ದೈತ್ಯ ಆನೆ ಜೊತೆ ನಿವೇದಿತಾ ಗೌಡ ಸ್ನಾನ, ಬಿ ಕಿನಿ ಬಟ್ಟೆಯಲ್ಲಿ ಮತ್ತೊಮ್ಮೆ ಸದ್ದು ಮಾಡಿದ ನಿವಿ
Jan 23, 2025, 16:58 IST
|

ಬಿಗ್ ಬಾಸ್ ಮೂಲಕ ಸದ್ದು ಮಾಡಿದ್ದ ನಿವೇದಿತಾ ಗೌಡ ಮುಂದೆ ಬೆಳೆದು ಬಂದ ಹಾದಿಯನ್ನು ವಿಶೇಷವಾಗಿ ಹೇಳಬೇಕಿಲ್ಲ. ಬಿಗ್ ಬಾಸ್ ಮನೆಯಲ್ಲಿಯೇ ಲವ್ ಆಗಿದ್ದು, ಹೊರ ಬಂದ್ಮೇಲೆ ಚಂದನ್ ಶೆಟ್ಟಿಯನ್ನು ವಿವಾಹವಾಗಿದ್ದು, ಬಳಿಕ ವಿಚ್ಚೇದನ ಪಡೆದಿದ್ದೆಲ್ಲ ಒಂದು ಅಧ್ಯಾಯ. ಈಗ ವಿಚ್ಚೇದನದ ಬಳಿಕ ತಮ್ಮ ಬದುಕಿನ ಮತ್ತೊಂದು ಅಧ್ಯಾಯ ಶುರುವಾಗಿದೆ.
ಡೈವೋರ್ಸ್ ನಂತರ ನಿವೇದಿತಾ ಗೌಡ ಸಿಕ್ಕಾಪಟ್ಟ ಬೋಲ್ಡ್ ಅನಿಸುತ್ತಿದ್ದಾರೆ. ಬಿಕಿನಿ ತೊಟ್ಟು ಸಮುದ್ರ ತೀರದಲ್ಲಿ ಪೋಸ್ ಕೊಟ್ಟಿದ್ದೇ ಕೊಟ್ಟಿದ್ದು. ಆದರೆ, ಈ ಒಂದು ಓಪನ್ ಜರ್ನಿ ನಿಲ್ತಾನೇ ಇಲ್ಲ. ಅದು ವಿವಿಧ ರೀತಿಯ ಓಪನ್ ಆಗುತ್ತಲೇ ಇದೆ. ಹಾಗಂತಲೋ ಏನೋ? ನಿವೇದಿತಾ ಏನೇ ಹಾಕಿದರೂ ಕಾಮೆಂಟ್ ಜಾಸ್ತಿನೇ ಬರ್ತಿವೆ. ಹಾಗೆ ಇದೀಗ ಆನೆ ಮೈ ತೊಳೆದು ಜೊತೆ ಜೊತೆಗೆ ಸ್ನಾನ ಮಾಡಿರೋ ಒಂದು ವಿಡಿಯೋ ಹೆಚ್ಚು ಗಮನ ಸೆಳೆಯುತ್ತಿವೆ.
ಶ್ರೀಲಂಕಾದಲ್ಲಿಯೇ ಈ ಜಾಲಿ ಟೈಮ್ ಕಳೆದಿದ್ದಾರೆ ಅನ್ನುವ ಮಾಹಿತಿನೂ ಸಿಗುತ್ತದೆ. ಅಮ್ಮ ಮತ್ತು ಮಗಳ ಈ ಒಂದು ವಿಡಿಯೋ ನೋಡಿದವ್ರು ಒಳ್ಳೆ ಮಾತುಗಳನ್ನ ಏನೂ ಹೇಳಿಲ್ಲ ಬಿಡಿ. ಹೊಸ ವರ್ಷವನ್ನು ವಿದೇಶದಲ್ಲಿ ಕಳೆಯಬೇಕು ಎಂದು ನಿರ್ಧರಿಸಿದ್ದ ನಿವೇದಿತಾ ಗೌಡ ಥೈಲ್ಯಾಂಡ್‌ಗೆ ಹಾರಿದ್ದರು. ಅಲ್ಲಿ ಅವರು ಕಳೆದ ಕ್ಷಣಗಳನ್ನು ರೀಲ್ಸ್ ಮಾಡಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುತ್ತಿದ್ದರು. ಇವರು ಪೋಸ್ಟ್ ಮಾಡಿದ ವಿಡಿಯೋಗಳಿಗೆ ನೆಟ್ಟಿಗರು ಪಾಸಿವ್ ಆಗಿ ಕಾಮೆಂಟ್ ಮಾಡಿದ್ದಕ್ಕಿಂತ ನೆಗೆಟಿವ್ ಆಗಿ ಕಾವೆಂಟ್ ಮಾಡಿದ್ದೇ ಹೆಚ್ಚು.
ಅಮ್ಮ- ಮಗಳು ಇಬ್ಬರೂ ಶ್ರೀಲಂಕಾದಲ್ಲಿ ಪುಲ್ ಜಾಲಿ ಮೂಡ್‌ನಲ್ಲಿ ಇದ್ದಾರೆ. ಜಾಲಿ ಜಾಲಿಯಾಗಿ ಶ್ರೀಲಂಕಾದ ಸುಂದರ ತಾಣಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇಲ್ಲಿವರೆಗೂ ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಕೇವಲ ಅವರೊಬ್ಬರೇ ಇರುತ್ತಿದ್ದರು. ಆದರೆ, ಈ ಬಾರಿ ಅವರ ಅಮ್ಮ ಹೇಮಾ ಕೂಡ ಸೇರಿಕೊಂಡಿದ್ದರಿಂದ ನೆಟ್ಟಿಗರು ಕಾಮೆಂಟ್ ಮಾಡುವ ದಾಟಿ ಕೊಂಚ ಮಟ್ಟಿಗೆ ಬದಲಾಗಿದೆ. ಕಾಮೆಂಟ್‌ಗಳು ಮಾತ್ರ ಸಖತ್ ಮಜವಾಗಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.