ನಾನು ತುಂಬು ಗರ್ಭಿಣಿ ಎಂದ ಹರಿಪ್ರಿಯಾ, ಎರಡು ತಿಂಗಳಿಗೆ ಪ್ರೆಗ್ನೆಂಟ್ ಆಗಿದ್ದಕ್ಕೆ ಗರಂ ಆದ ಪತಿ ವಸಿಷ್ಠ

 | 
Gf

ಕೆಲ ದಿನಗಳ ಹಿಂದೆ ಸ್ಯಾಂಡಲ್‍ವುಡ್ ನಟಿ ಹರಿಪ್ರಿಯಾ ಆದಷ್ಟು ಬೇಗ ಗುಡ್ ನ್ಯೂಸ್ ಕೊಡ್ತೇನೆ ಎಂದು ಹೇಳಿದ್ರು. ಅಭಿಮಾನಿಗಳು ತಾಯಿ ಆಗ್ತಾ ಇದ್ದೀರಾ ಎಂದು ಕೇಳಿದ್ರು. ಆದ್ರೆ ಅವರು ಊಹೆ ತಪ್ಪಾಗಿದೆ.
ಸ್ಯಾಂಡಲ್‍ವುಡ್ ನಟ ವಸಿಷ್ಠ ಸಿಂಹ, ನಟಿ ಹರಿಪ್ರಿಯಾ ಪ್ರೀತಿಸಿ ಜನವರಿ 26ಕ್ಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡ್ತಾರಂತೆ ಅಭಿಮಾನಿಗಳು ಕಾಯ್ತಾ ಇದ್ದರು.
ನಟಿ ಹರಿಪ್ರಿಯಾ ಅವರು ಗುಡ್ ನ್ಯೂಸ್ ಬಗ್ಗೆ ಸುಳಿವು ನೀಡಿದ್ದಾರೆ. Cvv

ನನಗೆ ಗೊತ್ತು ನೀವೆಲ್ಲರೂ ಬಹುಶಃ ಏನೆಂದು ತಿಳಿಯುವ ಕುತೂಹಲ ಹೊಂದಿರುತ್ತೀರಿ. ಘೋಷಿಸುವ ಮೊದಲು ಒಂದು ಊಹೆ ಮಾಡಿ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಎಲ್ಲಾ ಅಭಿಮಾನಿಗಳು ನೀವು ತಾಯಿ ಆಗ್ತಿದ್ದೀರಾ ಎಂದು ಕೇಳಿದ್ದಾರೆ. ಅತ್ತಿಗೆ ಅಮ್ಮ ಆಗ್ತಿದ್ದಾರೆ ಎಂದು ಹಲವರು ಹೇಳಿದ್ದಾರೆ. ಇನ್ನೂ ಕೆಲವರು ಸಿನಿಮಾ ಮಾಡ್ತೀರಾ ಎಂದು ಕಾಮೆಂಟ್ ಹಾಕಿದ್ದರು.Fc

ಅಭಿಮಾನಿಗಳು ಊಹೆ ತಪ್ಪಾಗಿದೆ. ನಟಿ ಹರಿಪ್ರಿಯಾ ತಾಯಿ ಆಗ್ತಾ ಇಲ್ಲ. ಬದಲಿಗೆ ಯೂಟ್ಯೂಬ್ ಚಾನೆಲ್ ಪ್ರಾರಂಭ ಮಾಡ್ತಾ ಇದ್ದಾರೆ. ಅದನ್ನು ಹೇಳಿಕೊಂಡಿದ್ದಾರೆ.
ಇನ್ನು ಹರಿಪ್ರಿಯಾಗೆ ತಂದೆ ಇಲ್ಲ ಅನ್ನೋದು ಗೊತ್ತೇ ಇದೆ. ಆ ದಿನವೇ ನಾನು ಹರಿಪ್ರಿಯಾಗೆ ಪ್ರಪೋಸ್ ಮಾಡಿದೆ. ಇನ್ನೂ ಒಂದು ವಿಷಯ ಹೇಳ್ಬೇಕು. ಹರಿಪ್ರಿಯಾ ಒಬ್ಬ ಗೆಳತಿಯಾಗಿ ಬಂದಿದ್ದಲ್ಲ. ಒಬ್ಬ ತಾಯಿ ಸ್ಥಾನದಲ್ಲೂ ಇದ್ದಾರೆ.Vh

ನನಗೆ ತಾಯಿ ಇಲ್ಲ. ಆದರೆ ಹರಿಪ್ರಿಯಾ ಆ ಸ್ಥಾನವನ್ನ ತುಂಬುತ್ತಿದ್ದಾರೆ. ಹರಿಪ್ರಿಯಾ ನನ್ನ ಜೀವನದ ವಿಶೇಷ ವ್ಯಕ್ತಿನೇ ಆಗಿದ್ದಾರೆ. ನಾನು ಡಿಪ್ರೆಷನ್ ನಲ್ಲಿದ್ದಾಗ ಹರಿಪ್ರಿಯಾ ನನ್ನ ಜೊತೆಗೆ ಇದ್ದರು. ಹರಿಪ್ರಿಯಾ ನನ್ನ ಬಾಳಿನಲ್ಲಿ ತುಂಬಾ ಸ್ಪೆಷಲ್ ಅನ್ನೋ ಅರ್ಥದಲ್ಲಿಯೇ ವಸಿಷ್ಠ ಸಿಂಹ ಹೇಳಿದ್ದಾರೆ ಅದಕ್ಕೆ ಪ್ರತಿಕ್ರಿಯೆ ನೀಡಿದ ಹರಿಪ್ರೀಯಾ ಹಾಗಾಗಿ ನಾನು ಈಗಾಗಲೇ ತಾಯಿ ಆಗಿದೀನಿ ಎಂದು ನಗುತ್ತ ನುಡಿದಿದ್ದಾರೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) 
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.