ಅಣ್ಣನ ಮಗನ ಬರ್ತಡೆಗೆ ಧ್ರುವ ಸರ್ಜಾ ಕೊಟ್ಟ ಗಿಫ್ಟ್ ಏನು ಗೊತ್ತಾ, ಅಚ್ಚರಿ ಪಟ್ಟ ಮೇಘನಾ

 | 
Vff

ನಟ ಧ್ರುವ ಸರ್ಜಾ  ಹಾಗೂ ನಟ ಚಿರು ಸರ್ಜಾ  ಅಣ್ಣ-ತಮ್ಮ ಎನ್ನುವುದಕ್ಕಿಂತ ಒಳ್ಳೆಯ ಫ್ರೆಂಡ್ ಆಗಿ ಇದ್ದವರು. ಚಿರು ನಿಧನದ ಬಳಿಕ ಅಣ್ಣನ ನೆನಪುಗಳ ಬಗ್ಗೆ ನಟ ಧ್ರುವ ಸರ್ಜಾ ಅನೇಕ ಬಾರಿ ಮಾತಾಡಿದ್ದಾರೆ. ನಟ ಚಿರು ಸರ್ಜಾ ಹಾಗೂ ನಟಿ ಮೇಘನಾ ರಾಜ್​ ಮಗ ರಾಯನ್​ ಅಂದ್ರೆ ಧ್ರುವ ಸರ್ಜಾಗೆ ಎಲ್ಲಿಲ್ಲದ ಪ್ರೀತಿ, ರಾಯನ್​ ಕೂಡ ಚಿಕ್ಕಪ್ಪನನ್ನು ಅಷ್ಟೇ ಇಷ್ಟಪಡುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಧ್ರುವ ಸರ್ಜಾ, ರಾಯನ್ ರಾಜ್ ಜೊತೆ ಕಾಲ ಕಳೆಯುತ್ತಾರೆ. 

ಸಮಯ ಸಿಕ್ಕಾಗೆಲ್ಲಾ ರಾಯನ್​ ಜೊತೆ ಧ್ರುವ ಸರ್ಜಾ ಕಾಲಕಳೆಯುತ್ತಾರೆ. ರಾಯನ್​ಗೆ ಧ್ರುವ ಡ್ಯಾನ್ಸ್​ ಹೇಳಿಕೊಟ್ಟಿದ್ದಾರೆ. ತಮ್ಮದೇ ಸಿನಿಮಾದ ಕರಾಬು ಸಾಂಗಿಗೆ ರಾಯನ್ ಗೆ ಡ್ಯಾನ್ಸ್​ ಹೇಳಿಕೊಟ್ಟಿದ್ದಾರೆ. ರಾಯನ್ ಜೊತೆ ಮಗುವಿನಂತೆಯೇ ಧ್ರುವ ಕುಣಿದಿದ್ದಾರೆ. ಈ ವಿಡಿಯೋದಲ್ಲಿ ರಾಯನ್ ತಾತ, ನಟ ಸುಂದರ್ ರಾಜ್ ಕೂಡ ಇದ್ದಾರೆ. 

ಮೊಮ್ಮಗನ ಡಾನ್ಸ್ ಕಂಡು ಖುಷಿ ಪಟ್ಟಿದ್ದಾರೆ. ಈ ವಿಡಿಯೋವನ್ನು ಧ್ರುವ ಹುಟ್ಟು ಹಬ್ಬದ ದಿನ ಮೇಘನಾ ರಾಜ್​ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಇದೀಗ ನಿನ್ನೆ ರಾಯನ್ ಸರ್ಜಾ ಹುಟ್ಟುಹಬ್ಬ ಹೌದು ಸ್ಯಾಂಡಲ್‌ವುಡ್‌ನ ದಿವಂಗತ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ದಂಪತಿಯ ಮುದ್ದು ಪುಟಾಣಿ ರಾಯನ್ ರಾಜ್ ಸರ್ಜಾಗೆ 3 ವರ್ಷ ತುಂಬಿದೆ. 

ಅಕ್ಟೋಬರ್ 22, 2020ರಂದು ಜನಿಸಿದ ರಾಯನ್ ರಾಜ್ ಸರ್ಜಾಗೆ ಈಗ 3 ವರ್ಷ ತುಂಬಿದ್ದು,  ಹುಟ್ಟುಹಬ್ಬವನ್ನು ನಿನ್ನೆ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು. ಇನ್ನು ಧ್ರುವ ಸರ್ಜಾ ಅವರ ಹುಟ್ಟು ಹಬ್ಬದ ಶುಭಾಶಯಗಳು ಮುದ್ದು ಮಗನೇ ಎಂದು ಬರೆದು ಕೊಂಡಿದ್ದಾರೆ ಇನ್ನು e ಕುರಿತಾಗಿ ಮೇಘನಾ ರಾಜ್ ಕೂಡ ತಮ್ಮ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿಕೊಂಡಿದ್ದು ಧನ್ಯವಾದಗಳು ಚಿಕ್ಕಪ್ಪ ಎಂದು ಹುಟ್ಟು ಹಬ್ಬದ ಬಾಯ್ ರಾಯನ ಸರ್ಜಾ ಅವರಿಂದ ಹೇಳಿಸಿ ದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.