ವಿನಯ ಪ್ರಸಾದ್ ಅವರು ಎಷ್ಟು ಮದುವೆ ಆಗಿದ್ದಾ ರೆ; ಈ ವಿಚಾರ ನಿಮಗೆ ಗೊ ತ್ತಾ
Jul 30, 2024, 13:41 IST
|

ಇನ್ನು ವಿನಯಾ ಪ್ರಸಾದ್ ಅವರು ಅತ್ತ್ಯುತ್ತಮ ನಟಿ ಹಾಗೂ ಅತ್ತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಕರ್ನಾಟಕ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ‘ಆತಂಕ’ ಹಾಗೂ ‘ಬಣ್ಣದ ಹೆಜ್ಜೆಗಳು’ ಚಿತ್ರದಲ್ಲಿನ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.ಮುಂದಿನ ದಿನಗಳಲ್ಲಿ ಇವರು ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. `ಚೆಲುವೆ ನೀನು ನಕ್ಕರೆ ಹಾಲಿ ಸಕ್ಕರೆ’,`ಮೈಸೂರು ಜಾಣ’,`ಸೂರ್ಯೋದಯ’ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದರು.
ಇವರು ಒಬ್ಬ ಗಾಯಕಿಯೂ ಹೌದು.ಕೆಲವು ವರ್ಷಗಳ ನಂತರ ಪೋಷಕ ಪಾತ್ರಗಳಲ್ಲಿ ನಟಿಸಿತೊಡಗಿದ ವಿನಯಾರವರು ಕಿರುತೆರೆಯಲ್ಲೂ ಅಭಿನಯಿಸಿದ್ದಾರೆ.ಇನ್ನು ವಿನಯಾ ಪ್ರಸಾದ್ ಅವರು ಅತ್ತ್ಯುತ್ತಮ ನಟಿ ಹಾಗೂ ಅತ್ತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಕರ್ನಾಟಕ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ‘ಆತಂಕ’ ಹಾಗೂ ‘ಬಣ್ಣದ ಹೆಜ್ಜೆಗಳು’ ಚಿತ್ರದಲ್ಲಿನ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕೆಲವು ವರ್ಷಗಳ ನಂತರ ಪೋಷಕ ಪಾತ್ರಗಳಲ್ಲಿ ನಟಿಸಿತೊಡಗಿದ ವಿನಯಾರವರು ಕಿರುತೆರೆಯಲ್ಲೂ ಅಭಿನಯಿಸಿದ್ದಾರೆ. ಇನ್ನು ವಿನಯಾ ಪ್ರಸಾದ್ ಅವರ ಮಗಳು ಪ್ರಥಮ ಪ್ರಸಾದ್ ಕೂಡ ನಟಿಯಾಗಿದ್ದಾರೆ. ಡ್ಯಾನ್ಸರ್ ಆಗಿರುವ ಪ್ರಥಮ ಪ್ರಸಾದ್ ಅವರು ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.ಮೊದಲ ಪತಿ ಕೃಷ್ಣ ಪ್ರಸಾದ್ ನಿಧನದ ನಂತರ ನಟಿ ವಿನಯಾ ಪ್ರಸಾದ್ ಎರಡನೆ ಮದುವೆಯಾಗಿದ್ದಾರೆ.
ಸಿನಿ ಜೀವನ ಮತ್ತು ವೈಯಕ್ತಿಕ ಜೀವನ ಎರಡನ್ನು ನಿಭಾಯಿಸಿಕೊಂಡು ಸಂತಸ ಜೀವನ ನಡೆಸುತ್ತಿರುವ ವಿನಯಾ ಪ್ರಸಾದ್ ಜ್ಯೋತಿ ಪ್ರಕಾಶ್ ಜೊತೆ ಮತ್ತೆ ಎರಡನೆ ಮದುವೆ ಆಗಿದ್ದಾರೆ. ಮೊದಲ ಪತಿ ಪ್ರಸಾದ್ ಜೊತೆ ಏಳು ವರ್ಷದ ಸಂಸಾರ ನಡೆಸಿದ್ದಾರೆ ನಟಿ ವಿನಯಾ. ಮೊದಲ ಪತಿಯಿಂದ ಒಬ್ಬಳು ಮಗಳು ಕೂಡ ಇದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,6 Jul 2025