಒಪ್ಪಿಕೊಂಡ ಅಮೂಲ್ಯ ಹಾಗೂ ನಿರಂಜನ್
Mar 16, 2025, 12:35 IST
|

ಕಮಲಿ ಧಾರಾವಾಹಿಯ ನಾಯಕ ರಿಷಿ ಪಾತ್ರದಲ್ಲಿ ನಟಿಸಿದ್ದ ನಟ ನಿರಂಜನ್ ಬಿಎಸ್ ಹಾಗೂ ಕಮಲಿ ಪಾತ್ರಧಾರಿ ನಟಿ ಅಮೂಲ್ಯ ಗೌಡ ನಿಜ ಜೀವನದಲ್ಲಿಯೂ ಪ್ರೀತಿಸುತ್ತಿದ್ದು, ಸದ್ಯದಲ್ಲೇ ಗುಡ್‌ನ್ಯೂಸ್ ಕೊಡಲಿದ್ದಾರೆ ಎನ್ನುವ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದವು. ಇದೀಗ ಈ ಗಾಳಿ ಸುದ್ದಿಗೆ ಒಂದು ಸಿಹಿಯಾದ ಸ್ಟಷ್ಟನೆ ಸಿಕ್ಕಿದ್ದು, ನಟ ನಿರಂಜನ್ ಜೊತೆ ಪ್ರೀತಿಗೆ ಅಮೂಲ್ಯ ಗೌಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಈ ಬಗ್ಗೆ ಸ್ವತಃ ಅಮೂಲ್ಯ ಗೌಡ ಮಾತನಾಡಿದ್ದು, ಕಮಲಿ ಧಾರಾವಾಹಿ ಶುರುವಾದ ದಿನದಿಂದಲೂ ಈ ಒಂದು ಗಾಸಿಪ್ ಇದ್ದೇ ಇತ್ತು. ನನ್ನ ಪುಟ್ಟ ಪ್ರಪಂಚದಲ್ಲಿ ನಿರಂಜನ್ ಅವರು ಕೂಡ ಇದ್ದಾರೆ. ಕಮಲಿ ಧಾರಾವಾಹಿ ಮಾಡುವ ಸಮಯದಿಂದಲೂ ಅವರ ಕುಟುಂಬಕ್ಕೆ ನಾನು ಗೊತ್ತು. ನನ್ನ ಕುಟುಂಬಕ್ಕೆ ಅವರು ಗೊತ್ತು. ನಾವೆಲ್ಲಾ ಒಂದು ಫ್ಯಾಮಿಲಿ ಫ್ರೆಂಡ್ಸ್ ತರ ಕ್ಲೋಸ್ ಆಗಿದ್ದೇವೆ ಎಂದರು.
ನಾವಿಬ್ಬರು ಪ್ರೀತಿಸುತ್ತಿದ್ದೇವಾ, ಇಲ್ಲವಾ ಎನ್ನುವುದು ನಿಜ ಹೇಳಬೇಕು ಅಂದರೆ ನನಗೆ ಸಹ ಗೊತ್ತಿಲ್ಲ. ನೋಡೋಣ ಸದ್ಯ ಗೊತ್ತಿಲ್ಲ. ಮುಂದೆ ಆದರೂ ಆಗಬಹುದು. ಹೇಳಲು ಆಗುವುದಿಲ್ಲ. ನಮ್ಮಿಬ್ಬರ ಮಧ್ಯೆ ಪ್ರೀತಿ ಇಲ್ಲ ಅಂತಾ ನಾನು ಹೇಳುವುದಿಲ್ಲ. ಇವಾಗ ನಾನು ಇಲ್ಲ ಅಂತಾ ಹೇಳಿ ಮುಂದೆ ನಾವಿಬ್ಬರು ಪ್ರೀತಿಸಿದರೆ ಸೋಶಿಯಲ್ ಮೀಡಿಯಾದಲ್ಲಿ ಏನೇನು ಕಮೆಂಟ್ ಬರಬಹುದು ಅಂತಾ ನನಗೆ ಗೊತ್ತು ಎಂದು ಪರೋಕ್ಷವಾಗಿ ನಿರಂಜನ್ ಜೊತೆಗಿನ ಪ್ರೀತಿ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025