ನಾನು ಮಂಗಳೂರು ಹುಡುಗಿ, ಮದುವೆಯಾಗಿದಾದರೆ ಮೈಸೂರು ಹುಡುಗನೇ ಬೇಕು ಎಂದ ಅಭಿಜ್ಞಾ ಭಟ್
May 12, 2025, 08:59 IST
|

ನಟಿ ಅಭಿಜ್ಞಾ ಭಟ್ ಆಗಾಗ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್‌ಗಳನ್ನು ಹಾಕುತ್ತಲೇ ಇರುತ್ತಾರೆ. ಈಗ ಹೊಸ ರೀತಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಇದರಲ್ಲಿ ಮುದ್ದಾಗಿ ಕಾಣಿಸಿಕೊಂಡಿರುವ ನಟಿ ಅಭಿಜ್ಞಾ ಭಟ್ ಅವರು ಯಾವ ಹಾಲಿವುಡ್ ನಟಿಯರಿಗೂ ಕಡಿಮೆ ಇಲ್ಲ ಎಂದು ಪ್ರೂವ್ ಮಾಡಿದ್ದಾರೆ. ಸೀರೆ, ಲಂಗ-ದಾವಣಿಯಲ್ಲಿ ಹೆಚ್ಚು ಫೋಟೋಗಳನ್ನು ಶೇರ್ ಮಾಡುತ್ತಿದ್ದ ನಟಿ ಅಭಿಜ್ಞಾ ಭಟ್ ಮೊದಲ ಬಾರಿಗೆ ಡಿಫರೆಂಟ್ ಆಗಿ ಫೋಟೋಸ್ ತೆಗೆಸಿಕೊಂಡಿದ್ದಾರೆ.
ಫೋಟೋಗಳನ್ನು ನೋಡಿದ ಅಭಿಮಾನಿಗಳಂತೂ ಫುಲ್ ಫಿದಾ ಆಗಿದ್ದಾರೆ. ಚಂದನದ ಗೊಂಬೆ, ಬಾಲಿವುಡ್ ಹೀರೋಯಿನ್, ಯುವರಾಣಿ, ಕ್ಯೂಟ್ ಗೊಂಬೆ, ಯಾರ್ ಗುರು ಹಿಂಗ್ ಅವ್ಳೇ, ಹಂಸ, ಬೆಂಕಿ, ಏಂಜೆಲ್, ಸೂಪರ್, ಬ್ಯೂಟಿಫುಲ್ ಎಂದು ಹೇಳಿ ಕಮೆಂಟ್ ಮಾಡಿದ್ದಾರೆ. ಇನ್ನು ಇತ್ತೀಚಿಗಷ್ಟೇ ಸಂದರ್ಶನಗಳಲ್ಲಿ ಶ್ರೀಮಂತರ ಹಣದ ಆಸೆಗೆ ಮದುವೆ ಅಗ್ಬೇಡಿ.
ನನಗೂ ಹಲವು ಲವ್ ಲೆಟರ್ , ಮದುವೆ ಪ್ರಪೋಸಲ್ ಬಂದಿವೆ. ಆದರೆ ನನಗಿದು ಒಳ್ಳೆಯ ಹೆಸರು ಮಾಡುವ ಸಮಯ ಬೆಳೆಯಬೇಕು. ಒಂದಿಷ್ಟು ಹೆಸರು ಮಾಡ್ಬೇಕು. ಅದನ್ನ ಬಿಟ್ಟು ಮದುವೆ ಶ್ರೀಮಂತ ಎಂದೆಲ್ಲ ನೋಡ್ತಾ ಇದ್ರೆ ನಾನು ಶ್ರೀಮಂತೆ ಆಗೋಕೆ ಸಾಧ್ಯವಿಲ್ಲ ಎಂದಿದ್ದಾರೆ. ನಟಿ ಅಭಿಜ್ಞಾ ಭಟ್ ಕಿರುತೆರೆಗೆ ಹೊಸಬರಂತೂ ಅಲ್ಲವೇ ಅಲ್ಲ.
ಈ ಹಿಂದೆಯೇ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಇವರು, ರಾಮಾಚಾರಿ, ಗೌರಿಶಂಕರ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಪಾತ್ರಕ್ಕೆ ತಕ್ಕಂತೆ ಅಭಿನಯಿಸೋ ಈ ಬೆಡಗಿ 'ಹುಡುಗರು' ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025