ಮೋಕ್ಷಿತಾ ಪೈ ಮನೆ ಹಾಳು ಕೆಲಸ ಮಾಡಿದ್ದಾಳೆ; ರೊಚ್ಚಿಗೆದ್ದ ಕನ್ನಡಿಗರು
Nov 19, 2024, 09:36 IST
|
ಪಾರು ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಮೋಕ್ಷಿತಾ ಪೈ ಇದೀಗ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಎಂಟ್ರಿ ಕೊಡುತ್ತಿದ್ದಂತೆ ನರಕಕ್ಕೆ ಕಾಲಿಟ್ಟರು. ಮೋಕ್ಷಿತಾ ಪೈ ಸಿಕ್ಕಾಪಟ್ಟೆ ರಿಸರ್ವ್ ವ್ಯಕ್ತಿ. ಯಾರ ಜೊತೆನೂ ಹೆಚ್ಚಾಗಿ ಬರೆಯುವುದಿಲ್ಲ ಮಾತನಾಡುವುದಿಲ್ಲ ಆದರೆ ಉಗ್ರಂ ಮಂಜು ಮತ್ತು ಸತ್ಯ ಸೀರಿಯಲ್ ಗೌತಮಿ ಬಿಟ್ಟು ಎಂದೂ ಇದ್ದವರಲ್ಲ.
ಮ್ಯಾಚ್ ಫಿಕ್ಸಿಂಗ್ ಉಗ್ರಂ ಮಂಜು ಮಾಡಿದರೂ ಅದಕ್ಕೆ ಸಾಥ್ ಕೊಡುತ್ತಿರುವುದು ಮೋಕ್ಷಿತಾ ಮತ್ತು ಗೌತಮಿ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರನ್ನು ಹೆಚ್ಚಾಗಿ ಟ್ರೋಲ್ ಮಾಡುತ್ತಿದ್ದಾರೆ. ನಾಮಿನೇಷನ್ನಿಂದ ಸೇಫ್ ಆಗಿ ಮತ್ತೆ ಕಾರಿನಲ್ಲಿ ಎಂಟ್ರಿ ಕೊಡುತ್ತಿದ್ದಂತೆ ಬದಲಾಗಿ ಬಂದ ಮೋಕ್ಷಿತಾ ಇನ್ನೂಪಾರು ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಮೋಕ್ಷಿತಾ ಪೈ ಇದೀಗ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಎಂಟ್ರಿ ಕೊಡುತ್ತಿದ್ದಂತೆ ನರಕಕ್ಕೆ ಕಾಲಿಟ್ಟರು. ಮೋಕ್ಷಿತಾ ಪೈ ಸಿಕ್ಕಾಪಟ್ಟೆ ರಿಸರ್ವ್ ವ್ಯಕ್ತಿ. ಯಾರ ಜೊತೆನೂ ಹೆಚ್ಚಾಗಿ ಬರೆಯುವುದಿಲ್ಲ ಮಾತನಾಡುವುದಿಲ್ಲ ಆದರೆ ಉಗ್ರಂ ಮಂಜು ಮತ್ತು ಸತ್ಯ ಸೀರಿಯಲ್ ಗೌತಮಿ ಬಿಟ್ಟು ಎಂದೂ ಇದ್ದವರಲ್ಲ.
ಮ್ಯಾಚ್ ಫಿಕ್ಸಿಂಗ್ ಉಗ್ರಂ ಮಂಜು ಮಾಡಿದರೂ ಅದಕ್ಕೆ ಸಾಥ್ ಕೊಡುತ್ತಿರುವುದು ಮೋಕ್ಷಿತಾ ಮತ್ತು ಗೌತಮಿ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರನ್ನು ಹೆಚ್ಚಾಗಿ ಟ್ರೋಲ್ ಮಾಡುತ್ತಿದ್ದಾರೆ.ನಾಮಿನೇಷನ್ನಿಂದ ಸೇಫ್ ಆಗಿ ಮತ್ತೆ ಕಾರಿನಲ್ಲಿ ಎಂಟ್ರಿ ಕೊಡುತ್ತಿದ್ದಂತೆ ಬದಲಾಗಿ ಬಂದ ಮೋಕ್ಷಿತಾ ಇನ್ನೂ ರೆಬೆಲ್ ಆಗಿದ್ದಾರೆ. ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಮಾಡುತ್ತಿದ್ದಾರೆ ಹೀಗಾಗಿ ಇದೊಂದು ನೆಗೆಟಿವ್ ಪಾಯಿಂಟ್ ಎನ್ನಬಹುದು.
ತಾವು ವಾದ ಮಾಡುವಾಗ ಜಗಳ ಮಾಡುವಾಗ ಪಾಯಿಂಟ್ ಇಲ್ಲ ಅಂದರೆ ಪದೇ ಪದೇ ಅರ್ಥ ಆಯ್ತಾ ಅರ್ಥ ಆಯ್ತಾ ಎಂದು ಕೇಳುವುದನ್ನು ಜನರು ಟ್ರೋಲ್ ಮಾಡಿದ್ದರು. ಇಷ್ಟು ದಿನ ಗೌತಮಿ ಮುಖವಾಡ ಹಾಕಿಕೊಂಡಿದ್ದಾರೆ ಎಂದು ನೆಗೆಟಿವ್ ಕಾಮೆಂಟ್ ಬರುತ್ತಿತ್ತು ಆದರೆ ಇದೀಗ ಮೋಕ್ಷಿತಾ ಮುಖವಾಡ ಹಾಕಿಕೊಂಡಿದ್ದಾರೆ ಎಂದು ಟ್ರೋಲ್ ಆಗುತ್ತಿದೆ.
ಇನ್ನು ಇವೆಲ್ಲವುಗಳ ಬೆನ್ನಲ್ಲೇ ನಟಿ ಮೋಕ್ಷಿತಾ ಮೇಲೆ ಕೇಸ್ ಒಂದು ದಾಖಲಾಗಿದೆ. ಹೌದು ಬೆಟ್ಟಿಂಗ್ ಆ್ಯಪ್ ಪ್ರಮೋಟ್ ಮಾಡಿರುವ ಕಾರಣದಿಂದಾಗಿ ಅವರನ್ನು ಟಾರ್ಗೆಟ್ ಮಾಡಲಾಗ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇನ್ನು ಬಾಸ್ ನಲ್ಲಿ ಈ ಬಾರಿ ಜೋಡಿ ಎಲಿಮಿನೇಷನ್ ಆಗುತ್ತೆ ಅಂದ್ಕೊಳ್ಳಲಾಗಿತ್ತು. ಕಿಚ್ಚ ಸುದೀಪ್ ಈ ಬಗ್ಗೆ ಎಚ್ಚರಿಕೆ ಕೂಡ ನೀಡಿದ್ದರು.
ಆದ್ರೆ ಧರ್ಮ ಹಾಗೂ ಅನುಷಾ ಇವರಲ್ಲಿ ಕಡಿಮೆ ವೋಟು ಪಡೆದ ಅನುಷಾ, ಬಿಗ್ ಬಾಸ್ ಮನೆಯಿಂದ ಹೊರಬರಬೇಕಾಯ್ತು. ಧರ್ಮ, ಚೈತ್ರಾ, ಭವ್ಯ ಗೌಡ, ಮೊಕ್ಷಿತಾ ಮನೆಯಿಂದ ಹೊರಬಿದ್ದ ಅನುಷಾ ಅವರನ್ನು ಮಿಸ್ ಮಾಡ್ಕೊಳ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.