ಹೊಸ ಅವತಾರದಲ್ಲಿ ಎದ್ದು ಬಂದ ನಿವೇದಿತಾ ಗೌಡ; ಸೈಕ್ ಆದ ಕನ್ನಡಿಗರು
Nov 8, 2024, 14:29 IST
|

ಆದರೆ, ನಿವೇದಿತಾ ಗೌಡ ಹಾಕೋ ಪ್ರತಿ ಪೋಸ್ಟ್‌ಗೂ ಚಂದನ್ ಶೆಟ್ಟಿ ಕುರಿತಾದ ಕಾಮೆಂಟ್ ಬಂದೇ ಇರುತ್ತದೆ. ನಿವೇದಿತಾ ಗೌಡ ಏನು ಬೇಕಾದರೂ ಮಾಡದೇ ಇರಬಹುದು. ಆದರೆ, ಪ್ರತಿದಿನ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕೋದನ್ನ ಮಾತ್ರ ಮರೆಯೋದಿಲ್ಲ. ಅದರಿಂದಲೇ ಆಕೆ ಸಂಪಾದನೆಯನ್ನೂ ಮಾಡಿಕೊಳ್ಳುತ್ತಿದ್ದಾರೆ.
ಬುಧವಾರ ಇನ್ಸ್‌ಟಾಗ್ರಾಮ್‌ನಲ್ಲಿ ರೀಲ್ ಹಂಚಿಕೊಂಡಿರುವ ನಿವೇದಿತಾ ಗೌಡ, ಇಂದು ರಾತ್ರಿ ನಾನು ರೆಡ್ ಡ್ರೆಸ್ ಪಡೆದುಕೊಂಡಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ಅದರೊಂದಿಗೆ ತಮಗೆ ಸ್ಟೈಲಿಂಗ್ ಮಾಡಿದವರ ಹಾಗೂ ಔಟ್‌ಫಿಟ್ ನೀಡಿದವರ ವಿವರಗಳನ್ನೂ ಹಂಚಿಕೊಂಡಿದ್ದಾರೆ.
ಆದರೆ, ಇದಕ್ಕೆ ಎಂದಿನಂತೆ ನಿವೇದಿತಾಗೆ ಟ್ರೋಲ್ ಮಾಡುವ ಕಾಮೆಂಟ್‌ಗಳೇ ಹೆಚ್ಚಾಗಿ ಬಂದಿವೆ.ಮೂರು ಭಟ್ಟೋರು ಗಂಡನ್ ಬಿಟ್ಟೋರು ಊರಿಗೆ ದೊಡ್ಡವರು.ಸೋನು ಗೌಡ ಆದ್ಮಲೇ ನೆಕ್ಸ್ಟ್ ನೀವೇ.ನನ್ ಮಕ್ಳು ಒಂದೊಂದು ಅಲ್ಲಣ್ಣ ಒಂದೊಂದಲ್ಲಾ, ಮೂರು ಬಿಟ್ ನಿಂತ್ ಬಿಟ್ಟವ್ರೆ..ಎನ್ನುವ ಕಾಮೆಂಟ್‌ಗಳು ಬಂದಿವೆ.ಇವಳನ್ನು ನೋಡಿದ್ರೆ ಎಲ್ಲಾ ಗಂಡಸರಿಗೆ ಒಂದು ನೀತಿ ಪಾಠಗಳು 1. ಯಾರು ಕೂಡಾ ಹೆಂಡ್ತಿಯರಿಗೆ ರೀಲ್ಸ್ ಮಾಡೋ ಪ್ರೋತ್ಸಾಹ ಮಾಡಬೇಡಿ 2. ನಿಮ್ಮ ಹೆಂಡತಿಯರನ್ನು ಹೇಳಿದ ಮಾತು ಕೇಳೋ ತರ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ 3. ಎಂದಿಗೂ ಹೆಂಡತಿಯರನ್ನು ತಲೆ ಮೇಲೆ ಕೂರಿಸಿಕೊಳ್ಳಬೇಡಿ.
4 ಚಿಕ್ಕ ವಯಸ್ಸಿನ ಹುಡುಗಿಯರನ್ನು ಮದುವೆ ಆಗಲೇಬೇಡಿ 5. ಎಲ್ಲಾ ಗಂಡಸರು ಮನೆಯಲ್ಲಿ ತೋರಿಸೋ ಹುಡುಗಿಯರನ್ನು ಮದುವೆಯಾಗಿ.ಎಂದು ಒಬ್ಬರು ನೀತಿ ಪಾಠ ಮಾಡಿದ್ದಾರೆ.ಹೇಳೋರಿಲ್ಲ ಕೇಳೋರಿಲ್ಲ.. ಇವರಿಗೆ ಇಷ್ಟಬಂದಂತೆ ಬಿಟ್ಟವರೇ.. ಗಂಡ ಒಳ್ಳೆಯವನು ಪ್ರಶ್ನೆ ಮಾಡಿ ಬುದ್ದಿ ಹೇಳಿದರೆ.. ಗಂಡನಿಗೆ ಡೈವರ್ಸ್ ಕೊಡೋದ್.. ಅಂದ ನಾಲ್ಕು ಗೋಡೆಯೊಳಗೆ ಗಂಡನಿಗೆ ಮಾತ್ರ ತೋರಿಸೋದ್ ಹೆಣ್ಣು ಮಕ್ಕಳ ಲಕ್ಷಣ ಈ ತರ ತೋರಿಸಿ ಬರಿ ಲೈಕ್ ಕಾಮೆಂಟ್ ಪಡೆಯೋದಲ್ಲ.. ಅಕ್ಕ.. ಇದೆಲ್ಲಾ ಯಾರಿಗಾಗಿ.. ಎಂದು ನಿವೇದಿತಾ ರೀಲ್ಸ್‌ಗೆ ಪ್ರಶ್ನೆ ಹಾಕಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023