ಅಕುಲ್ ಅನುಶ್ರೀ ದೂರ ಆಗಿದ್ದು ಹೇಗೆ, ಶ್ರೀಮಂತ ಪತ್ನಿಗಾಗಿ ಪ್ರೀತಿ ಮರೆತ್ರಾ ಅಕುಲ್?
Sep 17, 2024, 17:21 IST
|

ಅನುಶ್ರೀ ಅವರಂತೆ ತಮ್ಮ 16ನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದ ಅಕುಲ್ ಬಾಲಾಜಿ ಶ್ರೀ. ಉಷಾ ದಾತಾರ್ ಅವರಿಂದ ಭರತನಾಟ್ಯ ತರಬೇತಿ ಪಡೆದರು. ಆಮೇಲೆ ಮಧು ನಟರಾಜ್ ನೇತೃತ್ವದ ‘ನಾಟ್ಯ ಎಸ್ಟಿಮ್ ಡ್ಯಾನ್ಸ್ ಕಂಪೆನಿ’ ಗೆ ಸೇರಿಕೊಂಡು ಶ್ರೀ. ಮಯಾ ರಾವ್ ಅವರಿಂದ ಕತಕ್ ನೃತ್ಯ ಕಲಿತರು. ಮಹೇಶ್ ದತ್ತಾಣಿ ಅವರಿಂದ ನಟನಾ ತರಬೇತಿ ಪಡೆದರು.
ಮುಂದೆ ದೂರದರ್ಶನ ಕಾರ್ಯಕ್ರಮಗಳ ನಿರೂಪಣೆ ಮೂಲಕ ತಮ್ಮ ವೃತ್ತಿ ರಂಗಕ್ಕೆ ಪ್ರವೇಶಿಸಿದರು. ಅಕುಲ್ ಅವರಿಗೆ ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್ ರಿಯಾಲಿಟಿ ಶೋ ಹೆಸರು, ಖ್ಯಾತಿ ತಂದು ಕೊಟ್ಟಿತು. ಇದರ ಮೂಲಕ ಅಕುಲ್ ರಾಜ್ಯದ ಮನೆಮಾತಾದರು. 2008 ರಲ್ಲಿ ಜ್ಯೋತಿ ಸಮರ್ಥಿ ಎಂಬುವವರನ್ನು ಕೈಹಿಡಿದ ಅಕುಲ್ ಗೆ ಒಬ್ಬ ಪುತ್ರನಿದ್ದಾನೆ.
ಇನ್ನು ಕೆಲವು ಕಡೆಗಳಲ್ಲಿ ಅನುಶ್ರೀ ಹಾಗು ಅಕುಲ್ ಪ್ರೀತಿಸಿದ್ದರು. ಆದರೆ ದುಡ್ಡಿನ ಅಸೆಗೆ ಶ್ರೀಮಂತ ಮನೆತನದ ಜ್ಯೋತಿ ಅವರೊಂದಿಗೆ ಮದುವೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕೆಲವು ಶೋ ಗೆ ಅನುಶ್ರೀ ಹೇಗೋ ಕುಣಿಯೊಣು ಬಾರಾ, ಕಾಮಿಡಿ ಕಿಲಾಡಿಗಳು, ಪ್ಯಾಟೆ ಮಂದಿ ಕಾಡಿಗೆ ಬಂದ್ರು, ನೋಡಿ ಸ್ವಾಮಿ ನಾವಿರೋದೇ ಹೀಗೆ, ಮನೆ ಮುಂದೆ ಮಹಾಲಕ್ಷ್ಮಿ, ಇಂಡಿಯನ್, ತಕ ದಿಮಿ ತಾ ಡ್ಯಾನ್ಸಿಂಗ್ ಸ್ಟಾರ್, ಡ್ಯಾನ್ಸಿಂಗ್ ಸ್ಟಾರ್ ಮತ್ತು ಇತರೆ ಶೋ ಗಳಿಗೆ ಅಕುಲ್ ಬಾಲಾಜಿ ಹಾಗೆ ಎನ್ನುವಷ್ಟರ ಮಟ್ಟಿಗೆ ಬೆಳೆದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023