ನಿವೇದಿತಾ ಗೌಡ ತಾಯಿಯ ಹೊಸ ರೀಲ್ಸ್ ನೋಡಿ ಫಿದಾ ಆದ ಕನ್ನಡಿಗರು
Apr 6, 2025, 11:14 IST
|

ಅವರೂ ಮೇಕ್ ಓವರ್ ಮಾಡಿಕೊಂಡು ಬಿಟ್ಟರಂತೂ ನಿವೇದಿತಾ ಅಮ್ಮ ಎನ್ನಲು ಸಾಧ್ಯವೇ ಇಲ್ಲ. ಅದೇ ರೀತಿ ಮೇಕಪ್ ಮಾಡಿಕೊಂಡು ಅವರು ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುವುದೂ ಇದೆ. ನಿವೇದಿತಾ ಅವರ ಮೈ ಕಟ್ಟುನ್ನೇ ತಾಯಿಯೂ ಹೊಂದಿರುವುದರಿಂದ ಮಗಳಿಗೆ ಕಾಪಿಟೇಷನ್ ನೀಡುತ್ತಿದ್ದಾರೆ ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. ಇದೀಗ ಹೇಮಾ ಅವರು ರೀಲ್ಸ್ ಒಂದನ್ನು ಮಾಡಿದ್ದಾರೆ. ಭೂಮಿ 2024ರ ವಿಡಿಯೋ ಆಲ್ಬಂನ ಮಾಯಾವಿ ಮಿನುಗು ನೀನು, ಮುಂಜಾನೆ ಬಿಸಿಲು ನೀನು, ಸಾಲದಿರೋ ಹಾಡು ನೀನು, ಬೇಕೆನಿಸೋ ಸಂಜೆ ನೀನು.. ಹಾಡಿಗೆ ಹೇಮಾ ಅವರು ರೀಲ್ಸ್ ಮಾಡಿದ್ದಾರೆ.
ಕೆಲವರು ಪಾಸಿಟಿವ್ ಕಮೆಂಟ್ ಹಾಕುತ್ತಿದ್ದರೆ, ಮತ್ತೆ ಕೆಲವರು ನೆಗೆಟಿವ್ ಹಾಕುತ್ತಿದ್ದಾರೆ. ಮಗಳ ಲೈಫ್ ಸರಿ ಮಾಡೋದು ಬಿಟ್ಟು ನೀವೇ ಹೀಗೆ ರೀಲ್ಸ್ ಮಾಡ್ತಾ ಕುಳಿತರೆ, ಅಲ್ಲಿ ಮಗಳು ಹೇಗೆ ವೇಷ ಹಾಕಿಕೊಂಡಿರೋದರ ಬಗ್ಗೆ ಗಮನ ಹರಿಸೋದು ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಇತ್ತೀಚಿಗಷ್ಟೇ ಪುಟ್ಟ ಮಕ್ಕಳ ಹಾಗೆ ಜಾರು ಬಂಡಿ ಆಡಿ ಗಮನ ಸೆಳೆದಿದ್ದಾರೆ.ಇನ್ನು, ಹೇಮಾ ಅವರ ಪತಿ ಅಂದರೆ ನಿವೇದಿತಾ ಅವರ ತಂದೆ ಉದ್ಯಮಿಯಾಗಿದ್ದು ಇವರ ಹೆಸರು ಲಕ್ಷ್ಮಣ್. ನಿವೇದಿತಾ ಬಾರ್ಬಿ ಡಾಲ್ನಂತೆ ಕಂಗೊಳಿಸಿದರೆ ಅವರ ಅಮ್ಮ ಕೂಡ ತುಂಬಾ ಸುಂದರವಾಗಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು.
ಅಮ್ಮನ ಸೌಂದರ್ಯವೇ ಮಗಳಿಗೂ ಬಂದಿದೆ ಎಂದು ಹಲವರು ಹಾಡಿ ಹೊಗಳುತ್ತಿದ್ದಾರೆ. ಅಂದಹಾಗೆ ನಿವೇದಿತಾ ಅವರು, ನಿವೇದಿತಾ ಗೌಡ ಹೆಚ್ಚಾಗಿ ತಮ್ಮ ತಾಯಿಯ ಜೊತೆಗೆ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಾರೆ. ತಾಯಿಯ ಜೊತೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ನಿವೇದಿತಾ ಗೌಡ ಹಾಗೂ ಹೇಮಾ ಇಬ್ಬರು ನೋಡಲು ಅಕ್ಕ-ತಂಗಿಯಂತೆ ಕಾಣ್ತಾರೆ. ಯಂಗ್ ಆಗಿರುವ ನಿವೇದಿತಾ ತಾಯಿ ಕೂಡ ಮಗಳ ಜೊತೆ ಫಾರಿನ್ ಟ್ರಿಪ್ ಮಾಡ್ತಾ, ವಿಡಿಯೋ ಶೇರ್ ಮಾಡ್ತಾ ಲೈಫ್ ಎಂಜಾ್ಯ್ ಮಾಡ್ತಿದ್ದಾರೆ. ಇಬ್ಬರ ರೀಲ್ಸ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗ್ತಿರುತ್ತೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023