ತುಂಡು ಉಡುಗೆ ಬಿಟ್ಟು ಮೊಟ್ಟಮೊದಲ ಬಾರಿಗೆ ಸೀರೆ ಉಟ್ಟು ಮಹಾಲಕ್ಷ್ಮಿ ಅಂತೆ ಕಂಡ ಜ್ಯೋತಿ ರೈ
Mar 22, 2025, 16:45 IST
|

ಈ ಹಿಂದೆ ಕನ್ನಡದ ಕಿರುತೆರೆಯಲ್ಲಿ ಜೋಗುಳ, ಜೋಕಾಲಿ, ಕಿನ್ನರಿ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ಜ್ಯೋತಿ ರೈ ತೆಲುಗಿನತ್ತ ಪಯಣ ಬೆಳೆಸಿದ್ರು. ತೆಲುಗಿನ ಟಿವಿ ಸೀರಿಯಲ್ ಗಳಲ್ಲಿಯೂ ಕಾಣಿಸಿಕೊಂಡ ಜ್ಯೋತಿ ರೈ ಅಲ್ಲೂ ಒಳ್ಳೆಯ ಜನಪ್ರಿಯತೆ ಪಡೆದಿದ್ದಾರೆ. ಇದೀಗ ಜ್ಯೋತಿ ರೈ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಜ್ಯೋತಿ ರೈ ಆಗಾಗ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಕೆಲ ದಿನಗಳ ಹಿಂದಷ್ಟೇ ಸೀರೆ ಧರಿಸಿ, ವೈಯ್ಯಾರದಿಂದ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಜ್ಯೋತಿ ರೈ ಹಂಚಿಕೊಂಡಿದ್ದರು. ನವಿಲಿನಂತೆ ಬಳುಕಿ ಪೋಸ್ ಕೊಟ್ಟಿದ್ದಾರೆ. ಜ್ಯೋತಿ ರೈ ಗ್ಲಾಮರಸ್ ಫೋಟೋಗಳಿಗೆ ಲೈಕ್ ಗಳ ಸುರಿಮಳೆಯಾಗಿದೆ. ಕಮೆಂಟ್ ಬಾಕ್ಸ್ ಫುಲ್ ಆಗ್ತಿದೆ. ಇದು ಜೋಗುಳ ಸೀರಿಯಲ್ ನಟಿನಾ ಅಥವಾ ಬಾಲಿವುಡ್ ಬ್ಯೂಟಿನಾ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಜ್ಯೋತಿ ರೈ ತೆಲುಗು ಸೀರಿಯಲ್ ಮೂಲಕ ಭಾರೀ ಜನಪ್ರಿಯತೆ ಪಡೆದಿದ್ದಾರೆ. ಕನ್ನಡದಲ್ಲಿ ಸೀತಾ ರಾಮ ಕಲ್ಯಾಣ ಸೇರಿದಂತೆ ಇನ್ನು ಕೆಲ ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ.
ಕನ್ನಡ ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಜ್ಯೋತಿ ರೈ ಇದೀಗ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಬೋಲ್ಡ್ ಫೋಟೋಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಆಗಾಗ ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.ಈ ಹಿಂದೆ ಟಾಲಿವುಡ್ ನಟಿ ಜ್ಯೋತಿ ರೈ ಕಿಲ್ಲರ್ ಚಿತ್ರದ ಒಂದಷ್ಟು ಪೋಸ್ಟರ್ ರಿಲೀಸ್ ಆಗಿದ್ದವು. ಇವುಗಳನ್ನ ಸ್ವತಃ ಜ್ಯೋತಿ ರೈ ಶೇರ್ ಮಾಡಿಕೊಂಡಿದ್ದರು. ಇವುಗಳಲ್ಲಿ ರೊಮ್ಯಾನ್ಸ್ ಎಲ್ಲೆ ಮೀರಿದಂತೆ ಇತ್ತು. ಪ್ರಣಯದ ಉತ್ತುಂಗದಲ್ಲಿ ಮುತ್ತುಗಳ ಸುರಿ ಮಳೆನೂ ಆಗಿದೆ. ಅದು ಧಾರಾಕಾರವೇ ಆಗಿ ನೋಡುಗರ ಟೆಂಪರ್ ಏರಿಸಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Fri,16 May 2025
ಕುಡಿದು ಗಲಾಟೆ ಮಾಡಿದ ತಂದೆ, ಚೈತ್ರ ಕುಂದಾಪುರ ಮನೆ ಮುಂದೆ ರಂಪಾಟ
Thu,15 May 2025