ಜಗ್ಗೇಶ್ ನನ್ನ ಮೊದಲ ಗಂಡ ಆಗಿದ್ದರು, Interview ನಲ್ಲಿ ಮಹಾಸತ್ಯ ಹೊರಹಾಕಿದ ವಿಜಯಲಕ್ಷ್ಮಿ

 | 
ಪಹ
ಕನ್ನಡದ ಹೆಸರಾಂತ ನಟ ಹಿರಿಯ ಕಲಾವಿದ ಜಗ್ಗೇಶ್ ಅವರ ಬಗ್ಗೆ ನಟಿ ವಿಜಯಲಕ್ಷ್ಮಿ ಅವರು ಸ್ಪಷ್ಟತೆಯೊಂದನ್ನು ಕನ್ನಡಿಗರ ಮುಂದೆ ಇಟ್ಟಿದ್ದಾರೆ. 
ಹೌದು, ಕನ್ನತ್ ಬಿಟ್ಟು ತಮಿಳು ನೆಲೆದಲ್ಲಿ ವಿಜಯಲಕ್ಷ್ಮಿ ಅವರಿಗೆ ಸೀಮಾನ್ ಎಂಬ ನಿರ್ಮಾಪಕನ ಸಹವಾಸದಿಂದ ಇಡೀ ಜೀವನವೇ ಮುಳುಗಿತ್ತು. 
ಸೀಮನಾ ಸಹವಾಸದಿಂದ ಸಿನಿಮಾ ಆಫರ್ ಕಡಿಮೆ ಆಯ್ತು ಕೊನೆಗೆ ಅವಕಾಶ ಇಲ್ಲದೆ‌ ಮತ್ತೆ ಕರ್ನಾಟಕಕ್ಕೆ ಬರುವಂತಹ ಪರಿಸ್ಥಿತಿ ‌ಎದುರಾಯಿತು. 
ಈ‌ ನಡುವೆ ತಮಿಳುನಾಡಿನ ಕೆಲ ‌ಜನರು ವಿಜಯಲಕ್ಷ್ಮಿ ಹಾಗೂ ಜಗ್ಗೇಶ್ ಗೆ ಮದುವೆ ಆಗಿದೆ ಅಂತ ಗಾಸಿಪ್ ಎಬ್ಬಿಸಿ ಮಹಾ ತಗೋತಾ ಇದ್ರು, ಇದನ್ನು ಗಮನಿಸಿದ ವಿಜಯಲಕ್ಷ್ಮಿ ಅವರು ತಮಿಳುನಾಡಿನ ಜನಕ್ಕೆ‌ ಸರಿಯಾದ ತಿರುಗೇಟು ಕೊಟ್ಟಿದ್ದಾರೆ‌.‌