ಮೊಟ್ಟಮೊದಲ ಬಾರಿಗೆ ಮೋಕ್ಷಿತಾಗೆ ಹಿಗ್ಗಾಮುಗ್ಗಾ ಬೈದ ಮಂಜು
Dec 24, 2024, 21:27 IST
|
ಬಿಗ್ ಬಾಸ್ ಮನೆಯಲ್ಲಿ ಇದೀಗ ಮೋಕ್ಷಿತಾ ಪೈ ಹಾಗೂ ಮಂಜು ನಡುವೆ ಯುದ್ದ ಶುರುವಾಗಿದೆ. ಹೌದು, ನಿನ್ನೆ ನಡೆದ 'ಎಚ್ಚೆತ್ತುಕೊಳ್ಳಿ' ಟಾಸ್ಕ್ ನಲ್ಲಿ ಮಂಜು ಮುಖಕ್ಕೆ ಮೋಕ್ಷಿತಾ Tea ಚೆಲ್ಲಿದ ಬಳಿಕ ಮಂಜು ಎಚ್ಚರವಾದಂತೆ ಕಾಣುತ್ತಿದೆ.
ಇವತ್ತು ನಡೆದ ಬಿಗ್ ಬಾಸ್ ಶೋ ನಲ್ಲಿ ಮೋಕ್ಷಿತಾ ಪೈ ಹಾಗೂ ಮಂಜು ನಡವೆ ದೊಡ್ಡ ಜಗಳವೇ ಸೃಷ್ಟಿಯಾಗಿದೆ. ಮೋಕ್ಷಿತಾ ಅವರ ಮಾತಿಗೆ ಮಂಜಣ್ಣ ಕೆಂಡಮಂಡಲವಾಗಿದ್ದಾರೆ. ಎಚ್ಚೆತ್ತುಕೊಳ್ಳಿ ಎಂದಿದ್ದ ಮೋಕ್ಷಿತಾಗೆ ಇದೀಗ ಮಂಜು ಅವತಾರ ನೋಡಿ ಶಾಕ್ ಆಗಿದೆ.
ಬಿಗ್ ಬಾಸ್ ಸ್ಪರ್ಧಿ ಮಂಜು ಅವರು ಮೈಂಡ್ ಗೇಮ್ ಆಡುವುದರಲ್ಲಿ ಎತ್ತಿದ ಕೈ. ಹಾಗಾಗಿ ಮೋಕ್ಷಿತಾ ಅವರಿಗೆ ಮಂಜಣ್ಣ ಯಾವ ವಿಚಾರದಲ್ಲಿ ಈ ರೀತಿ ಮಾತಾನಾಡಿದ್ದಾರ್ ಎಂಬುವುದು ಇವತ್ತಿನ ಎಪಿಸೋಡ್ ನಲ್ಲಿ ನೋಡಬೇಕಷ್ಟೆ.