ನೇಹಾ ಫಯಾಜ್ ವಿಡಿಯೋ ಲೀ.ಕ್; ಸಿಡಿದೆದ್ದ ಪೋಷಕರು

 | 
Yui

ಕಾಲೇಜ್ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಕೇಸ್‌ನ ತನಿಖೆ ಹೊಣೆ ಸಿಐಡಿ ಹೆಗಲಿಗೇರಿದೆ. ಈಗಾಗಲೇ ಸಿಐಡಿ ಅಧಿಕಾರಿಗಳು ಆರೋಪಿ ಫಯಾಜ್‌ನನ್ನು ಕರೆತಂದು, ಸ್ಥಳ ಮಹಜರು ನಡೆಸಿದ್ದಾರೆ. ಈ ನಡುವೆ ಆರೋಪಿ ಫಯಾಜ್  ಕುರಿತಂತೆ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಲೇ ಇವೆ. 

ಇದೀಗ ನೇಹಾ ಹತ್ಯೆಗೂ 5 ದಿನ ಮೊದಲೇ ಆರೋಪಿ ಫಯಾಜ್ ಚಾಕು ಖರೀದಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಫಯಾಜ್ ನೇಹಾ ಹತ್ಯೆ ಮಾಡುವ 5 ದಿನಗಳ ಮೊದಲೇ ಧಾರವಾಡದಲ್ಲಿ  ಚಾಕು ಖರೀದಿ ಮಾಡಿದ್ದನಂತೆ. ಹೀಗಂತ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಆರೋಪಿ ಫಯಾಜ್ ಸ್ನೇಹಾ ಹತ್ಯೆಗೆ ಮೊದಲೇ ಸಂಚು ರೂಪಿಸಿದ್ದನಾ ಎಂಬ ಅನುಮಾನ ಶುರುವಾಗಿದೆ. ಕಾರಣ ಆತ 5 ದಿನ ಮೊದಲೇ ಚಾಕು ಖರೀದಿಸಿದ್ದನಂತೆ. ನೇಹಾ ಹತ್ಯೆಯಾಗುವ 5 ದಿನ ಮೊದಲೇ ಧಾರವಾಡದಲ್ಲಿ ಆರೋಪಿ ಫಯಾಜ್ ಚಾಕು ಖರೀದಿಸಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ನೇಹಾಳನ್ನು ಕೊಲೆ ಮಾಡೋ ಉದ್ದೇಶದಿಂದ ಐದು ದಿನ ಮೊದಲೇ ಚಾಕು ಖರೀದಿ ಮಾಡಿದ್ದಾಗಿ ಆರೋಪಿ ಫಯಾಜ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಚಾಕು ಖರೀದಿ ಮಾಡಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಓಡಾಡಿದ್ದನಂತೆ. 

ನೇಹಾಳನ್ನು ಕೊಲೆ ಮಾಡೋ ಮುನ್ನ ಫಯಾಜ್ ತನ್ನ ಬೈಕ್ ಹ್ಯಾಂಡಲ್ ಲಾಕ್ ಮಾಡಿರಲಿಲ್ಲ. ಕಾಲೇಜ್ ಗೇಟ್ ಹೊರಗಡೆ ಬೈಕ್ ನಿಲ್ಲಿಸಿ, ಹ್ಯಾಂಡ್ ಲಾಕ್ ಮಾಡದೇ ಕಾಲೇಜ್ ಒಳಗೆ ಹೋಗಿದ್ದ. ಕೊಲೆ ಮಾಡಿದ ಬಳಿಕ ತಪ್ಪಿಸಿಕೊಂಡು ಹೋಗಲು ಈಸಿಯಾಗಲೇ ಅನ್ನೋ ಉದ್ದೇಶದಿಂದ ಹೀಗೆ ಮಾಡಿದ್ದ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.