ನಾನು ಮದುವೆ ಆಗೋಕೆ ರೆಡಿ, ಚಿರು ಒಪ್ಪಿಗೆ ಪಡೆದು ಎರಡನೇ ಮದುವೆಗೆ ತಯಾರಾದ ಮೇಘನಾ
Mar 15, 2025, 16:17 IST
|

ಮೇಘನಾ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾಳೆ ಅಂತ ಗಾಸಿಪ್ ಎದ್ದಿದ್ದು ನೋಡಿ ಬೇಸರ ಆಗಿದ್ದ ಎಂಟರ್ಟೈನ್ ಆಗ್ತೀನಿ ಅಷ್ಟೇ. ಜನರು ಹೀಗೆ ಮಾತನಾಡುವುದು ಅಂತ ನಾವು ಒಪ್ಪಿಕೊಳ್ಳಬೇಕು ಏಕೆಂದರೆ ನನ್ನ ಬಗ್ಗೆ ಮಾತ್ರವಲ್ಲ ವಿಜಯ್ ರಾಘವೇಂದ್ರ ಬಗ್ಗೆನೂ ಹೀಗೆ ಮಾತನಾಡಿದ್ದಾರೆ. ಈ ರೀತಿ ಮಾತನಾಡುವುದರಿಂದ ಆಕೆಗೆ ಖುಷಿ ಕೊಡುತ್ತದೆ ಅಂತ ಮಾಡ್ತಾರೋ ಅಥವಾ ಅವಳನ್ನು ಮತ್ತೆ ಹೆಚ್ಚು ಹರ್ಟ್ ಮಾಡೋಣ ಅಂತ ಮಾಡುತ್ತಿದ್ದಾರೋ ಗೊತ್ತಿಲ್ಲ. ರಾಯನ್‌ಗೆ ತಂದೆ ಅಂದ್ರೆ ಚಿರು ಇದ್ದಾರೆ. ರಾಯನ್‌ಗೆ ಫಿಸಿಕಲಿ ತಂದೆ ಬೇಕು ಅನ್ನೋ ಆಲೋಚನೆ ನನಗೆ ಬಂದಿಲ್ಲ ಅಂತ ಹೇಳಿದರೆ ಸುಳ್ಳಾಗುತ್ತದೆ.
ಏಕೆಂದರೆ ಮಹಿಳೆಯಾಗಿ ನನ್ನ ಮಗನನ್ನು ನೋಡಿರೆ ಅನಿಸುತ್ತದೆ ಏಕೆಂದರೆ ಚಿರು ಬಗ್ಗೆ ಮಾತನಾಡದ ದಿನವಿಲ್ಲ. ದಿನ ಚಿರು ಹಾಡುಗಳು ನೋಡುತ್ತಾನೆ, ಸಿನಿಮಾಗಳು ನೋಡುತ್ತಾನೆ ಅಪ್ಪ ಬಗ್ಗೆ ಹೇಳುತ್ತಿರುತ್ತೀನಿ. ಒಂದೊಂದು ಗುಣಗಳು ಚಿರು ರೀತಿ ಇದೆ ಹೀಗಾಗಿ ನಿಮ್ಮ ಅಪ್ಪನ ತರ ಮಾಡೋದು ನೀನು ಅಂತಲೇ ಹೇಳುತ್ತಿರುತ್ತೀನಿ. ತಂದೆ ಅಂತ ಒಬ್ಬರು ನಮ್ಮ ಜೀವನದಲ್ಲಿ ಇದ್ದಾರೆ ಅನ್ನೋದು ರಾಯನ್‌ಗೆ ಗೊತ್ತಿದೆ. ಹೌದು ಫಿಸಿಕಲ್ ಫಿಗರ್ ಇದ್ರೆ ಚೆನ್ನಾಗಿರುತ್ತದೆ ಅನಿಸುತ್ತದೆ ಆ ಆಲೋಚನೆ ನನಗೆ ಬಂದಿದೆ ಎಂದು ಆರ್‌ಜೆ ಮಯೂರ ಯೂಟ್ಯೂಬ್ ಚಾನೆಲ್‌ನಲ್ಲಿ ಮೇಘನಾ ರಾಜ್ ಮಾತನಾಡಿದ್ದಾರೆ.
Fact check: ಇಂಡಸ್ಟ್ರಿಯಲ್ಲಿ ನನ್ನ ಸ್ಥಾನವನ್ನು ಎದುರಿಸಿರುವ ವ್ಯಕ್ತಿಯೊಬ್ಬರು ಅಕ್ಕನ ಸ್ಥಾನದಲ್ಲಿ ನಿಂತುಕೊಂಡು ನೀನು ಮತ್ತೊಬ್ಬರ ಜೊತೆ ಖುಷಿಯಾಗಿ ಇರುವುದನ್ನು ನೋಡಬೇಕು ಅನ್ನುತ್ತಿದ್ದರು. ನನ್ನ ಜೀವನದಲ್ಲಿ ಮುಂದೆ ಯಾರಾದರೂ ವ್ಯಕ್ತಿ ಬಂದ್ರೆ ಅವರು ಸರಿ ಎಂದು ಚಿರು ಮುಂದೆವರೆಸುತ್ತಾನೆ. ಆಗುತ್ತಿಲ್ಲ ಅಂದ್ರೆ ಚಿರು ತಡೆಯುತ್ತಿದ್ದಾರೆ. ಏನೇ ಆದರೂ ಚಿರು ನನ್ನ ಜೊತೆಗಿದ್ದಾನೆ. ನಾನು ಹೀಗೆ ಇರುವುದು ಬೆಸ್ಟ್ ಅನಿಸಿದರೆ ಚಿರು ನೋಡಿಕೊಳ್ಳುತ್ತಾರೆ. ನನ್ನ ಸುತ್ತ ಇರುವ ಎನರ್ಜಿಗಳ ಬಗ್ಗೆ ನಂಬಿಕೆ ಇದೆ. ಚಿರು ಅಗಲಿದ ಮೇಲೆ ಅದೆಷ್ಟೋ ಮಿರಾಕಲ್ ರೀತಿಯಲ್ಲಿ ನನಗೆ ಆಶೀರ್ವಾದ ಸಿಕ್ಕಿದೆ. ದೇವರ ಹತ್ತಿರ ಹೋಗಿದ್ದಾನೆ ಹೀಗಾಗಿ ನನಗೆ ಒಳ್ಳೆಯದನ್ನು ಮಾಡುತ್ತಿದ್ದಾನೆ ಅವನು ಒಪ್ಪಿದರೆ ಅವನೇ ತೋರಿಸಿದ ವ್ಯಕ್ತಿಯ ಜೊತೆ ಮದುವೆ ಎಂದು ಮೇಘನಾ ರಾಜ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sun,16 Mar 2025
ನಿವೇದಿತಾ ಜೊತೆ ನನಗೆ ಸಂಬಂಧ ಇಲ್ಲ ಸ್ವಾಮಿ; ಮೌನಮುರಿದ ಸೃಜನ್ ಲೋಕೇಶ್
Sun,16 Mar 2025
ಕನ್ನಡಿಗರಿಗೆ ಬಿಸಿಬಿಸಿ ರೀಲ್ಸ್ ಮಾಡಿ ಪೋಸ್ಟ್ ಮಾಡಿದ ನಿವೇದಿತಾ ಗೌಡ
Sun,16 Mar 2025