ಮದುವೆ ಇಲ್ಲ ನಿಶ್ಚಿತಾರ್ಥ ಆಗಿಲ್ಲ, ಬಾಯ್ ಫ್ರೆಂಡ್ ಜೊತೆ ನಡೆಯದ ಕೆಲಸವಿಲ್ಲ ಎಂದ ಕನ್ನಡದ ನ ಟಿ
Aug 30, 2024, 07:23 IST
|
ಇದೀಗ ಇನಾಯಾ ತನ್ನ ಬಾಯ್ ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ ಕ್ಷಣಗಳ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗುತ್ತಿವೆ. ಬಾಯ್ ಫ್ರೆಂಡ್ ಜೊತೆ ಬಿಕಿನಿ ತೊಟ್ಟು ಬೀಚ್‌ನಲ್ಲಿ ಇನಾಯಾ ಎಂಜಾಯ್ ಮಾಡುತ್ತಿರುವ ದೃಶ್ಯ ಫೋಟೋದಲ್ಲಿದೆ.
ಅಂದಹಾಗೆ ಆಕೆಯ ಗೆಳೆಯನ ಹೆಸರು ಗೌತಮ್ ಕೊಪ್ಪಿಶೆಟ್ಟಿ. ಜಿಮ್ ಮತ್ತು ಯೋಗ ತರಬೇತುದಾರ.ಸದ್ಯ ಸಿನಿಮಾ ಅವಕಾಶಗಳಿಗಾಗಿ ಕಾಯುತ್ತಿರುವ ಇನಾಯಾ ಇದರ ನಡುವೆ ಶಾಪಿಂಗ್ ಮಾಲ್ ಓಪನಿಂಗ್ಸ್ ಮತ್ತು ಈವೆಂಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಗ್ಲಾಮರ್ ಟ್ರೀಟ್ ಕಡಿಮೆಯಾಗುತ್ತಿದೆಯೇನೋ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ.
ಇದಕ್ಕೂ ಮುನ್ನ ರಾಮ್ ಗೋಪಾಲ್ ವರ್ಮಾ ಜೊತೆ ಡ್ಯಾನ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹೈಲೆಟ್ ಆಗಿದ್ದರು. ಆ ನಂತರ ಬಿಗ್ ಬಾಸ್ ಪ್ರವೇಶಿಸಿ ಬೋಲ್ಡ್ ಲೇಡಿಯಾಗಿ ಗುರುತಿಸಿಕೊಂಡರು. ಈ ಹಿಂದೆ ಇನಾಯಾ. ನನಗೆ ಸಿನಿಮಾದಲ್ಲಿ ನಟಿಸಲು ಆಸಕ್ತಿ ಇದೆ. ಆದರೆ ನನ್ನ ಮನೆಯವರಿಗೆ ಅದು ಇಷ್ಟವಿಲ್ಲ.
ಇದರಿಂದಾಗಿ ಮನೆಯಿಂದ ಹೊರ ಬಂದೆ. ಏಕಾಂಗಿಯಾಗಿ ಸಿನಿಮಾ ಪ್ರಯತ್ನ ಆರಂಭಿಸಿದೆ ಅಂತ ಹೇಳಿಕೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Tue,21 Jan 2025
ಬೆಡ್ ಮೇಲೆ ಸುಖ ಸಿಕ್ಕರೆ ಸಾಕು, ಮತ್ತೆ ಯಾಕೆ ಮದುವೆ ಆಗಬೇಕು, ಕನ್ನಡದ ನಟಿ
Tue,21 Jan 2025