ಮನೆಯಲ್ಲಿ ಸ್ವಂತ ವಾಹನ ಇಟ್ಟುಕೊಂಡವರಿಗೆ ಹೊಸ ರೂಲ್ಸ್, ಕಣ್ಣೀರಿಟ್ಟ ಪ್ರಜೆಗಳು

 | 
B

ಕಾರು ಇದ್ದವರಿಗೆ ರಾತ್ರೋರಾತ್ರಿ ಹೊಸ ರೂಲ್ಸ್‌ ಜಾರಿ ಮಾಡಲಾಗಿದೆ. ಸ್ವಂತ ಕಾರು ಅಥವಾ ಸ್ವಂತ ಟ್ಯಾಕ್ಸ್‌ ಹೊಂದಿದವರಿಗೆ ಹಾಗೂ ಯಾವುದೇ ನಾಲ್ಕು ಚಕ್ರ ಹೊಂದಿದವರುವ ಎಲ್ಲಾ ವಾಹನ ಸವಾರರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ರಾಜ್ಯದ ನೂತನ ಸರ್ಕಾರದಿಂದ ಹೊಸ ರೂಲ್ಸ್‌ ಜಾರಿ ಮಾಡಿದೆ. ಸ್ವಂತ ಕಾರು ಹೊಂದಿರುವ ಕಾರಿನ ಮಾಲೀಕರಾಗಿದ್ದರೆ ತಪ್ಪದೇ ಈ ಲೇಖನವನ್ನು ಪೂರ್ತಿಯಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಈ ಮಾಹಿತಿಯನ್ನು ಶೇರ್‌ ಮಾಡಿ. 

ಇಡೀ ವಿಶ್ವದಲ್ಲಿ ಅತ್ಯಂತ ಜನಸಂಖ್ಯೆಯನ್ನ ಹೊಂದಿರುವ ದೇಶ ಎಂದರೆ ಅದು ಕೇವಲ ಭಾರತ ದೇಶ, ಇದು ಕೇವಲ ಜನಸಂಖ್ಯೆಯಲ್ಲಿ ಹೆಚ್ಚಾಗಿ ಇರದೆ ವಾಹನದಲ್ಲಿಯು ಹೆಚ್ಚಿನ ಸಂಖ್ಯೆಯನ್ನು ಹೊಂದಿದೆ. ಅದರಲ್ಲಿಯು ವಿಶೇಷವಾಗಿ ನಿಮ್ಮ ವಾಹನವನ್ನು ಬೇರೆಯವರಿಗೆ ಲಿಫ್ಟ್‌ ಮಾಡುವುದಾಗಿ ಬಳಸಿಕೊಂಡರೆ ಅದಕ್ಕು ಕೂಡ ನೀವು ಕಾನೂನು ಪ್ರಕಾರವಾಗಿ ದಂಡವನ್ನು ಕಟ್ಟಬೇಕಾಗುತ್ತದೆ ಎಂದು ಹೊಸ ನಿಯಮವನ್ನು ವಾಹನ ನಿಗಮ ಇದೀಗ ಸ್ಪಷ್ಟವಾಗಿ ತಿಳಿಸಿದೆ, ಇನ್ನು ಮುಂದೆ ನೀವು ನಿಮ್ಮ ಕಾರು ಅಥವಾ ಯಾವುದೇ ವಾಹನವನ್ನು ಬೇರೆಯವರಿಗೆ ನೀಡುವಾಗ ಜಾಗರೂಕರಾಗಿರಿ ಇದರಿಂದ ನಿಮಗೆ ದಂಡದಿಂದ ತಪ್ಪಿಸಿಕೊಳ್ಳಲು ಸಹಯಕವಾಗುತ್ತದೆ.

ಇದನ್ನು ಕೇಳುವುದಕ್ಕೆ ವಿಚಿತ್ರವಾಗಿದೆ ಆದರೂ ಕೂಡ ಇತ್ತೀಚೆಗೆ ಅಷ್ಟೇ ಮುಂಬೈನಲ್ಲಿ ನಡೆದಿರುವ ಪ್ರಕರಣವನ್ನು ಆಧರಿಸಿ ತಿಳಿದುಕೊಂಡಂತಹ ನಿಯಮ ಇದಾಗಿದೆ, ಹೌದು ಭಾರತೀಯ ಸಂಚಾರಿ ನಿಯಮ ಸೆಕ್ಷನ್‌ 66 ರ ಹಾಗೂ 192 ರ ಈ ಮೊಟರ್‌ ವೈಕಲ್‌ ಕಾಯ್ದೆಯ ಪ್ರಕಾರ ನಿಮ್ಮ ವೈಯಕ್ತಿಕ ವಾಹನವನ್ನು ಯಾರಿಗೂ ನೀಡುವಂತಿಲ್ಲ ಒಂದು ವೇಳೆ ನೀಡಿದಲ್ಲಿ 2000 ರೂಪಾಯಿ ಫೈನ್‌ ಅನ್ನು ಕಟ್ಟಬೇಕಾಗುತ್ತದೆ.

ಕಮರ್ಶಿಯಲ್‌ ರೀತಿಯಲ್ಲಿ ವಾಹನ ಬಳಸಿ ಫೈನ್‌ ಕಟ್ಟುವುದಕ್ಕು, ಲಿಫ್ಟ್‌ ನೀಡುವುದಕ್ಕೂ ಎಲ್ಲಿಯ ಸಂಬಂಧ ಎಂದುನೀವು ಭಾವಿಸ ಬಹುದು ಅದಕ್ಕೆ ಉದಹರಣೆ ಎನ್ನುವಂತೆ ನಾವು ನಿಮಗೆ ಘಟನೆಯನ್ನು ವಿವರಿಸುತ್ತಿವೆ. ನೀವು ಬೆಂಗಳೂರಿನಲ್ಲಿಯು ಕೂಡ ಇಂತಹ ಹಲವಾರು ಘಟನೆಗಳನ್ನು ನೋಡಿರುತ್ತಿರಾ, ಇತ್ತೀಚೆಗಷ್ಟೇ ಮುಂಬೈನಲ್ಲಿ ಮಳೆ ಬರುತ್ತಿದ್ದ ಕಾರಣ ಒಬ್ಬ ವ್ಯಕ್ತಿ ಅಪರಿಚಿತರಿಗೆ ಲೀಫ್ಟ್‌ ಅನ್ನು ಅನ್ನು ನೀಡಿದ್ದಾರೆ, ಆ ಸಂದರ್ಭದಲ್ಲಿ ಪೋಲಿಸ್‌ರು ಅತನನ್ನು ಅಡ್ಡಗಟ್ಟಿ ನೀವು ನಿಮ್ಮ ಗಾಡಿಯನ್ನು ಕಮರ್ಶಿಯಲ್‌ ರೀತಿಯಲ್ಲಿ ಬಳಸುತ್ತಿದ್ದೀರಾ ಇದಕ್ಕಾಗಿ ನೀವು 2000 ರೂಪಾಯಿಯನ್ನು ಪಾವತಿಸ ಬೇಕು ಎಂದು ತಿಳಿಸಿದ್ದಾರೆ.

ಇಲ್ಲಿ ಆತ ಯಾವುದೇ ಅನಗತ್ಯ ಕಾರ್ಯವನ್ನು ಮಾಡಿಲ್ಲ ಅದರೂ ಕೂಡ ಅತನಿಗೆ ಫೈನ್‌ ಅನ್ನು ಕಟ್ಟಿಸಿಕೊಳ್ಳಲಾಗಿದೆ ಅದಕ್ಕಾಗಿ ನೀವು ಕೂಡ ಮುಂದಿನ ದಿನಗಳಲ್ಲಿ ಯಾವುದೇ ಅಪರಿಚಿತರಿಗೆ ಲೀಫ್ಟ್‌ ಅನ್ನು ನೀಡುವ ಮುಂಚೆ ಜಾಗರೂಕತೆ ಇಂದ ಇರುವುದು ತುಂಬ ಉತ್ತಮವಾಗಿರುತ್ತದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.