ಯುದ್ಧಕಾಂಡ ಸಿನಿಮಾಗೆ ಮಹಾಮೋಸ, ಅಜಯ್ ರಾವ್ ಸಿನಿಮಾವನ್ನು ಹೊರಹಾಕಲು ಪ್ರಯತ್ನ
May 2, 2025, 13:37 IST
|

ಅಜಯ್ ರಾವ್ ತಮ್ಮ ಬೇಸರವನ್ನ ವಿಡಿಯೋ ಮೂಲಕ ಹೊರಗೆ ಹಾಕಿದ್ದಾರೆ. ಕನ್ನಡ ಚಿತ್ರಗಳಿಗೆ ಮೊದಲಿನಿಂದಲೂ ಮಲ್ಟಿಪ್ಲೆಕ್ಸ್‌ನಲ್ಲಿ ಸರಿಯಾದ ಟೈಮ್‌ಗೆ ಶೋ ಸಿಗ್ತಾನೇ ಇಲ್ಲ. ಮಲ್ಟಿಪ್ಲೆಕ್ಸ್ ನವರು ಕೊಡುವ ಶೋ ಟೈಮ್ ಅನ್ನೆ ನಾವು ಪ್ರಸಾದ್ ರೂಪದಲ್ಲಿಯೇ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿಯೇ ಇದ್ದೇವೆ.ಪರಭಾಷೆಯ ದೊಡ್ಡ ಚಿತ್ರಗಳು ಬರ್ತಿವೆ. ಹಾಗಾಗಿಯೇ ನಿಮ್ಮ ಚಿತ್ರಗಳ ಶೋಗಳಿಗೆ ಕಡಿವಾಣ ಹಾಕುತ್ತೇವೆ ಅಂತಲೇ ಮಲ್ಟಿಪ್ಲೆಕ್ಸ್‌ನವರು ಹೇಳಿದ್ದಾರೆ.
ಇದು ಎಷ್ಟು ಸರಿ ಹೇಳಿ. ಕನ್ನಡದಲ್ಲಿಯೇ ಕನ್ನಡ ಸಿನಿಮಾಗಳಿಗೆ ಹೀಗೆ ಆದ್ರೆ ಹೇಗೆ? ಅಂತಲೂ ಅಜಯ್ ರಾವ್ ಪ್ರಶ್ನೆ ಕೇಳಿದ್ದಾರೆ.ಪರಭಾಷೆಯ ದೊಡ್ಡ ಚಿತ್ರಗಳು ಬರ್ತಿವೆ. ಹಾಗಾಗಿಯೇ ನಿಮ್ಮ ಚಿತ್ರಗಳ ಶೋಗಳಿಗೆ ಕಡಿವಾಣ ಹಾಕುತ್ತೇವೆ ಅಂತಲೇ ಮಲ್ಟಿಪ್ಲೆಕ್ಸ್‌ನವರು ಹೇಳಿದ್ದಾರೆ. ಇದು ಎಷ್ಟು ಸರಿ ಹೇಳಿ. ಕನ್ನಡದಲ್ಲಿಯೇ ಕನ್ನಡ ಸಿನಿಮಾಗಳಿಗೆ ಹೀಗೆ ಆದ್ರೆ ಹೇಗೆ? ಅಂತಲೂ ಅಜಯ್ ರಾವ್ ಪ್ರಶ್ನೆ ಕೇಳಿದ್ದಾರೆ.
ಮಲ್ಟಿಪ್ಲೆಕ್ಸ್ಗಳ ಮುಂದೆ ಕನ್ನಡ ಸಿನಿಮಾಗಳು ಭಿಕ್ಷೆ ಬೇಡುವ ಪರಿಸ್ಥಿತಿ ಇದೆ. ಈ ಮಲ್ಟಿಪ್ಲೆಕ್ಸ್ಗಳು ನಮ್ಮ ಕನ್ನಡ ಸಿನಿಮಾಗಳಿಗೆ ಶೋ ಟೈಂಗಳನ್ನು ಸರಿಯಾಗಿ ನೀಡುತ್ತಿಲ್ಲ. ಕನ್ನಡ ಸಿನಿಮಾಗಳಿಗೆ ಒಳ್ಳೆಯ ಪ್ರದರ್ಶನದ ಸಮಯ ಕೊಡಿ ಎಂದು ನಾವು ಅವರ ಮುಂದೆ ಭಿಕ್ಷೆ ಬೇಡಬೇಕು. ನಮ್ಮ ಸಿನಿಮಾಗೆ ಈ ಹಿಂದೆಯೂ ಒಳ್ಳೆಯ ಪ್ರದರ್ಶನದ ಸಮಯ ನೀಡಿರಲಿಲ್ಲ. ಆದರೂ ಜನ ಮುಂದೆ ಬಂದು ನಮ್ಮ ಸಿನಿಮಾ ಗೆಲ್ಲಿಸಿದರು ಎಂದು ಅಜಯ್ ರಾವ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025