ನಮ್ಮಿಬ್ಬರ ಸಂಬಂಧ ಯಾರಿಗೂ ಗೊತ್ತಿಲ್ಲ, ಧ್ರುವ ಇನ್ನು ಎಳೆ ಮಗು ಎಂದ ಮೇಘನಾ ರಾಜ್

 | 
Bd

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕನ್ನಡ ಚಿತ್ರರಂಗದ ಟಾಪ್ ನಟಿ ಮೇಘನಾ ರಾಜ್ ರವರು ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿದ್ದಾರೆ. ಹೌದು, ತಮ್ಮ ಮಗ ರಾಯನ್ ಜೊತೆ ಮೇಘನಾ ರಾಜ್ ರವರು ಯೂಟ್ಯೂಬ್ ವಾಹಿನಿಯಲ್ಲಿ ಬರುತ್ತಿರುತ್ತಾರೆ.

ಜೊತೆಗೆ ತನ್ನದೇ ಆದ ಯೂಟ್ಯೂಬ್ ವಾಹಿನಿ ಕೂಡ ಹೊಂದಿದ್ದಾರೆ. ಇತ್ತೀಚೆಗೆ ಮೇಘನಾ ರಾಜ್ ಅವರನ್ನು ಟಿವಿ ಮಾಧ್ಯಮ ವೊಂದು ಸಂದರ್ಶನ ಮಾಡಿತ್ತು. ಈ ಸಂದರ್ಶನದಲ್ಲಿ ಮೇಘನಾ ರಾಜ್ ಹಾಗೂ ಧ್ರುವ ಸರ್ಜಾ ನಡುವಿನ ಬಾಂಧವ್ಯದ ಬಗ್ಗೆ ಪ್ರಶ್ನೆ ಕೇಳಲಾಯಿತು. 

ನಟಿ ಮೇಘನಾ ರಾಜ್ ಪ್ರಕಾರ ಧ್ರುವ ಸರ್ಜಾ ಇನ್ನು ಕೂಡ ಚಿಕ್ಕ ಮಗುವಿನ ತರ ಎಂದಿದ್ದಾರೆ. ಚಿರು ಸರ್ಜಾ ಇರುವಾಗ ಧ್ರುವ ಸರ್ಜಾ ತನ್ನ ಸಂಶಯಗಳನ್ನು ಚಿರು ಜೊತೆ ಕೇಳುತ್ತಿದ್ದರು. ಆದರೆ ಚಿರು ಅಗಲಿಕೆಯ ಬಳಿಕ ಧ್ರುವ ಸರ್ಜಾ ರವರಿಗೆ ಯಾವುದೇ ಸಂಶಯವಿದ್ದರು ಕೂಡ ಮೇಘನಾ ರಾಜ್ ಬಳಿ ಬಂದು ಕೇಳುತ್ತಿದ್ದಾರಂತೆ. 

ಹಾಗಾಗಿ ಧ್ರುವ ಸರ್ಜಾ ಅವರು ಈಗಲೂ ಕೂಡ ಎಳೆ ಮಗುವಿನಂತೆ ಎಂದಿದ್ದಾರೆ ಮೇಘನಾ ರಾಜ್. ನಾನು ಹಾಗೂ ಧ್ರುವ ಸರ್ಜಾ ಉತ್ತಮ ಬಾಂಧವ್ಯದಿಂದ ಇದ್ದೇವೆ ಎಂದಿದ್ದಾರೆ ಮೇಘನಾ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ‌.