ಈ ಬಟ್ಟೆಯಿಂದನೇ ಉರ್ಫಿ ಜಾವೇದ್ ಇಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು

 | 
ಹಹಹ

ಹಿಂದಿ ಕಿರುತೆರೆ ನಟಿ, ಹಿಂದಿ ಬಿಗ್​ಬಾಸ್ ಒಟಿಟಿಯ ಸ್ಪರ್ಧಿ ಉರ್ಫಿ ಜಾವೇದ್ ತನ್ನ ಡ್ರೆಸ್ಸಿಂಗ್​ನಿಂದಲೇ ಫೇಮಸ್. ಉರ್ಫಿ ಜಾವೇದ್ ಧರಿಸುವ ಬಟ್ಟೆ ಚಿತ್ರ ವಿಚಿತ್ರವಾಗಿರುತ್ತದೆ. ತುಂಬಾ ಸಲ ಅವರ ಬಟ್ಟೆ ಧರಿಸುವುದಿಲ್ಲ. ಬದಲಾಗಿ ಮೈ ಮುಚ್ಚಿಕೊಳ್ಳುವ ರೀತಿಯೇ ಫ್ಯಾಷನ್ ಆಗಿದ್ದು ಇದೆ. ಈ ಸಲವೂ ಇದುವೇ ಉರ್ಫಿ ಜಾವೇದ್ ಕೆಲಸ. 

ನಟಿ ಟ್ರೋಲ್ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ನಟಿ ಪ್ರತಿಬಾರಿ ಹೊಸ ಕ್ರಿಯೇಟಿವ್ ಡ್ರೆಸ್ ಧರಿಸಿದಾಗಲೂ ಟ್ರೋಲ್ ಆಗುತ್ತಾರೆ. ಎಲ್ಲರೂ ನಟಿಯನ್ನು ಇನ್​​ಸ್ಟಾಗ್ರಾಮ್​ನಲ್ಲಿಯೂ ಟ್ರೋಲ್ ಮಾಡುತ್ತಾರೆ. ಆದರೆ ನಟಿ ಇದಕ್ಕೆಲ್ಲಾ ಕೇರ್ ಮಾಡುವುದಿಲ್ಲ. ಹೊಸ ಹೊಸ ಡ್ರೆಸ್ ಧರಿಸಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ.

ಇತ್ತೀಚಿಗಷ್ಟೇ ಓಪನ್ ಬ್ಲೌಸ್ ಧರಿಸಿ ವಾವ್ ಎನಿಸಿಕೊಂಡ ಈ ಸುಂದರಿ ಈದೀಗ ಹುಡುಗರ ಹೃದಯ ಬಡಿತ ಹೆಚ್ಚಿಸಲು ಸಿನೆಮಾದಲ್ಲಿ ಕೂಡ ಕಾಣಿಸಿ ಕೊಳ್ಳಲಿದ್ದಾರೆ.ಸದಾ ಚಿತ್ರ- ವಿಚಿತ್ರ ಫ್ಯಾಷನ್‌ಗಳ ಮೂಲಕ ಸುದ್ದಿಯಾಗ್ತಿದ್ದ ನಟಿ ಊರ್ಫಿ ಇದೀಗ ನಾಯಕಿಯಾಗಿ ಬೆಳ್ಳಿಪರದೆಯ ಮೇಲೆ ರೊಮ್ಯಾನ್ಸ್ ಮಾಡೋಕೆ ರೆಡಿಯಾಗಿದ್ದಾರೆ.LSD’ 2 2010 ರಲ್ಲಿ ಬಿಡುಗಡೆಯಾಗಿದ್ದು, ಉರ್ಫಿ ಸಿನಿಮಾ ‘LSD’ ನ ಮುಂದುವರಿದ ಭಾಗವಾಗಿದೆ. 

ಹೀಗಾಗಿ ಮುಂದಿನ ಸಂಚಿಕೆಯನ್ನು ವೀಕ್ಷಿಸಲು ಪ್ರೇಕ್ಷಕರು ಕೂಡ ಕಾತರರಾಗಿದ್ದಾರೆ. ಇನ್ನು ಈ ಚಿತ್ರದಲ್ಲಿ ಉರ್ಫಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಆಕೆಯ ಲುಕ್ ಹೇಗಿರುತ್ತದೆ ಎಂಬ ಕುತೂಹಲ ಪ್ರೇಕ್ಷಕರಿಗಿದೆ. ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಅಸ್ತಿತ್ವದಲ್ಲಿದೆ. ಇದಕ್ಕೆ ನಾನಾ ನಟಿಯರು ಒಳಗಾಗಿದ್ದಾರೆ. ಇದೀಗ ಈ ಪಟ್ಟಿಯಲ್ಲಿ ಉರ್ಫಿ ಜಾವೇದ್ ಕೂಡ ಒಬ್ಬರು. 

ಉರ್ಫಿ ಅವರು ಮುಂಬೈಗೆ ಬಂದ ಪ್ರಾರಂಭದ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಎದುರಿಸಿದ ಬಗ್ಗೆ ಒಟಿಟಿ ಫ್ಲಾಟ್ ಫಾರ್ಮ್ ನ ಬಿಗ್ ಬಾಸ್ ನಲ್ಲಿ ಹೇಳಿಕೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.