5 ಸ್ಟಾರ್ ಹೋಟೆಲ್ ನಲ್ಲಿ ನಿವೇದಿತಾ ಏಕಾಂಗಿ ರೀಲ್ಸ್, ಅನುಮಾನ ಪಟ್ಟ ನೆಟ್ಟಿಗರು
Updated: Mar 30, 2025, 09:15 IST
|

ಬೋಲ್ಡ್ ಫೋಟೋ ಹಾಗೂ ರೀಲ್ಸ್ ಮೂಲಕವೇ ಸದ್ದು ಮಾಡೋ ನಿವಿಗೆ ಆಗಾಗ ಅವರಮ್ಮ ಕೂಡ ಸಾಥ್ ನೀಡುತ್ತಲೇ ಇರ್ತಾರೆ. ನಿವೇದಿತಾ ಗೌಡ ತಾಯಿ ಹೇಮಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಫೋಟೋ, ರೀಲ್ಸ್ಗಳನ್ನು ಶೇರ್ ಮಾಡುತ್ತಾ ಇರುತ್ತಾರೆ. ಹೇಮಾ ಪತಿ ಲಕ್ಷ್ಮಣ್ ಉದ್ಯಮಿ ಆಗಿದ್ದಾರೆ. ಫ್ಯಾಮಿಲಿ ಫೋಟೋಗಳು ಕೂಡ ಆಗಾಗ ಸದ್ದು ಮಾಡುತ್ತಿರುತ್ತದೆ.
ಇತ್ತೀಚಿಗಷ್ಟೇ ಚಿಕ್ಕಮಕ್ಕಳ ರೀತಿ ಜಾರುಬಂಡಿಯಲ್ಲಿ ಆಟವಾಡಿ ಗಮನ ಸೆಳೆದಿದ್ದಾರೆ. ಇನ್ನು ಕೆಲವೊಮ್ಮ ನಿವೇದಿತಾ ಗೌಡ ಜೊತೆ ಅವರ ತಾಯಿ ಹೇಮಾ ಕೂಡ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಗಳನ್ನು ಅಪ್ಲೋಡ್ ಮಾಡ್ತಿರುತ್ತಾರೆ. ಹೇಮಾ ಅವರ ರೀಲ್ಸ್ ಗೆ ನಾನಾ ಕಮೆಂಟ್ ಗಳು ಬರುತ್ತಿದೆ. ಮಗಳನ್ನೇ ಮೀರಿಸುವ ತಾಯಿ ಎಂದೆಲ್ಲಾ ಜನ ಕಮೆಂಟ್ ಮಾಡ್ತಿದ್ದಾರೆ.
ನಿವೇದಿತಾ ಗೌಡ ಹಾಗೂ ಹೇಮಾ ಇಬ್ಬರು ನೋಡಲು ಅಕ್ಕ-ತಂಗಿಯಂತೆ ಕಾಣ್ತಾರೆ. ಯಂಗ್ ಆಗಿರುವ ನಿವೇದಿತಾ ತಾಯಿ ಕೂಡ ಮಗಳ ಜೊತೆ ಫಾರಿನ್ ಟ್ರಿಪ್ ಮಾಡ್ತಾ, ವಿಡಿಯೋ ಶೇರ್ ಮಾಡ್ತಾ ಲೈಫ್ ಎಂಜಾ್ಯ್ ಮಾಡ್ತಿದ್ದಾರೆ. ಇಬ್ಬರ ರೀಲ್ಸ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗ್ತಿರುತ್ತೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023